Kannada Cinema News

ಅಮಿತಮ್ ಬಚ್ಚನ್ ಜೊತೆ ಫೋಟೋ ಹಂಚಿಕೊಂಡ ಸುಮಲತಾ ಅಂಬರೀಷ್! ಏನ್ ಹೇಳಿದ್ದಾರೆ ನೋಡಿ

ದೇಶ ಕಂಡ ಅದ್ಭುತ ನಟರಲ್ಲಿ ಒಬ್ಬರು ಅಮಿತಾಭ್ ಬಚ್ಚನ್. ನಿನ್ನೆ ಅಮಿತಾಭ್ ಬಚ್ಚನ್ ಅವರಿಗೆ 78 ನೇ ಹು’ಟ್ಟುಹಬ್ಬದ ಸಂಭ್ರಮ. ಅಮಿತಾಭ್ ಬಚ್ಚನ್ ಅವರನ್ನು ಬಿ’ಗ್ ಬಿ ಮತ್ತು ಷಹೇನ್‌ಷಾ ಎಂದು ಕರೆಯುತ್ತಾರೆ. 1970ರ ದಶಕದಲ್ಲಿ ಆರಂಭದಲ್ಲಿ “ಆಂ’ಗ್ರಿ ಯಂ’ಗ್ ಮ್ಯಾ’ನ್” ಇಮೇಜ್‌ ನೊಂದಿಗೆ ಬಾಲಿವುಡ್ ಗೆ ಕಾ’ಲಿಟ್ಟು ಬಹಳಷ್ಟು ಜನಪ್ರಿಯತೆ ಪಡೆದರು ಅಮಿತಾಭ್ ಬಚ್ಚನ್. ನಂತರದ ದಿನಗಳಲ್ಲಿ ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಖ’ಡಕ್ ಧ್ವ’ನಿಯೇ ಅವರ ಮತ್ತೊಂದು ಪ್ಲ’ಸ್ ಪಾ’ಯಿಂಟ್.

ಬಿಗ್ ಬಿ ಅವರ ಚಲನಚಿತ್ರ ವೃತ್ತಿ ಜೀ’ವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಹ’ನ್ನೆರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾ’ಮಕರಣಗೊಂಡ ದಾಖಲೆ ಇವರದ್ದು. ಬಚ್ಚನ್ ಅವರು ನಟನೆ ಮಾತ್ರವಲ್ಲದೆ, ಹಿನ್ನೆಲೆ ಗಾಯಕರಾಗಿ, ಚಿತ್ರ ನಿರ್ಮಾಪಕರಾಗಿ ಮತ್ತು ಟಿವಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ.

ಅಮಿತಾಭ್ ಬಚ್ಚನ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ನಿನ್ನೆ ಅಮಿತಾಭ್ ಬಚ್ಚನ್ ಅವರ ಹು’ಟ್ಟುಹಬ್ಬದ ವಿಶೇಷವಾಗಿ ಅವರ ಅಭಿಮಾನಿಗಳು ಹಾಗೂ ಭಾರತೀಯ ಚಿತ್ರರಂಗದ ಇನ್ನಿತರ ಕಲಾವಿದರೆಲ್ಲರು ಬಿಗ್ ಬಿ ವಿ’ಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಸಹ ಅಮಿತಾಭ್ ಬಚ್ಚನ್ ರಿಗೆ ವಿ’ಶ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರೊಡನೆ ಕೆಲಸ ಮಾಡಿದ್ದರ ಬಗ್ಗೆ ಬರೆದಿದ್ದಾರೆ.

“ಒ’ನ್ ಆಂಡ್ ಒನ್ಲಿ ಅಮಿತಾಭ್ ಬಚ್ಚನ್ ಅವರಿಗೆ ಹು’ಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ನಟನೆ, ಸಾಮಾಜಿಕ ಕ’ಳಕಳಿ ಹಾಗೂ ವ್ಯಕ್ತಿತ್ವಕ್ಕೆ ನಾನು ಅವರ ಅಭಿಮಾನಿ. ‘ಕಂ’ದಹಾರ್’ ಸಿನಿಮಾದಲ್ಲಿ ಅವರೊಡನೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅ’ದೃಷ್ಟ. ಅವರೊಡನೆ ಕಳೆದ ಕ್ಷಣಗಳನ್ನು ಇಂದು ನೆ’ನೆಯುತ್ತಿದ್ದೇನೆ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ ಸುಮಲತಾ ಅಂಬರೀಶ್. ದೇಶ ಕಂಡ ಅದ್ಭುತ ನಟರಲ್ಲಿ ಒಬ್ಬರು ಅಮಿತಾಭ್ ಬಚ್ಚನ್. ನಿನ್ನೆ ಅಮಿತಾಭ್ ಬಚ್ಚನ್ ಅವರಿಗೆ 78 ನೇ ಹು’ಟ್ಟುಹಬ್ಬದ ಸಂಭ್ರಮ. ಅಮಿತಾಭ್ ಬಚ್ಚನ್ ಅವರನ್ನು ಬಿ’ಗ್ ಬಿ ಮತ್ತು ಷಹೇನ್‌ಷಾ ಎಂದು ಕರೆಯುತ್ತಾರೆ. 1970ರ ದಶಕದಲ್ಲಿ ಆರಂಭದಲ್ಲಿ “ಆಂ’ಗ್ರಿ ಯಂ’ಗ್ ಮ್ಯಾ’ನ್” ಇಮೇಜ್‌ ನೊಂದಿಗೆ ಬಾಲಿವುಡ್ ಗೆ ಕಾ’ಲಿಟ್ಟು ಬಹಳಷ್ಟು ಜನಪ್ರಿಯತೆ ಪಡೆದರು ಅಮಿತಾಭ್ ಬಚ್ಚನ್. ನಂತರದ ದಿನಗಳಲ್ಲಿ ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಖ’ಡಕ್ ಧ್ವ’ನಿಯೇ ಅವರ ಮತ್ತೊಂದು ಪ್ಲ’ಸ್ ಪಾ’ಯಿಂಟ್.

Trending

To Top