ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ. ಇದೆ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೂಡ ಸುಮಲತಾ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ (video)ಅಂಬಿ ಹೋದ ಮೇಲೆ ಮೊದಲ ಸಂದರ್ಶನದಲ್ಲಿ ಸುಮಲತಾ ಭಾವುಕ! ಕಣ್ಣೀರು ಬರುವ ವಿಡಿಯೋ
ಇಂದು ಮುಂಜಾನೆಯೇ ನಟ ದರ್ಶನ್ ಅವರು ಅಂಬಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ನಂತರ ಕಂಠೀರವ ಸ್ಟುಡಿಯೋ ಗೆ ಭೇಟಿ ಕೊಟ್ಟು ದರ್ಶನ್ ಅವರು ಅಂಬಿ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋದರು.ಇಂದು ಮಧ್ಯಾಹ್ನ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಅಂಬಿ ಅವರ ಅಸ್ತಿ ಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದರು. ಈ ಸಮಯದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತಿಯಲ್ಲಿದ್ದರು.(video)ಅಂಬರೀಶ್ ಬಗ್ಗೆ ದರ್ಶನ್ಗೆ ತುಂಬ ಪ್ರೀತಿ ಇತ್ತು ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ! ತಪ್ಪದೆ ಈ ಕೆಳಗಿನ ವಿಡಿಯೋ ನೋಡಿ ಹಾಗು ಹೆಮ್ಮೆಯಿಂದ ಶೇರ್ ಮಾಡಿರಿ
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇವತ್ತು ಮುಂಜಾನೆಯೇ ಅಂಬಿ ಅವರ ಮನೆಗೆ ಭೇಟಿ ನೀಡಿ ಅಭಿಷೇಕ್ ಹಾಗು ಸುಮಲತಾ ಅವರ ಜೊತೆ ಇದ್ದಾರೆ. ಇಂದು ನಡೆಯುವ ಅಂಬಿ ಅವರ ಅಸ್ತಿ ಪೂಜೆ ಗಳಿಗೆ ಅಭಿಷೇಕ್ ಜೊತೆ ದರ್ಶನ್ ಸಾತ್ ಕೊಟ್ಟಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ಒಂದು ಸಲಾಂ! ನೀವು ವಿಡಿಯೋ ನೋಡಿರಿ (video)ಅಂಬಿ ಅಸ್ಥಿ ಪೂಜೆಯಲ್ಲಿ ಅಭಿಷೇಕ್ ಜೊತೆಯಲ್ಲೇ ಇದ್ದು ಧಾರ್ಮಿಕ ಕೆಲಸಗಳಿಗೆ ದರ್ಶನ್ ಸಾಥ್!ಈ ಕೆಳಗಿನ ವಿಡಿಯೋ ನೋಡಿರಿ
ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಾರದ ಲೋಕಕ್ಕೆ ತೆರೆಳಿದ್ದಾರೆ! ಅಂಬಿ ಸಾವಿನ ಸುದ್ದಿ ತಿಳಿದು ದೂರದ ಸ್ವೀಡನ್ ದೇಶದಿಂದ ದರ್ಶನ್ ಅವರು ಬಂದಿದ್ದರು. ಇವತ್ತು ನಟ ದರ್ಶನ್ ಅವರು ಅಂಬಿ ಇಲ್ಲದ ಮನೆಗೆ ಭಾರದ ಹೆಜ್ಜೆ ಇಟ್ಟು ಅಂಬಿ ಕುಟುಂಬ ವನ್ನು ಭೇಟಿ ಮಾಡಲು ದರ್ಶನ್ ಬಂದಿದ್ದಾರೆ.(video)ಅಂಬಿ ಇಲ್ಲದ ಮನೆಗೆ ಭಾರವಾದ ಹೆಜ್ಜೆಯಿಟ್ಟ ದರ್ಶನ್! ವಿಡಿಯೋ ವೈರಲ್, ಈ ಕೆಳಗಿನ ವಿಡಿಯೋ ನೋಡಿ
ರೆಬೆಲ್ ಸ್ಟಾರ್ ಅಂಬರೀಷ್ ಅವರು ಇಂದು ಪಂಚಬೂತ ಗಳಲ್ಲಿ ಲೀನ ರಾಗಿದ್ದಾರೆ. ಅಂಬಿಯ ಅಂತ್ಯ ಸಂಸ್ಕಾರದ ಕೊನೆಯ ಸಮಯದಲ್ಲಿ ಕನ್ನಡ ನಟರಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ, ಗಣೇಶ್ ಅವರು ಅಂಬಿ ಅವರ ಚಿತೆಗೆ ತಮ್ಮ ಹೆಗಲನ್ನು ಕೊಟ್ಟು ಕೊನೆಯ ಪಯಣ ನಡೆಸಿದರು. (video)ಅಂಬಿ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ದರ್ಶನ್,ಯಶ್,ಗಣೇಶ್! ಈ ಕೆಳಗಿನ ವಿಡಿಯೋ ನೋಡಿ ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಾಹವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ವಿರೋಧಾಭಾಸ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು.
