Kannada Updates
Current Issues Karnataka

ದಯವಿಟ್ಟು ನನ್ನನ್ನು ಒಂಟಿಯಾಗಿ ಬಿಡಿ ಎಂದ ಚಕ್ರವರ್ತಿ ಸೂಲಿಬೆಲೆ! ನಿಜವಾದ ಕಾರಣ ಏನು ಗೊತ್ತಾ, ವಿಡಿಯೋ ನೋಡಿ

ಮೂಲತಃ ಹೊನ್ನಾವರ ದವರಾದ ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅದ್ಭುತ ಮಾತುಗಾರ ಹಾಗು ಲೇಖಕ. ಇಲ್ಲಿಯ ತನಕ ಬಹಳಷ್ಟು ಲೇಖನಗಳನ್ನು, ಭಾಷಣಗಳನ್ನು ಮಾಡಿದ್ದಾರೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಅಪ್ಪಟ ಮೋದಿ ಅವರ ಭಕ್ತ. ತಮ್ಮ ಪ್ರತಿಯೊಂದು ಭಾಷಣದಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ “ಇವರು ಬರೀ ಪಂಗುತ್ತಾರೆ (ಅಂದರೆ ಸುಳ್ಳು ಹೇಳುತ್ತಾರೆ) ಎಂದೆಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಬಹಳಷ್ಟು ಟ್ರಾಲ್ ಮಾಡುತ್ತಿದ್ದಾರೆ. ಇಂದು ಚಕ್ರವರ್ತಿ ಸೂಲಿಬೆಲೆ ಅವರು ದಯವಿಟ್ಟು ನನ್ನನು ಒಂಟಿಯಾಗಿ ಬಿಟ್ಟು ಬಿಡಿ ಎಂದು ಹೇಳಿ ಒಂದು ವಿಡಿಯೋ ಮಾಡಿದ್ದಾರೆ, ಅಷ್ಟಕ್ಕೂ ಕಾರಣ ಏನು ಗೊತ್ತಾ! ಚಕ್ರವರ್ತಿ ಸೂಲಿಬೆಲೆ ಅವರ ಈ ಕೆಳಗಿನ ವಿಡಿಯೋ ನೋಡಿ
ಮೂಲತಃ ಹೊನ್ನಾವರ ದವರಾದ ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅದ್ಭುತ ಮಾತುಗಾರ ಹಾಗು ಲೇಖಕ. ಇಲ್ಲಿಯ ತನಕ ಬಹಳಷ್ಟು ಲೇಖನಗಳನ್ನು, ಭಾಷಣಗಳನ್ನು ಮಾಡಿದ್ದಾರೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಅಪ್ಪಟ ಮೋದಿ ಅವರ ಭಕ್ತ. ತಮ್ಮ ಪ್ರತಿಯೊಂದು ಭಾಷಣದಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ “ಇವರು ಬರೀ ಪಂಗುತ್ತಾರೆ (ಅಂದರೆ ಸುಳ್ಳು ಹೇಳುತ್ತಾರೆ) ಎಂದೆಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಬಹಳಷ್ಟು ಟ್ರಾಲ್ ಮಾಡುತ್ತಿದ್ದಾರೆ. ಕಿರಿಕ್ ಕೀರ್ತಿ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ಇದಲ್ಲದೆ ಡ್ರೋನ್ ಪ್ರತಾಪ್ ಅವರ ಸುದ್ದಿ ಬಂದಾಗನಿಂದ ಈತ ಚಕ್ರವರ್ತಿ ಸೂಲಿಬೆಲೆ ಅವರ ಶಿಷ್ಯ ಎಂದೆಲ್ಲ ಟ್ರಾಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಡ್ರೋನ್ ಪ್ರತಾಪ್ ಅವರನ್ನು ಬಹಳ ಅದ್ಭುತವಾಗಿ ಸಂದರ್ಶನ ಮಾಡಿದ ಕಿರಿಕ್ ಕೀರ್ತಿ ಅವರು ಇಂದು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿ, “ನೀವು ಹೇಳಿದ ಮಾತುಗಳೆಲ್ಲ ಸುಳ್ಳಾ, ಯಾಕೆ ನಿಮ್ಮ ಬಗ್ಗೆ ಇಷ್ಟೊಂದು ಟ್ರಾಲ್” ಎಂದು ಚಕ್ರವರ್ತಿ ಸೂಲಿಬೆಲೆ ಅವರನ್ನೇ ಲೈವ್ ನಲ್ಲಿ ಪ್ರಶ್ನಿಸಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.ಚಕ್ರವರ್ತಿ ಸೂಲಿಬೆಲೆ ಅವರು ಕಿರಿಕ್ ಕೀರ್ತಿ ಅವರ ಪ್ರಶನೆಗಳಿಗೆ ಸ್ಪಷ್ಟವಾಗಿ ಉತ್ತರಗಳನ್ನು ನೀಡಿದ್ದಾರೆ. ಇದಲ್ಲದೆ ತಮ್ಮ ಭಾಷಣಗಳ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ವಿಷ್ಯ ಏನಪ್ಪಾ ಅಂದರೆ, ಚಕ್ರವರ್ತಿ ಸೂಲಿಬೆಲೆ ಅವರನ್ನು ಟಾರ್ಗೆಟ್ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟ್ವೀಟ್ ಗಳಾಗಿದೆ. ಹಲವಾರು ಜನ, ಹಲವಾರು ಟ್ರಾಲ್ ಪೇಜುಗಳಲ್ಲಿ, ಚಕ್ರವರ್ತಿ ಸೂಲಿಬೆಲೆ ಹಾಗು ಡ್ರೋನ್ ಪ್ರತಾಪ್ ಅವರ ಬಗ್ಗೆ ಕೂಡ ವಿಡಿಯೋಗಳನ್ನು ಮಾಡಿ ಟ್ರಾಲ್ ಮಾಡುತ್ತಿದ್ದಾರೆ.
ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿ ಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಪೂರ್ತಿ ನೋಡಿ ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿರಿ. ಧನ್ಯವಾದಗಳು

Related posts

ಡ್ರೋನ್ ಪ್ರತಾಪ್ ಹೇಳಿದ್ದು ಸುಳ್ಳು, ಡ್ರೋನ್ ಫೋಟೋ ಫೇಕ್ ಎಂದ ಕಿರಿಕ್ ಕೀರ್ತಿ! ನಂಬಲಿಕೆ ಕಷ್ಟ

webadmin

ಬಂಡೀಪುರ ಅಭಯಾರಣ್ಯದಲ್ಲಿ ರಜನಿಕಾಂತ್ -ಅಕ್ಷಯ್: ಮ್ಯಾನ್ v/s ವೈಲ್ಡ್ ಚಿತ್ರೀಕರಣ

Pooja Siddaraj

ಸ್ಪೋಟಕ ಸುದ್ದಿ – ಸಿದ್ಧಗಂಗಾ ಶ್ರೀಗಳು ಇನ್ನಿಲ್ಲ! ಕಣ್ಣೀರಿಟ್ಟ ಕರ್ನಾಟಕ

webadmin

Breaking News : ಡಾ ರಾಜ್ ಕುಮಾರ್ ಕುಟುಂಬದ ಆಪ್ತರಾದ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

Pooja Siddaraj

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

Pooja Siddaraj

ನೀವು ನಂಗೆ ಪೂಂಗ್ ಲಿ ಅಂತಾದರೂ ಹೇಳಿ, ಏನಾದರು ಹೇಳಿ, ನಾನು ಇನ್ನೂ ಸ್ಟ್ರಾಂಗ್ ಆಗ್ತೀನಿ ಎಂದ ಸೂಲಿಬೆಲೆ, ವಿಡಿಯೋ ನೋಡಿ

webadmin

ತಾಯಿಯನ್ನು ಹುಡುಕಿಕೊಂಡು ಸ್ವೀಡನ್ ನಿಂದ ಮಂಡ್ಯ ವರೆಗೂ ಬಂದ ಪುತ್ರಿ!

Pooja Siddaraj

ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾಕ್ಟ್ರೇ ಎನ್ನುತ್ತಿದ್ದ NML ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ

webadmin

ಮಂಗಳೂರಿನಲ್ಲಿ ಕೊರೊನವನ್ನು ಸೋಲಿಸಿತು 10 ತಿಂಗಳ ಪುಟ್ಟ ಕಂದಮ್ಮ !

Pooja Siddaraj

Feed Your Farmer ಅಭಿಯಾನಕ್ಕೆ ಸಹಕಾರ ಸೂಚಿಸಿದ ರಾಘಣ್ಣ!

Pooja Siddaraj

ನಾನು ಶುಶಾಂತ್ ನ ಕೊ#ಲೇ ಮಾಡಿಲ್ಲ! ವಿಡಿಯೋ ಮಾಡಿದ ಗರ್ಲ್ ಫ್ರೆಂಡ್ ರಿಯಾ

webadmin

ಹೆಮ್ಮೆಯ ಕನ್ನಡಿಗ ಕಾಮೇಗೌಡರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ! ಸಿನಿಮಾ ಆಗಲಿದೆ ಇವರ ಸಾಧನೆ

webadmin