ಕಿಚ್ಚ ಬಾಡಿ ಫೇಕ್ ಅಂದೋರಿಗೆ ಸುದೀಪ್ ಕೊಟ್ರು ಖಡಕ್ ಎಚ್ಚರ! ಸಕತ್ ಟಾಂಗ್

sudeep1
sudeep1

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕಿಚ್ಚ ಸುದೀಪ್ ಅವರ ಬಹು ನೀರಿಕ್ಷೆಯ ಕನ್ನಡ ಚಿತ್ರ ಪೈಲ್ವಾನ್ ಚಿತ್ರದ ಪೋಸ್ಟರ್ ಬಿಡುಗಡೆ ಆಗಿತ್ತು! ಅದರಲ್ಲಿ ನಮ್ಮ ಕಿಚ್ಚ ಸುದೀಪ್ ಅವರು ಮೊಟ್ಟ ಮೊದಲ ಬಾರಿಗೆ ತಮ್ಮ 6 pack ಅನ್ನು ಪ್ರದರ್ಶನ ಮಾಡಿದ್ದಾರೆ. ಪೈಲ್ವಾನ್ ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಟ್ರೆಂಡ್ ಆಗಿತ್ತು! ಕಿಚ್ಚ ಸುದೀಪ್ ಅಭಿಮಾನಿಗಳು ಈ ಪೋಸ್ಟರ್ ನೋಡಿ ಬಹಳ ಖುಷಿ ಪಟ್ಟಿದ್ದರು.

ಆದರೆ ಕೆಲವರು ಈ ಪೋಸ್ಟರ್ ನಲ್ಲಿ ಇರುವುದು ಕಿಚ್ಚ ಸುದೀಪ್ ಬಾಡಿ ಅಲ್ಲಿ! ಕಿಚ್ಚ ಸುದೀಪ್ ಅವರಿಗೆ ಇಂತಹ ಬೋದು ಇಲ್ಲವೆ ಇಲ್ಲ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.

ಇದ್ದರಿಂದ ಸಿಟ್ಟಿಗೆದ್ದ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ದೇಶಕ ಕೃಷ್ಣ ಅವರ ಮೂಲಕ ಕಿಚ್ಚ ಸುದೀಪ್ ಅವರು ವರ್ಕ್ ಔಟ್ ಮಾಡುವ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಮಾಡಿದರು.ಇದೆಲ್ಲ ಆದಮೇಲೆ ಸ್ವತಃ ನಮ್ಮ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಇದರ ಬಗ್ಗೆ ಬರೆದಿದ್ದಾರೆ. ಕಿಚ್ಚ ಸುದೀಪ್ ಅವರು ನಗು ನಗುತಾ ಈ ಟ್ವೀಟ್ ಮಾಡಿದ್ದಾರೆ.

ಅವರು ಹೇಳುವ ಪ್ರಕಾರ “ನೀವೆಲ್ಲ ಚಿತ್ರದ ಪೋಸ್ಟರ್ ಫೇಕ್ ಎನ್ನುವುದು ತಪ್ಪೇನು ಇಲ್ಲ, ನಾನೇ ಇಷ್ಟು ದಿನ ನನ್ನನ್ನು ಹಾಗೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದೆ, ನಾನು ಎಂದು ಬಾಡಿ ಮಾಡಿಕೊಂಡವನು ಅಲ್ಲ! ” ಆದರೆ ಈ ಚಿತ್ರಕ್ಕಾಗಿ ಬಹಳ ಕಷ್ಟ ಪಟ್ಟಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪೈಲ್ವಾನ್ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಇದೆ! ಚಿತ್ರ ಇನ್ನೇನು ಬಿಡುಗಡೆಗೆ ಸಿದ್ದ ವಾಗಿದೆ! ಕಿಚ್ಚ ಸುದೀಪ್ ಅವರು ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟು ವರ್ಕ್ ಔಟ್ ಮಾಡಿದ್ದಾರೆ! ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗ್ಲಿ!

Previous article(video)ದಿಮಿ ದಿಮಿ ಮದನ ದಿಮಿತಕ ಮದನ ಇದು ಉಮಾರ ಹಾಡು ಕೇಳ್ರಣ್ಣ! ವಿಡಿಯೋ ವೈರಲ್
Next articleಯಾಕೆ ಒಳ್ಳೆಯವರ ಜೀವನದಲ್ಲಿ ಕೆಟ್ಟದಾಗುತ್ತದೆ! ಇದನ್ನು ನೋಡಿದ್ರೆ ನಿಮ್ಮ ಜೀವನ ಬದಲಾಗುತ್ತದೆ