News

(video)ಸುದೀಪ್ ಅವರು ಹಣ ಸಹಾಯ ಮಾಡಿದ್ದಕ್ಕೆ ನಾನು ಇವತ್ತು ಜೀವಂತ ಇದ್ದೀನಿ! ಕಣ್ಣೀರಿಟ್ಟ ವಿಜಿಯಲಕ್ಷ್ಮಿ

sudeep

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡದ ಖ್ಯಾತ ಹಿರಿಯ ನಟಿಯಾದ ವಿಜಯ್ಲಾಕ್ಷ್ಮಿ ಅವರು ತಮ್ಮ ಅನಾರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗು ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ! ಇತ್ತೀಚಿಗೆ ಒಂದು ಸಂದರ್ಶನದಲ್ಲಿ ವಿಜಯ್ಲಾಲಕ್ಷ್ಮಿ ಅವರು ತನ್ನ ಬಳಿ ಹಣ ಇಲ್ಲ, ಯಾರಾದರೂ ಆರ್ಥಿಕ ನೆರವು ಮಾಡಿದರೆ ನಾನು ಅವರನ್ನು ಸಾಯುವ ವರೆಗೂ ಮರೆಯುವುದಿಲ್ಲ ಎಂದು ಹೇಳಿದ್ದರು. ಈ ಸುದ್ದಿ ತಿಳಿದ ನಮ್ಮ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಜಯಲಕ್ಷ್ಮಿ ಅವರಿಗೆ, ಅವರ ಆಸ್ಪತ್ರೆಯ ಖರ್ಚಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕೊಟ್ಟು ಸಹಾಯ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಈ ಒಳ್ಳೆಯ ಮನ್ನಸ್ಸಿಗೆ ನಮ್ಮ ಕಡೆ ಇಂದ ಒಂದು ಸಲಾಂ! ಇದರ ಬಗ್ಗೆ ಖುದ್ದು ವಿಜಯಲಕ್ಷ್ಮಿ ಅವರು ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಹಾಕಿದ್ದಾರೆ! ಅದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ವಿಜಯಲಕ್ಷ್ಮಿ ಅವರ ಈ ಅಸಹಾಯಕ ಸ್ಥಿತಿಯನ್ನು ಕಂಡು ಬಹಳ ಬೇಜಾರಾಗಿದ್ದಾರೆ. ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯಲಕ್ಷ್ಮಿ ಅವರಿಗೆ , ಅವರ ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ಹಣವನ್ನು ನೀಡಿ, ತಮ್ಮ ಆಸ್ಪತ್ರೆಯ ಎಲ್ಲಾ ಖರ್ಚು ಗಳನ್ನೂ ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಕೆಲಸಕ್ಕೆ ನಮ್ಮ ಕಡೆ ಇಂದ ಸಲಾಂ!
ದಕ್ಷಿಣ ಭಾರತದ ನಟಿ ವಿಜಯ ಲಕ್ಷ್ಮಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಸೇರಿದಂತೆ, ತಮಿಳು, ತೆಲುಗು ಭಾಷೆಗಳಲ್ಲಿ ಕೂಡ ಬಹಳ ಫೇಮಸ್ ಆದ ನಟಿ ವಿಜಯ್ಲಾಕ್ಷ್ಮಿ! ಇಂದು ನಟಿ ವಿಜಯ ಲಕ್ಷ್ಮಿ ಅವರ ಸ್ಥಿತಿ ನೋಡಿದ್ರೆ ನಿಜಕ್ಕೂ ಬೇಜಾರ್ ಆಗುತ್ತೆ! ಇಂದು ನಟಿ ವಿಜಯಲಕ್ಷ್ಮಿ ಅವರು ಅನಾರೋಗ್ಯದ ಸಮಸ್ಯೆ ಇಂದ ಬಳಲುತ್ತಿದ್ದು ನಗರದ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆಗೆಂದು ಅಡ್ಮಿಟ್ ಆಗಿದ್ದಾರೆ..ಈ ಮಧ್ಯದಲ್ಲಿ ಅವರ ತಾಯಿಯ ಅನಾರೋಗ್ಯದ ಸಮಸ್ಯೆಗೆ ಇದ್ದ ಹಣವೆನ್ನಲ್ಲೆ ಕರ್ಚು ಮಾಡಿದ್ದಾರೆ ಆದ ಕಾರಣ ಅವರ ಚಿಕತ್ಸೆ ಗೆ ಇಂದು ಹಣವಿಲ್ಲದಂತೆ ಆಗಿದೆ, ಅವರ ಅಕ್ಕ ಇಂದು ಮೀಡಿಯಾ ಗಳಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು ನೀವು ಇಂದು ಯಾರದು ಸಹಾಯ ಮಾಡಿದ್ದಾರೆ ನಿಮ್ಮ ಋಣವನ್ನು ಮುಂದೊಂದು ದಿನ ತಿಳಿಸುತ್ತೇನೆ ಎಂದು ಕೇಳಿಕೊಂಡರು ಅವರ ಮಾತುಗಳನ್ನು ನೀವೇ ವಿಡಿಯೋ ಮುಖಾಂತರ ನೋಡಿ. ಈ ಕೆಳಗಿನ ವಿಡಿಯೋ ನೋಡಿ
ವಿಜಯಲಕ್ಷ್ಮಿ ಅವರು ಚೆನ್ನೈ ನ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು. ತಮಿಳುನಾಡಿನಲ್ಲಿ ಅವರು ವಿದ್ಯಾಭ್ಯಾಸ ಮುಗಿಸಿದರು. ವಿಜಯಲಕ್ಷ್ಮಿ ತನ್ನ ವೃತ್ತಿಜೀವನದಲ್ಲಿ ಸುಮಾರು 40 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಸುಮಾರು 25 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿಯಾದ ಸಮಯದಲ್ಲಿ, ಅವರು ಅವರ ಸೌಂದರ್ಯ ಮತ್ತು ಪ್ರದರ್ಶನಕ್ಕಾಗಿ ಗುರುತಿಸಲ್ಪಟ್ಟಳು.  ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಚಿತ್ರ ನಾಗಮಂಡಲದಲ್ಲಿ ಪ್ರಥಮ ಬಾರಿಗೆ ಅಭಿನಯಿಸಿದರು. ಪ್ರಕಾಶ್ ರಾಜ್ ಎದುರು ಜಾನಪದ ಕಥೆಯನ್ನು ಆಧರಿಸಿದ ವಿಜಯಲಕ್ಷ್ಮಿಯ ಮೊದಲ ಚಿತ್ರ ನಾಗಮಂಡಲ.
ವಿಜಯ್ ಮತ್ತು ಸೂರ್ಯರೊಂದಿಗೆ ತಮಿಳು ಚಲನಚಿತ್ರಗಳಾದ ಫ್ರೆಂಡ್ಸ್ನಲ್ಲಿ ಅಭಿನಯಿಸಿದರು, ಅವರು 2010 ರ ಅತಿದೊಡ್ಡ ಯಶಸ್ಸಿನಲ್ಲಿ ಒಂದಾದ ಹಾಸ್ಯ ಚಿತ್ರ ಬಾಸ್ ಇಂಜೀರಾ ಭಾಸ್ಕರನ್ ಅವರೊಂದಿಗೆ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳಿದರು. ತೆಲುಗು ಚಿತ್ರದಲ್ಲಿ, ಹನುಮಾನ್ ಜಂಕ್ಷನ್ ಚಿತ್ರದಲ್ಲಿ ಅವರು ಗುರುತಿಸಲ್ಪಟ್ಟ ರು. ಮೋಹನ್ ಲಾಲ್ ಅವರ ದೇವದೂತನ್ ಅವರೊಂದಿಗೆ ಒಂದು ಮಲಯಾಳಂ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ನಟಿ ವಿಜಯ ಲಕ್ಷ್ಮಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಸೇರಿದಂತೆ, ತಮಿಳು, ತೆಲುಗು ಭಾಷೆಗಳಲ್ಲಿ ಕೂಡ ಬಹಳ ಫೇಮಸ್ ಆದ ನಟಿ ವಿಜಯ್ಲಾಕ್ಷ್ಮಿ! ಇಂದು ನಟಿ ವಿಜಯ ಲಕ್ಷ್ಮಿ ಅವರ ಸ್ಥಿತಿ ನೋಡಿದ್ರೆ ನಿಜಕ್ಕೂ ಬೇಜಾರ್ ಆಗುತ್ತೆ! ಇಂದು ನಟಿ ವಿಜಯಲಕ್ಷ್ಮಿ ಅವರು ಅನಾರೋಗ್ಯದ ಸಮಸ್ಯೆ ಇಂದ ಬಳಲುತ್ತಿದ್ದು ನಗರದ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆಗೆಂದು ಅಡ್ಮಿಟ್ ಆಗಿದ್ದಾರೆ..ಈ ಮಧ್ಯದಲ್ಲಿ ಅವರ ತಾಯಿಯ ಅನಾರೋಗ್ಯದ ಸಮಸ್ಯೆಗೆ ಇದ್ದ ಹಣವೆನ್ನಲ್ಲೆ ಕರ್ಚು ಮಾಡಿದ್ದಾರೆ ಆದ ಕಾರಣ ಅವರ ಚಿಕತ್ಸೆ ಗೆ ಇಂದು ಹಣವಿಲ್ಲದಂತೆ ಆಗಿದೆ, ಅವರ ಅಕ್ಕ ಇಂದು ಮೀಡಿಯಾ ಗಳಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು ನೀವು ಇಂದು ಯಾರದು ಸಹಾಯ ಮಾಡಿದ್ದಾರೆ ನಿಮ್ಮ ಋಣವನ್ನು ಮುಂದೊಂದು ದಿನ ತಿಳಿಸುತ್ತೇನೆ ಎಂದು ಕೇಳಿಕೊಂಡರು ಅವರ ಮಾತುಗಳನ್ನು ನೀವೇ ವಿಡಿಯೋ ಮುಖಾಂತರ ನೋಡಿ.

Trending

To Top