Cinema

ಆ ಒಂದು ಪ್ರಶ್ನೆ ಕೇಳಿದ್ದಿಕ್ಕೆ ಭಾ#ರಿ ಕೋ#ಪಗೊಂಡ ಕಿಚ್ಚ ಸುದೀಪ್ ಗರಂ ಆಗಿ ಹೇಳಿದ್ದೇನು ಗೊತ್ತಾ! ವಿಡಿಯೋ ನೋಡಿ

ನಿಮಗೆ ಗೊತ್ತಿರೋ ಹಾಗೆ, ಸದ್ಯ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ #ಡ್ರ#ಗ್ ಬಗ್ಗೆ ನೇ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ. ಇಂದ್ರಜಿತ್ ಲಂಕೇಶ್ ಅವರು ನೆನ್ನೆ ಪೊ#ಲೀ#ಸರನ್ನು ಭೇಟಿ ಮಾಡಿ ಎಲ್ಲಾ ದಾಖ#ಲೆಗಳನ್ನು ನೀಡಿದ್ದಾರೆ. ಇವತ್ತು ಕಿಚ್ಚ ಸುದೀಪ್ ಹಾಗು ಇಂದ್ರಜಿತ್ ಲಂಕೇಶ್ ಅವರು ತುಮಕೂರಿನ ಸಿದ್ದ ಗಂಗಾ ಮ#ಠಕ್ಕೆ ಹೋಗಿದ್ದರು. ನಾಳೆ ಕಿಚ್ಚನ ಹುಟ್ಟು ಹಬ್ಬ! ಈ ಕಾರಣಕ್ಕೆ ಇವರಿಬ್ಬರು ಮಠಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮಾಧ್ಯಮದವರು ಕೇಳಿದ ಆ ಒಂದು ಪ್ರಶ್ನೆಗೆ ನಮ್ಮ ಕಿಚ್ಚ ಸುದೀಪ್ ಅವರು ಸಕತ್ ಕೋ#ಪ ಗೊಂಡು ಏನ್ ಹೇಳಿದ್ದಾರೆ ಗೊತ್ತಾ! ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ!

ಹೌದು! ಕಿಚ್ಚ ಸುದೀಪ್ ಅವರಿಗೆ ಮಾಧ್ಯಮದವರು ಕೇಳಿದ ಆ ಒಂದು ಪ್ರಶ್ನೆಗೆ ಭಾರಿ ಕೋ#ಪ ಗೊಂಡು ಮಾಧ್ಯಮದವರಿಗೆ ಗ#ರಂ ಆಗಿ ಉತ್ತರ ನೀಡಿದ್ದಾರೆ! ಅಷ್ಟಕ್ಕೂ ಮಾಧ್ಯಮದವರು ಕೇಳಿದ್ದೇನು ಗೊತ್ತಾ! ಅದಿಕ್ಕೆ ಕಿಚ್ಚನ ಉತ್ತರ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ನಿಮ್ಮ ಅನಿಸಿಕೆಯನ್ನು ತಪ್ಪದೆ ತಿಳಿಸಿರಿ

News courtesy and source- TV5 Kannada – ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದರಲ್ಲಿ ಬಹಳಷ್ಟು ದೊಡ್ಡ ದೊಡ್ಡ ನಟರ, ಹಾಡುಗಾರರ,ಸಂಗೀತ ನಿರ್ದೇಶಕರ, ನಟಿಯರ ಹೆಸರಿದೆ ಎಂದು ಹೇಳಿದ್ದರು ಇಂದ್ರಜಿತ್ ಲಂಕೇಶ್ ಅವರು! ಇದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ!

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

Trending

To Top