News

(video)ಸುಮಲತಾ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್ ಯಾಕೆ ಬಂದಿಲ್ಲ ಗೊತ್ತ? ಇಲ್ಲಿದೆ ಅಸಲಿ ಕಾರಣ

sudeep-sumalata

ನಮ್ಮ ಸುಮಲತಾ ಅಂಬರೀಷ್ ಅವರು ಈ ಭಾರಿಯ ಚುನಾವಣೆಯಲ್ಲಿ ಸ್ಪರ್ದಿಸಲಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಕೂಡ ಮಾಡಿದ್ದರು. ಬಹಳಷ್ಟು ಜನ ಕಿಚ್ಚ ಸುದೀಪ್ ಅಭಿಮಾನಿಗಳು, ಕಿಚ್ಚ ಸುದೀಪ್ ಯಾಕೆ ಸುಮಲತಾ ಪರ ಪ್ರಚಾರಕ್ಕೆ ಬಂದಿಲ್ಲ, ಏನಿರಬಹುದು ಕಾರಣ ಎಂದು ಯೋಚನೆ ಮಾಡಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಕಿಚ್ಚ ಸುದೀಪ್ ಹಾಗು ಅಂಬಿ ಕುಟುಂಬ ಬಹಳ ಕ್ಲೋಸ್, ಇದೆಲ್ಲ ಇದ್ದರು ಕೂಡ ಸುದೀಪ್ ಅವರು ಸುಮಲತಾ ಅವರ ಪ್ರಚಾರಕ್ಕೆ ಬಂದಿಲ್ಲ. ಇದರ ಬಗ್ಗೆ ನಿಜಕ್ಕೂ ಏನು ಕಾರಣ ಗೊತ್ತ? TV5 ವಾಹಿನಿಯಲ್ಲಿ ಇದರ ಬಗ್ಗೆ ಒಂದು ಸುದ್ದಿ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇವತ್ತು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಡದಿ ಸುಮಲತಾ ಅಂಬರೀಷ್ ಅವರು ಈ ಭಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇದಲ್ಲದೆ ಇವತ್ತು ಸುಮಲತಾ ಅವರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಮಂಡ್ಯದಲ್ಲಿ ದೊಡ್ಡ ರಾಲಿ ಅಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮಾತಾಡಿದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಕತ್ ಖಡಕ್ ಆಗಿ ಮಾತಾಡಿದ್ದಾರೆ. ಇದಲ್ಲದೆ ದರ್ಶನ್ ಅವರು ತಮ್ಮ ವಿರುದ್ಧ ಹಳೆಯ ಮ್ಯಾಟರ್ ಗಳನ್ನೂ ಯಾರು ಎತ್ತುತ್ತಾರೋ ಅವರಿಗೆಲ್ಲ ಸಕತ್ ವಾರ್ನ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ದರ್ಶನ್ ಖಡಕ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.ಇದಲ್ಲದೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಕತ್ ಆಗಿ ಮಾತಾಡಿದ್ದಾರೆ! ಯಶ್ ಅವರು ಏನ್ ಹೇಳಿದ್ದಾರೆ, ಮಾಧ್ಯಮ ದವರು ಯಶ್ ಅವರಿಗೆ ಏನ್ ಕೇಳಿದ್ದಾರೆ, ಯಶ್ ಉತ್ತರ ಹೇಗಿತ್ತು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದರ ಪೂರ್ತಿ ವಿಡಿಯೋ ಈಗ ಬಿಡುಗಡೆ ಆಗಿದೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ದರ್ಶನ್ ಅವರ ಖಡಕ್ ಮಾತುಗಳನ್ನು ಕೇಳಲು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಅವರ ಪರ ಕ್ಯಾಂಪೇನ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಖುದ್ದು ಸುಮಲರ ಅವರೇ ಇದನ್ನು ಖಾತರಿ ಮಾಡಿದ್ದಾರೆ. ಸುಮಲತಾ ಅವರು “ದರ್ಶನ್ ನನಗೆ ನೀವು ಏನು ಬೇಕಾದ್ರೂ ಹೇಳಿ, ನನಗೆ ಆರ್ಡರ್ ಮಾಡಿ, ನೀವು ಏನ್ ಹೇಳಿದ್ರೂ ಮಾಡ್ತೀನಿ” ಎಂದು ಹೇಳಿದ್ದಾರೆ! ಸುಮಲತಾ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ಈ ಹಿಂದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರವಾಗಿ ಚುನಾವಣೆ ಕ್ಯಾಂಪೇನ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಮುಖಂಡರಿಗೆ ಸಪೋರ್ಟ್ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರು ಇದೆ ಮೊದಲ ಬಾರಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ!

Trending

To Top