News

(video)IT ರೇಡ್ ಆಗಿದ್ದು kgf, ವಿಲನ್ ಹಾಗು ನಟಸಾರ್ವಭೌಮ ಚಿತ್ರಗಳ ಬಜೆಟ್ ನೋಡಿ ಎಂದು ಗರಂ ಆದ ಸುದೀಪ್!

sudeep-yash

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಬೆಳಿಗ್ಗೆ ಕನ್ನಡದ ಸೂಪರ್ ಸ್ಟಾರ್ಸ್ ಗಳ ಮನೆಗೆ IT ಅಧಿಕಾರಿಗಳು ಒಮ್ಮೆಲೇ ಬಂದು ಧಾಳಿ ನಡೆಸಿದ್ದಾರೆ. ಇದರಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹಾಗು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮನೆಗಳಿಗೆ ಭೇಟಿ ಕೊಟ್ಟಿದ್ದಾರೆ IT ಅಧಿಕಾರಿಗಳು. ಇದರ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಕೇಳಿದಾಗ ಸುದೀಪ್ ಅವರು “ಇದು ದಿ ವಿಲನ್, KGF ಹಾಗು ನಟಸಾರ್ವಭೌಮ ,ಚಿತ್ರಗಳ ಬಜೆಟನ್ನು ನೋಡಿ IT ಅಧಿಕಾರಿಗಳು ನಮ್ಮ ನಮ್ಮ ಮನೆಗೆ ಬಂದಿದ್ದಾರೆ” ಎಂದು ಹೇಳಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದಲ್ಲಿ ಅತೀ ಹೆಚ್ಚು ಬಜೆಟಿನ ಚಿತ್ರಗಳು ಇವಾಗಿವೆ. ಕಿಚ್ಚ ಸುದೀಪ್ ಅವರು ಇನ್ನೂ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಬೆಳಿಗ್ಗೆ IT ಅಧಿಕಾರಿಗಳು ಕನ್ನಡದ ಸೂಪರ್ ಸ್ಟಾರ್ಸ್ ಗಳ ಮನೆಗೆ ಹಾಗು ಕನ್ನಡದ ದೊಡ್ಡ ದೊಡ್ಡ ನಿರ್ಮಾಪಕರ ಮನೆಗೆ ಧಿಡೀರನೆ ಬಂದು IT ರೇಡ್ ಮಾಡಿದ್ದಾರೆ. ಕನ್ನಡದ ನ್ಯೂಸ್ ಚಾನೆಲ್ BTV ಅವರ ಪ್ರಕಾರ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು KGF ಚಿತ್ರದ ನಿರ್ಮಾಪಕರ (ಹೊಂಬಾಳೆ productions) ಮನೆಗೂ IT ಅಧಿಕಾರಿಗಳು ಧಾಳಿ ಮಾಡಿದ್ದಾರೆ! ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ 150 ಕೋಟಿ ಕಲೆಕ್ಷನ್ ದಾಟಿದ ಕನ್ನಡದ ಮೊದಲನೆಯ ಚಿತ್ರ ಎಂದೇ ಹೇಳಬಹುದು! ಯಾಕೆ ಇದ್ದಕ್ಕಿದ್ದ ಹಾಗೆ IT ಅಧಿಕಾರಿಗಳು ಧಾಳಿ ಮಾಡಿದ್ದಾರೆ? ಇದರ ಹಿಂದೆ ಏನಿದೆ? ಸದ್ಯ ಈ ವಿಷ್ಯದಿಂದ ಇಡೀ ಸ್ಯಾಂಡಲ್ವುಡ್ ಬೆಚ್ಚಿ ಬಿದ್ದಿದೆ, ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇದು ಇದೀಗ ಬಂದಿರುವ ಸ್ಪೋಟಕ ಸುದ್ದಿ! ಇಂದು ಬೆಳ್ಳಂ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಸ್ಯಾಂಡಲ್ವುಡ್ ಖ್ಯಾತ ನಟರ ಮನೆಯನ್ನು ಹಾಗಿ ದೊಡ್ಡ ದೊಡ್ಡ ನಿರ್ಮಾಪಕರ ಮನೆಯನ್ನು IT ರೇಡ್ ಮಾಡಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ಚಕ್ರವರ್ತಿ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್, KGF ನಿರ್ಮಾಪಕರು, ರಾಕ್ ಲೈನ್ ವೆಂಕಟೇಶ್ ಹಾಗು ಇನ್ನು ಹಲವಾರು ನಟರ ಮತ್ತು ನಿರ್ಮಾಪಕರ ಮನೆಗೆ IT ಅಧಿಕಾರಿಗಳು ಧಾಳಿ ಮಾಡಿದ್ದಾರೆ. ಈ ವಿಷ್ಯದ ಬಗ್ಗೆ ಇಡೀ ಕನ್ನಡ ಚಿತ್ರ ರಂಗವೇ ಶಾಕ್ ನಲ್ಲಿ ಇದೆ! ಇನ್ನು ಯಾರ್ ಯಾರ್ ಮನೆಗೆ IT ರೇಡ್ ಮಾಡುತ್ತಾರೆ ಗೊತ್ತ! ಸ್ಪೋಟಕ ಸುದ್ದಿ, ಈ ಕೆಳಗಿನ ಎಸ್ಲ್ಕ್ಯುಸಿವ್ ವಿಡಿಯೋ ನೋಡಿರಿ
KGF ಚಿತ್ರ ಬಿಡುಗಡೆ ಆಗಿ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದ All time record ಬ್ರೇಕ್ ಮಾಡಿದ ಸಿನಿಮಾ KGF . KGF ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನ ಒಬ್ಬ ನಿರ್ಮಾಪಕ KGF ಚಿತ್ರದ ಕಥೆಯ ರೈಟ್ಸ್ ನನ್ನ ಬಳಿ ಇದೆ, KGF ಚಿತ್ರದ ಮೇಲೆ ಕೇಸ್ ಹಾಕುತ್ತೇನೆ, KGF ಚಿತ್ರ ಶುಕ್ರವಾರ ಬಿಡುಗಡೆ ಆಗಲ್ಲ ಎಂದು ಹೇಳಿ ಕನ್ನಡಿಗರಲ್ಲಿ ಭಾರಿ ತಳಮಳವನ್ನು ಹುಟ್ಟು ಹಾಕಿದ್ದರು. ಇದಾದ ನಂತರ KGF ಚಿತ್ರದ ನಿರ್ಮಾಪಕರು KGF ಬಿಡುಗಡೆ ಆಗೇ ಆಗುತ್ತದೆ ಎಂದು ಹೇಳಿದ್ದರು , ಅದೇ ರೀತಿ KGF ಚಿತ್ರ ವಿಶ್ವ ದಾದ್ಯಂತ ಭರ್ಜರಿ ಆಗಿ ಬಿಡುಗಡೆ ಆಗಿದೆ. ಈಗ KGF ಚಿತ್ರದ ಮೇಲೆ ಕೇಸ್ ಹಾಕಿದ್ದ ನಿರ್ಮಾಪಕ ಈಗ ಏನ್ ಹೇಳಿದ್ದಾನೆ ನೋಡಿ! ಈ ಕೆಳಗಿನ ವಿಡಿಯೋ ನೋಡಿರಿ ಕನ್ನಡಿಗರ ಹೆಮ್ಮೆಯ ಚಿತ್ರ KGF ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದಾರೆ. ಇಡೀ ಭಾರತದಲ್ಲಿ ಚಿತ್ರವನ್ನು ಎಸ್ವಸಿ ಗೊಳಿಸಿದ್ದಾರೆ. KGF ಚಿತ್ರವನ್ನು ನೋಡಿದ ಜನ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ವಿಶೇಷ ಏನಪ್ಪಾ ಅಂದರೆ ಮೊದಲ ಬಾರಿಗೆ ಒಂದು ಚಿತ್ರದ technicians ಶ್ರಮಕ್ಕೆ ಭೇಷ್ ಎಂದಿದ್ದಾರೆ.

Trending

To Top