(video)IT ವಿಚಾರಣೆ ಆದಮೇಲೆ ಮಾತಾಡಿದ ಕಿಚ್ಚ ಸುದೀಪ್! ನನ್ನಿಂದ ತಪ್ಪು ಆಗಿರಬಹುದು ಎಂದು ಹೇಳಿದ್ದಾರೆ, ವಿಡಿಯೋ ನೋಡಿ

sudeep-it
sudeep-it

ಕನ್ನಡದ ಟಾಪ್ ನಟರ ಮೇಲೆ ಇತ್ತೀಚಿಗೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದರಲ್ಲಿ ಕಿಚ್ಚ ಸುದೀಪ್, ಶಿವಣ್ಣ, ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರ ಮನೆಗಳ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಈ ಸಂಬಂಧ ಇತ್ತೀಚಿಗೆ ನಮ್ಮ ಪುನೀತ್ ರಾಜಕುಮಾರ್, ಹಾಗು ರಾಕಿಂಗ್ ಸ್ಟಾರ್ ಯಶ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಇಂದು ನಮ್ಮ ಕಿಚ್ಚ ಸುದೀಪ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ವಿಚಾರಣೆ ನಂತರ ಕಿಚ್ಚ ಸುದೀಪ್ ಅವರು ಮಾಧ್ಯಮ ದವರ ಜೊತೆ ನಗುತ ನಗುತ ಮಾತಾಡಿದ್ದಾರೆ, ಕಿಚ್ಚ ಸುದೀಪ್ ಅವರು IT ವಿಚಾರಣೆ ಬಗ್ಗೆ ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವಾರ ಯಶ್ ಅವರನ್ನು ಸೇರಿ ಕನ್ನಡದ ಸೂಪರ್ ಸ್ಟಾರ್ಸ್ ಗಳ ಮನೆ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದೆ ಸಂಬಂಧ ವಾಗಿ ಇವತ್ತು ಯಶ್ ಹಾಗು ಅವರ ತಾಯಿ ಅವರ ವಿಚಾರಣೆಯನ್ನು IT ಅಧಿಕಾರಿಗಳು ನಡೆಸಿದರು. IT ಅವರ ವಿಚಾರಣೆ ನಂತರ ಮಾಧ್ಯಮದವರ ಜೊತೆ ಮಾತಾಡಿದ ಯಶ್ ಬಹಳಾನೇ ಗರಂ ಆಗಿದ್ದರು. ಆ ಒಂದು ಚಾನೆಲ್ ಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ. ಇದಲ್ಲದೆ ಮಾಧ್ಯಮದವರು ಕೂಡ ಯಶ್ ಅವರನ್ನು ಸುಮ್ಮನೆ ಕೆಣಕಿದ್ದಾರೆ. ಇದಕ್ಕೆ ಯಶ್ ಅವರು ಬಹಳ ಗರಂ ಆಗಿದ್ದಾರೆ. ಯಶ್ ಅವರ ಗರಂ ಆಗಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಅವನ ಸ್ಥಿತಿ ಚಿಂತಾಜನಕ ವಾಗಿದೆ, ಇದರ ಬಗ್ಗೆ ಯಶ್ ಅವರಿಗೆ ಕೇಳಿದಾಗ, ಬಹಳ ಗರಂ ಆಗಿದ್ದ ಯಶ್, ಇಂಥವರು ನನ್ನ ಅಭಿಮಾನಿಗಳಲ್ಲ, ನಾನು ಇನ್ನು ಮುಂದೆ ಯಾವ ಅಭಿಮಾನಿ ಕರೆದರೂ ಎಲ್ಲೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ, ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದು PUBLIC TV ಅಲ್ಲಿ ಬಂದ ಸ್ಪೋಟಕ ಸುದ್ದಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ನೆನ್ನೆ ಫೇಸ್ಬುಕ್ ನಲ್ಲಿ ಯಶ್ ಅವರು ಒಂದು ವಿಡಿಯೋ ಮಾಡಿ “ನಾನು ಈ ಭಾರಿ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ಅಂಬರೀಷ್ ಸರ್ ಆಗಲಿದಕ್ಕೆ ಬೇಸರ ಇದೇ, ದಯವಿಟ್ಟು ಯಾವ ಅಭಿಮಾನಿಗಳು ಕೂಡ ನನ್ನ ಹುಟ್ಟಿದ ಹಬ್ಬವನ್ನು ಆಚರಿಸ ಬೇಡಿ ” ಎಂದು ಹೇಳಿದ್ದರು. ಇವತ್ತು ಯಶ್ ಅವರ ಹುಟ್ಟಿದ ಹಬ್ಬದ ದಿನ ಅವರ ಒಬ್ಬ ಅಭಿಮಾನಿ ಇದೇ ಕಾರಣಕ್ಕೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ! ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಅಭಿಮಾನ ಇರಲಿ! ಆದರೆ ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಾ? ಆತ್ಮಹತ್ಯೆ ಶಾಕಿಂಗ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

Previous article(video)ಯಶ್ ಎದುರು ಹಾಕಿಕೊಂಡಿದ್ದಕ್ಕೆ ಆ ಒಂದು ಚಾನೆಲ್ ಗೆ ಎಂಥಾ ಪರಿಸ್ಥಿತಿ ಬಂದಿದೆ ನೋಡಿ!
Next article2019 ರಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 7 ಸಿನಿಮಾ ರೆಡಿ! ಯಾವುದು ಗೊತ್ತ? ಇಲ್ಲಿದೆ ಕಂಪ್ಲೀಟ್ ಸುದ್ದಿ