ಜಾರ್ಜಿಯಾ ದೇಶದಿಂದ ಕಿಚ್ಚ ಸುದೀಪ್ ಅವರ ಎಸ್ಕ್ಲ್ಯೂಸಿವ್ ಸಂದರ್ಶನ! ತಪ್ಪದೆ ಈ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
ವಿಲ್ಲನ್ ರಿಲೀಸ್ ಆಗೋ ಮುಂಚೆನೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಪ್ರೇಮ್! ಈ ಚಿತ್ರದ ಬಜೆಟ್ 2೦೦ ಕೋಟಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ!
ಕನ್ನಡದ ಫೇಮಸ್ ನಿರ್ದೇಶಕ ಜೋಗಿ ಪ್ರೇಮ್ ಅವರು ಸದ್ಯ ದಿ ವಿಲನ್ ಬಿಡುಗಡೆ ಯಲ್ಲಿ ಬಹಳ ಬ್ಯುಸಿ ಇದ್ದಾರೆ. ಇದರ ನಡುವೆ ಕೂಡ ಒಂದು ಪತ್ರಿಕಾ ಗೋಷ್ಠಿ ಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡಿದ್ದಾರೆ.
ನಿರ್ದೇಶಕ ಪ್ರೇಮ್ ಹೇಳುವ ಪ್ರಕಾರ ಅವರ ಮುಂದಿನ ಚಿತ್ರ ಸುಮಾರು ೨೦೦ ಕೋಟಿ ಬಜೆಟಿನ ಚಿತ್ರ. ಈ ಚಿತ್ರದಲ್ಲಿ ಭಾರತದ ಎಲ್ಲಾ ಭಾಷೆಯ ನಟರು ಕೂಡ ಇರುತ್ತಾರೆ ಎಂದು ಪ್ರೇಮ್ ಅವರು ಹೇಳಿದ್ದಾರೆ.
ಪ್ರೇಮ್ ನಿರ್ದೇಶನದ ನಮ್ಮ ಕಿಚ್ಚ ಸುದೀಪ್ ಹಾಗು ಶಿವಣ್ಣ ಅಭಿನಯದ ದಿ ವಿಲನ್ ಚಿತ್ರ ಸುಮಾರು ೧೦೦೦ ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಇದೆ ೧೮ಕ್ಕೆ ಬಿಡುಗಡೆ ಆಗಲಿದೆ. ಇಡೀ ದಕ್ಷಿಣ ಭಾರತವೇ ಈ ಚಿತ್ರಕ್ಕೆ ತುದಿ ಕಾಲಲ್ಲಿ ನಿಂತಿದೆ.
ಇದರ ಮಧ್ಯೆ ನೆನ್ನೆ ನಮ್ಮ ಶಿವಣ್ಣ ಅವರು ಒಂದು ಪತ್ರಿಕಾ ಗೋಷ್ಠಿ ಯಲ್ಲಿ ತಮ್ಮ ಅಭಿಮಾನಿಗಳಿಗೆ ಸಕ್ಕತ್ ವಾರ್ನಿಂಗ್ ಕೊಟ್ಟಿದ್ದಾರೆ. ಶಿವಣ್ಣ ಹೇಳಿದ್ದೇನು ಅಂದರೆ “ಚಿತ್ರ ಮಂದಿರ ಗಳಲ್ಲಿ ಯಾರಾದ್ರೂ ಗಲಾಟೆಯನ್ನು ಮಾಡಿದ್ರೆ ನಾನು ಆ ಚಿತ್ರ ಮಂದಿರಕ್ಕೆ ಕಾಲು ಇಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ”
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ಈ ಪೇಜನ್ನು ತಪ್ಪದೆ ಲೈಕ್ ಮಾಡಿ ಫಾಲೋ ಮಾಡಿರಿ.
