News

(video)ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹಾಗು ದರ್ಶನ್ ಸಕತ್ ಜಟಾಪಟಿ! ನೋಡಲೇಬೇಕಾದ ಅಪರೂಪದ ವಿಡಿಯೋ

sudeep1

ನಿಮಗೆಲ್ಲ ಗೊತ್ತಿರೋ ಹಾಗೆ ಒಂದು ಕಾಲದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಹಳ ಒಳ್ಳೆಯ ಗೆಳೆಯರಾಗಿದ್ದರು. ಸುಮಾರು 2 ವರ್ಷಗಳ ಹಿಂದೆ ಇವರಿಬ್ಬರ ದೋಸ್ತಿ ಕೊನೆಗೊಂಡಿತು. ಈಗ ಕೂಡ ಅಲ್ಲಲ್ಲಿ ಸುದೀಪ್ ಅವರು ದರ್ಶನ್ ಬಗ್ಗೆ ಒಳ್ಳೇದನ್ನೇ ಮಾತಾಡುತ್ತಾರೆ. ಅವತ್ತು ನಮ್ಮ ನಿಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬ. ಅಂಬಿ ಅವರು ಒಂದು ದೊಡ್ಡ ಫುನ್ಕ್ಷನ್ ಮಾಡಿದ್ದರು. ಈ ಸಮಾರಂಭಕ್ಕೆ ಸೂಪರ್ ಸ್ಟಾರ್ಸ್ ಆದ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಹಾಗು ಹಲವಾರು ಗಣ್ಯರು ಬಂದಿದ್ದರು. ಇದೆ ಸಮಯದಲ್ಲಿ ಸ್ಟೇಜಿನ ಮೇಲೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತ ಡಾನ್ಸ್ ಅಲ್ಲಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ವಿಡಿಯೋ ನೋಡಲಿಕ್ಕೆ ಎರಡು ಕಣ್ಣು ಸಾಲದಿಲ್ಲ ಕಣ್ರೀ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಒಂದು ಕಾಲದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕುಚ್ಚಿಕು ಗೆಳೆಯರಾಗಿದ್ದರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ ಕಣ್ರೀ. ಯಾವುದೇ ಸಮಾರಂಭಕ್ಕೆ ಹೋಗಲಿ, ಯಾವುದೇ ಪಾರ್ಟಿಗೆ ಹೋಗಲಿ, ಯಾವುದೇ ಸಿನಿಮಾ ನೋಡಲು ಹೋಗಲಿ ಎಲ್ಲಾ ಕಡೆ ಒಟ್ಟಿಗೆ ಹೋಗುತ್ತಿದ್ದಾರೆ. ಅಂತಹ ಸ್ನೇಹ ಇವರದ್ದು. ಅದು ಯಾರ ಕಣ್ಣು ಬಿತ್ತೋ ಏನೋ, ಇದ್ದಕಿದ್ದ ಹಾಗೆ ಇವರಿಬರ ನಡುವೆ ಬಿರುಕು ಮೂಡಿ ದರ್ಶನ್ ಅವರು ಸುದೀಪ್ ಜೊತೆ ಇದ್ದ ಸ್ನೇಹವನ್ನು ಕಟ್ ಮಾಡಿದರು.
ಸದ್ಯ ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರಗಳಾದ ಪೈಲ್ವಾನ್ ಹಾಗು ಕೋಟಿಗೊಬ್ಬ 3 ರಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ಬಿಗ್ ಬಾಸ್ ಅಲ್ಲಿ ಕೂಡ ಕಿಚ್ಚ ಸುದೀಪ್ ಅವರು ಬಹಳ ಬ್ಯುಸಿ. ಇನ್ನೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಇನ್ನೇನು ಬಿಡುಗಡೆಗೆ ರೆಡಿ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಧ್ಯ ಇದ್ದ ಸ್ನೇಹ ಮತ್ತೆ ಬರಲಿ, ಇಬ್ಬರು ಮತ್ತೆ ಕುಚಿಕು ಗೆಳೆಯರಾಗಲಿ ಎಂದು ಇಬ್ಬರ ಅಭಿಮಾನಿಗಳ ಕೋರಿಕೆ. ದರ್ಶನ್ ಹಾಗು ಸುದೀಪ್ ಇಬ್ಬರು ಮನಸ್ಸು ಮಾಡಿ ಮತ್ತೆ ಒಳ್ಳೆ ಸ್ನೇಹಿತರಾದರೆ ಇಡೀ ಕರ್ನಾಟಕವೇ ಖುಷಿ ಪಡುತ್ತೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಅವತ್ತು ನಮ್ಮ ನಿಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬ. ಅಂಬಿ ಅವರು ಒಂದು ದೊಡ್ಡ ಫುನ್ಕ್ಷನ್ ಮಾಡಿದ್ದರು. ಈ ಸಮಾರಂಭಕ್ಕೆ ಸೂಪರ್ ಸ್ಟಾರ್ಸ್ ಆದ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಹಾಗು ಹಲವಾರು ಗಣ್ಯರು ಬಂದಿದ್ದರು. ಇದೆ ಸಮಯದಲ್ಲಿ ಸ್ಟೇಜಿನ ಮೇಲೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತ ಡಾನ್ಸ್ ಅಲ್ಲಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ವಿಡಿಯೋ ನೋಡಲಿಕ್ಕೆ ಎರಡು ಕಣ್ಣು ಸಾಲದಿಲ್ಲ ಕಣ್ರೀ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಒಂದು ಕಾಲದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕುಚ್ಚಿಕು ಗೆಳೆಯರಾಗಿದ್ದರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ ಕಣ್ರೀ. ಯಾವುದೇ ಸಮಾರಂಭಕ್ಕೆ ಹೋಗಲಿ, ಯಾವುದೇ ಪಾರ್ಟಿಗೆ ಹೋಗಲಿ, ಯಾವುದೇ ಸಿನಿಮಾ ನೋಡಲು ಹೋಗಲಿ ಎಲ್ಲಾ ಕಡೆ ಒಟ್ಟಿಗೆ ಹೋಗುತ್ತಿದ್ದಾರೆ. ಅಂತಹ ಸ್ನೇಹ ಇವರದ್ದು. ಅದು ಯಾರ ಕಣ್ಣು ಬಿತ್ತೋ ಏನೋ, ಇದ್ದಕಿದ್ದ ಹಾಗೆ ಇವರಿಬರ ನಡುವೆ ಬಿರುಕು ಮೂಡಿ ದರ್ಶನ್ ಅವರು ಸುದೀಪ್ ಜೊತೆ ಇದ್ದ ಸ್ನೇಹವನ್ನು ಕಟ್ ಮಾಡಿದರು. ಸದ್ಯ ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರಗಳಾದ ಪೈಲ್ವಾನ್ ಹಾಗು ಕೋಟಿಗೊಬ್ಬ 3 ರಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ಬಿಗ್ ಬಾಸ್ ಅಲ್ಲಿ ಕೂಡ ಕಿಚ್ಚ ಸುದೀಪ್ ಅವರು ಬಹಳ ಬ್ಯುಸಿ. ಇನ್ನೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಇನ್ನೇನು ಬಿಡುಗಡೆಗೆ ರೆಡಿ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಧ್ಯ ಇದ್ದ ಸ್ನೇಹ ಮತ್ತೆ ಬರಲಿ, ಇಬ್ಬರು ಮತ್ತೆ ಕುಚಿಕು ಗೆಳೆಯರಾಗಲಿ ಎಂದು ಇಬ್ಬರ ಅಭಿಮಾನಿಗಳ ಕೋರಿಕೆ. ದರ್ಶನ್ ಹಾಗು ಸುದೀಪ್ ಇಬ್ಬರು ಮನಸ್ಸು ಮಾಡಿ ಮತ್ತೆ ಒಳ್ಳೆ ಸ್ನೇಹಿತರಾದರೆ ಇಡೀ ಕರ್ನಾಟಕವೇ ಖುಷಿ ಪಡುತ್ತೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top