ಇತ್ತೀಚಿಗೆ ಕನ್ನಡದಲ್ಲಿ ಬಹಳ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿವೆ! ಇತ್ತೀಚಿಗೆ ಬಿಡುಗಡೆ ಆದ ಕೆಜಿಫ್, ಕೆಮಿಸ್ಟ್ರಿ ಆ ಕರಿಯಪ್ಪ, ಬೆಲ್ ಬಾಟಮ್ ಎಂಬ ಚಿತ್ರಗಳೇ ಸಾಕ್ಷಿ! ಈಗ ಮತ್ತೊಂದು ಕನ್ನಡ ಚಿತ್ರ ಬಹಳ ಭರವಸೆ ಮೂಡಿಸದೆ! ಆ ಚಿತ್ರದ ಹೆಸರು Striker . ಸ್ಟ್ರೈಕರ್ ಚಿತ್ರವನ್ನು ಪವನ್ ತ್ರಿವಿಕ್ರಮ್ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದಲ್ಲಿ ಪ್ರವೀಣ್ ತೇಜ್, ಸೌರವ್ ಲೋಕೇಶ್, ಹಾಗು ಶಿಲ್ಪಿ ಮಂಜುನಾಥ್ ಅವರು ನಟಿಸಿದ್ದಾರೆ. Striker ಚಿತ್ರ ಇದೆ ತಿಂಗಳು 22 ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚಿಗೆ ಸ್ಟ್ರೈಕರ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು! ನೀವು Striker ಚಿತ್ರದ ಟ್ರೇಲರ್ ನೋಡಿಲ್ಲ ಅಂದರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
Striker ಚಿತ್ರಕ್ಕೆ ಭಾರತ್ BJ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು ಸ್ಟ್ರೈಕರ್ ಚಿತ್ರವನ್ನು Gudditi Shankarappa, C. Ramesh Babu & C. Suresh Babu ಅವರು, ಗರುಡಾದ್ರಿ ಆರ್ಟ್ಸ್ ಬ್ಯಾನರ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ! Striker ಚಿತ್ರ ಒಂದು ಪಕ್ಕಾ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಚಿತ್ರ! ಇದೆ ತಿಂಗಳು 22 ಕ್ಕೆ Striker ಚಿತ್ರ, ಸುಮಾರು 150 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ನಟ ಪ್ರವೀಣ್ ತೇಜ್ ಅವರು ಸ್ಟ್ರೈಕರ್ ಚಿತ್ರದಲ್ಲಿ ಹೀರೋ ಪಾತ್ರವನ್ನು ಮಾಡಿದ್ದಾರೆ! ಪ್ರವೀಣ್ ತೇಜ್ ಅವರು ಇಲ್ಲಿಯ ತನಕ ಸುಮಾರು 7 ಕನ್ನಡ ಚಿತ್ರ ಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಪ್ರವೀಣ್ ತೇಜ್ ಅವರು ಕಿರುತೆರೆಯಲ್ಲಿ ಕೂಡ ಬಹಳ ಹೆಸರುವಾಸಿ ಆದ ನಟ.
ನಟ ಪ್ರೇವೇನ್ ತೇಜ್ ಅವರು ಹೀರೋ ಆಗಿ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ, NH7 , 5G , ಚೂರಿ ಕತ್ತೆ, ಹೀಗೊಂದು ದಿನ, ಕುಚ್ಚಿಕ್ಕು ಹುಚ್ಚಿಕ್ಕು, ಹಾಗು BMW ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. Striker ಚಿತ್ರ ತಂಡದ ಡೀಟೇಲ್ಸ್ ಇಲ್ಲಿದೆ Starring: Praveen Tej, Saurav Lokesh, Shilpa ಮಂಜುನಾಥ್, Music: Bharath B ಜೆ, Producer: Gudditi Shankarappa, C. Ramesh Babu & C. Suresh Babu , Director: Pawan ತ್ರಿವಿಕ್ರಮ್, Banner: Garudadri ಆರ್ಟ್ಸ್, Label: Jhankar ಮ್ಯೂಸಿಕ್.
Striker ಚಿತ್ರ ತಂಡಕ್ಕೆ ಅಲ್ ದಿ ಬೆಸ್ಟ್! ದಯವಿಟ್ಟು Striker ಚಿತ್ರವನ್ನು ಚಿತ್ರ ಮಂದಿರಕ್ಕೆ ಹೋಗಿ ವೀಕ್ಷಿಸಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
