News

ಈ ಲವ್ ಸ್ಟೋರಿ ನೋಡಿದ್ರೆ ನೀವು ಕಣ್ಣೀರಿಡುತ್ತೀರಾ! ತಪ್ಪದ್ ಇದನ್ನು ಒಮ್ಮೆ ಓದಿ ಹಾಗು ಶೇರ್ ಮಾಡಿರಿ

love1

ಪ್ರೀತಿ ಮಾಡಿ ಮದುವೆ ಆಗಿ ಎಷ್ಟೋ ಜನ ಎಷ್ಟೋ ದಿನ ಚೆನ್ನಾಗ್ ಇರ್ತಾರೆ ಆದರೆ ಕೆಲವು ಕಾರಣಗಳಿಂದ ದೂರ ಆಗುತ್ತಾರೆ ಅದರಿಂದ ಅವರ ಮಕ್ಕಳ ಗತಿ ಏನಾಗಬೇಡ ಹೇಳಿ ಮತ್ತೆಷ್ಟೋ ಜನ ಅರೇಂಜ್ ಮ್ಯಾರೇಜ್ ಆದ್ರೂ ಅವ್ರು ಸ್ವಲ್ಪ ದಿನಗಳ ಕಾಲ ಮಾತ್ರ ಚೆನ್ನಾಗ್ ಇರ್ತಾರೆ ಆಮೇಲೆ ಅವರದು ಅದೇ ಕಥೆಯೇ! ಹಾಗಂತ ಎಲ್ಲರೂ ಹೀಗೆ ಇರುತ್ತಾರೆ ಎಂಬುದು ನನ್ನ ಮಾತಿನ ಅರ್ಥವಲ್ಲ ಅದೆಲ್ಲವನ್ನೂ ಮೀರಿದ ಜೋಡಿ ಬಗ್ಗೆ ಹೇಳ್ತೀನಿ ಕೇಳಿ. ಜಯ್ ಮತ್ತು ಸುನೀತಾ ಎಂಬುವರ ಪ್ರೀತಿಯ ಕಥೆ ಇದು ಕಾಲೇಜ್ ನಲ್ಲಿ ಅಂದರೆ PUC ಯಲ್ಲಿ ಓದುತ್ತಿರುವಾಗ ಜಯ್ ಗೆ ಸುನೀತಾ ಮೇಲೆ ಪ್ರೀತಿ ಮೂಡುತ್ತದೆ ಆದರೆ ಜಯ್ ಸುನೀತಾ ಅತ್ರ ಹೇಳಿಕೊಂಡಿರುವುದಿಲ್ಲಾ PUC ಮುಗಿದ ನಂತರ ಜಯ್ ಮತ್ತು ಸುನೀತಾ ಇಬ್ಬರೂ ಬೇರೆ ಬೇರೆ ಆಗುತ್ತಾರೆ. 2 ವರ್ಷಗಳ ನಂತರ ಜಯ್ ಹುಟ್ಟಿದ ದಿನಕ್ಕೆ ಶುಭಾಶಯ ತಿಳಿಸಲು ಸುನೀತಾ ಜಯ್ ಗೆ ಕರೆ ಮಾಡುತ್ತಾರೆ ಜಯ್ ಗೆ ಅವಳ ಧ್ವನಿ ಕೇಳುತ್ತಲೇ ಎಲ್ಲಿಲದ ಸಂಬ್ರಮ ಸಡಗರ ಆದರೆ ಅವಳ ಧ್ವನಿ ಅಷ್ಟು ಅವಳ ಮುಖ ಸುಂದರ ವಾಗಿರಲಿಲ್ಲ ಅವಳ ಅಪಘಾತ ಒಂದರಲ್ಲಿ ಪೂರ್ತಿ ಗುರುತು ಸಿಗದ ಮಟ್ಟಿಗೆ ಹಾಳಾಗಿ ಹೋಗಿರುತ್ತದೆ.
ಅವಳ ಮುಖ ನೋಡಿದಾಗ ಜಯ್ ಗೆ ಸುನೀತಾ ಮೇಲೆ ಇದ್ದ ಪ್ರೀತಿ ಸ್ವಲ್ಪವೂ ಕಡಿಮೆ ಆಗಲಿಲ್ಲ ಮತ್ತು ಅವಳನ್ನು ಜಯ್ ಮದುವೆ ಆಗುತ್ತಾನೆ ಈಗ ಅವರಿಗೆ ಮಕ್ಕಳು ಸಹ ಇದ್ದಾರೆ ಮತ್ತು ಅವರು ಸುಂದರ ಜೀವನ ನಡೆಸುವುದರಲ್ಲಿ ಸಫಲ ರಾಗಿದ್ದಾರೆ. ಇದು ಕಣ್ರೀ ನಿಜವಾದ ಪ್ರೀತಿ ಅಂದ್ರೆ. ಸುಮ್ಮನೆ ಹುಡುಗಿ ಒಪ್ಪಲಿಲ್ಲ ಅಂತ, ಹುಡುಗ ಒಪ್ಪಲಿಲ್ಲ ಅಂತ ಆತ್ಮ ಹತ್ಯೆ ಮಾಡಿ ಕೊಳ್ಳುವುದುದು ಹೇಡಿ ತನ ಕಣ್ರೀ! ಈಸಬೇಕು, ಇದ್ದು ಜಯಸಬೇಕು ಎಂದು ದೊಡ್ಡೋರು ಹೇಳಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ತಪ್ಪದೆ ನಮ್ಮ ಪೇಜನ್ನು ಲೈಕ್ ಮಾಡಿರಿ.

Trending

To Top