ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮಿಗಳ ದಿನಾಚರಣೆಯ ದಿನದಂದು ನಮ್ಮ ದೇಶದ CRPF ಯೋಧರು ಇದ್ದ ಬಸ್ ಒಂದನ್ನು ಪಾಪಿಗಳು ಬ್ಲಾಸ್ಟ್ ಮಾಡಿ ಸುಮಾರು 44 ಕ್ಕೂ ಹೆಚ್ಚು ಯೋಧರ ಮರಣಕ್ಕೆ ಕಾರಣವಾಯಿತು. ನಮ್ಮ ಇಡೀ ದೇಶದ ಜನ ಪಾಪಿ ಉಗ್ರರ ಈ ಹೇಡಿತನದ ಕೆಲಸಕ್ಕೆ ಅವರನ್ನು ಚಿಂದಿ ಮಾಡಬೇಕು, ಅವರನ್ನು ಉಡಾಯಿಸಬೇಕು ಎಂದು ವೇಟ್ ಮಾಡುತ್ತಿದ್ದಾರೆ! ಆದರೆ ದುರಾದೃಷ್ಟ, ನಮ್ಮ ದೇಶದಲ್ಲೇ ಇರುವ ಕೆಲವು ಹೊಲಸು ಜನ ಈಗ ಕೂಡ ಆ ಪಾಪಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ! ಇದೆ ರೀತಿ ಬೆಂಗಳೂರಿನ ಒಂದು ಕಾಲೇಜ್ ಹುಡುಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದಾಗ, ಅವಳ ಜೊತೆ ಇದ್ದ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತಗೊಂಡು, ಆಕೆಯ ಫೋನ್ ಅನ್ನು ಹೊಡೆದು ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ದೃಶ್ಯ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ ಜನರ ರಕ್ತ ಕುಧಿಯುತ್ತಿದೆ. ಕರ್ನಾಟಕ ಕಂಡಂತಹ ಬಹು ದೊಡ್ಡ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳೆಗೆರೆ ತಮ್ಮ ಅರೋಗ್ಯ ಸಮಸ್ಯೆಯ ನಡುವೆಯೂ ಕೂಡ, ತಾವೇ ಖುದ್ದು, ಶ್ರೀನಗರಕ್ಕೆ ತೆರಳಿ, ಅಲ್ಲಿನ ಸ್ಥಿತಿ ಬಗ್ಗೆ ಲೈವ್ ಆಗಿ ಮಾತಾಡಿದ್ದಾರೆ! ಅಲ್ಲಿ ನಮ್ಮ ಸೈನಿಕರ ಸ್ಥಿತಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಆ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ ಜನರ ರಕ್ತ ಕುಧಿಯುತ್ತಿದೆ. ಇದಲ್ಲದೆ ಈ 45 ಜನ ಸೈನಿಕರಲ್ಲಿ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲಿಯ ಗುರು ಎಂಬುವವರು ಕೂಡ ಮರಣ ಹೊಂದಿದ್ದಾರೆ! ನೆನ್ನೆ ನಮ್ಮ ಮಂಡ್ಯದ ವೀರ ಯೋಧರಾದ ಗುರು ಅವರ ಪಾರ್ತೀವಾ ಶರೀರವನ್ನು ಮಂಡ್ಯಗೆ ಕರೆತರಲಾಯಿತು! ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬರೀಷ್ ಅವರ ಅರ್ಧ ಎಕರೆ ಜಮೀನನ್ನು ಗುರು ಅವರ ಕುಟುಂಬಕ್ಕೆ ನೀಡಿದ್ದಾರೆ! ಇದರ ಬಗ್ಗೆ ಸುಮಲತಾ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಎಲ್ಲರೂ ಪ್ರೀತಿಯಿಂದ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದ ದಿನವದು ಆದರೆ ಉಗ್ರಗಾಮಿಗಳ ಅಟ್ಟಹಾಸ ನಮ್ಮ ಭಾರತೀಯ ಸೇನೆಯ ಮೇಲೆ ನಡೆದಿದ್ದು, ಎಲ್ಲರ ಮನೆಯಲ್ಲಿ ಕಗ್ಗತ್ತಲು ತಂದ ದಿನವದು ಇಲ್ಲಿ ಪ್ರೇಮಿಗಳು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ ಅಲ್ಲಿ ನಮ್ಮ ಭಾರತೀಯ ಸೇನೆಯ 42 ಜನರು ದಾಳಿಯಿಂದಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಬಾಂಬ್ ದಾಳಿಯಿಂದ ಸೈನಿಕರ ದೇಹವು ಸಿಗದೆ ಛಿದ್ರ ಛಿದ್ರವಾಗಿ ಮಾಂಸದ ಮುದ್ದೆಯಾಗಿ ಹೋದರು ಇದಕ್ಕೆ ಮುಖ್ಯ ಕಾರಣ ಪಾಪಿ ಪಾಕಿಸ್ತಾನ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ಬಾಂ ಗಳನ್ನು ತುಂಬಿಕೊಂಡು ಬಂದ ಮತ್ತೊಂದು ವಾಹನವು ನಿಂತಿದ್ದ ವಾಹನಗಳ ಮೇಲೆ ಡಿಕ್ಕಿ ಹೊಡೆದಿದೆ ವಾಹನದಲ್ಲಿ ತುಂಬಿದ್ದ ಅತಿ ಹೆಚ್ಚು ಪರಿಣಾಮಕಾರಿಯಾದ ಬಾಂಬುಗಳು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗಿದೆ. ಹುತಾತ್ಮ ಹೊಂದಿದ ಯೋಧರಲ್ಲಿ ನಮ್ಮ ಮಂಡ್ಯ ಜಿಲ್ಲೆಯ ಗುರು ಕೂಡ ಇದ್ದರು! ಮಂಡ್ಯದ ವೀರ ಯೋಧ ಗುರು ಅವರ ಕುಟುಂಬವನ್ನು ಒಮ್ಮೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ! ಕಣ್ಣೀರು ಬರುತ್ತೆ ಕಣ್ರೀ
ಇದರಿಂದ ನಮ್ಮ ಭಾರತೀಯ ಸೇನೆಯ ಬರೋಬ್ಬರಿ 42 ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಇದು ನಮ್ಮ ಭಾರತದ ಸೇನೆಗೆ ತುಂಬಲಾರದ ನಷ್ಟವಾಗಿದೆ ಇದರಿಂದ ಸೈನಿಕರ ಕುಟುಂಬ ನೋವಿನಲ್ಲಿ ಇರುವುದಲ್ಲದೆ ಇಡೀ ಭಾರತ ದೇಶವೇ ಕಣ್ಣೀರು ಹರಿಸುತ್ತಿದೆ, ಇದಕ್ಕೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಸೇಡಿಗೆ ಸೇಡು ಆಗಲೇಬೇಕು ನಮ್ಮ ಸೈನಿಕರ ಪ್ರಾಣ ತೆಗೆದುಕೊಂಡ ಪಾಕಿಸ್ತಾನವನ್ನು ನಾವು ಸಾಯಿಸಬೇಕು.
