Film News

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಈಕೆ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಆಕೆ ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆಂಕರ್‍ ರಶ್ಮಿ ಎಂದ ಕೂಡಲೇ ಜಬರ್ದಸ್ತ್ ಶೋ ನೆನಪಿಗೆ ಬರುತ್ತದೆ. ಈ ಶೋ ಮೂಲಕ ಆಕೆ ತುಂಭಾ ಕ್ರೇಜ್ ಪಡೆದುಕೊಂಡರು. ಈ ಶೋನಲ್ಲಿ ರಶ್ಮಿ ಹಾಗೂ ಸುಧೀರ್‍ ರವರ ಕೆಮಿಸ್ಟ್ರಿ ಹಾಗೂ ಲವ್ ಟ್ರಾಕ್ ಸಖತ್ ಸುದ್ದಿಯಾಗುತ್ತಿರುತ್ತವೆ. ಅದರಲ್ಲೂ ಅವರಿಬ್ಬರ ನಡುವಣ ರೊಮ್ಯಾನ್ಸ್ ಮಾತ್ರ ತುಂಬಾನೆ ಫೇಮಸ್ ಎನ್ನಲಾಗುತ್ತದೆ. ಆದರೆ ಇತ್ತೀಚಿಗೆ ಜಬರ್ದಸ್ತ್ ಶೋ ನಿಂದ ಸುದೀರ್‍ ಹೊರನಡೆದ ವಿಚಾರ ತಿಳಿದೇ ಇದೆ. ಸುಧೀರ್‍ ಜಬರ್ದಸ್ತ್ ಬಿಟ್ಟು ಶ್ರೀದೇವಿ ಡ್ರಾಮಾ ಕಂಪನಿ ಶೋಗೆ ಸೇರಿದ್ದಾರೆ. ಬಳಿಕ ಜಬರ್ದಸ್ತ್ ಗೆ ಹೊಸ ಆಂಕರ್‍ ಬಂದ ಬಳಿಕ ಎಕ್ಸ್ಟ್ ಟ್ರಾ ಜಬರ್ದಸ್ತ್ ಹಾಗೂ ಶ್ರೀದೇವಿ ಡ್ರಾಮಾ ಕಂಪನಿ ಶೋ ಗಳನ್ನು ರಶ್ಮಿ ಆಂಕರ್‍ ಆಗಿ ಮಾಡುತ್ತಿದ್ದಾರೆ. ಆದರೆ ಸುದೀರ್‍ ಇಲ್ಲದ ಲೋಪ ಕಾಣುತ್ತಿದ್ದು, ಇದನ್ನು ಶೋಗಳ ಅಭಿಮಾನಿಗಳು ಸಹ ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವಂತಹ ರಶ್ಮಿ ತನ್ನ ಇನ್ಸ್ಟಾ ಸ್ಟೋರಿಸ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಸ್ಟೋರಿಯಲ್ಲಿ ಆಕೆ ನಾನು ನಿನ್ನೊಂದಿಗೆ ಸ್ನೇಹ ಮಾಡಬಹುದಾ, ನಾನು ಒಂಟಿಯಾಗಿ, ಬೋರಿಂಗ್ ಆಗಿ ಫೀಲ್ ಆಗುತ್ತಿದ್ದೇನೆ. ನೀನು ನನಗೆ ಒಬ್ಬನೇ ಸ್ನೇಹಿತ ಎಂಬ ಅರ್ಥ ಬರುವಂತೆ ಇನ್ಸ್ಟಾ ಸ್ಟೋರಿ ಮೂಲಕ  ತನ್ನಲ್ಲಿನ ಫೀಲಿಂಗ್ ಹಂಚಿಕೊಂಡಿದ್ದಾರೆ. ಇನ್ನೂ ಈ ರೀತಿಯ ಪೋಸ್ಟ್ ಗಳು ಆಗಾಗ ಸಿನೆಮಾ ಸೆಲೆಬ್ರೆಟಿಗಳು ಹಂಚಿಕೊಳ್ಳುತ್ತಿರುತ್ತಾರೆ. ರಶ್ಮಿ ಸಹ ಇದೀಗ ತನ್ನಲ್ಲಿನ ಫೀಲಿಂಗ್ ಹಂಚಿಕೊಂಡಿದ್ದು, ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇನ್ನೂ ರಶ್ಮಿಗೆ ಜೊತೆ ಬೇಕಾಗಿದೆ. ಇಷ್ಟು ದಿನ ಜೊತೆಗಿದ್ದು, ಇದೀಗ ಒಂಟಿಯಾಗಿ ಫೀಲ್ ಆಗುತ್ತಿದ್ದಾರೆ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಮತ್ತೆ ಕೆಲವರು ಸುಧೀರ್‍ ರವರನ್ನು ಬಿಟ್ಟು ಇರುವ ಕಾರಣದಿಂದಲೇ ರಶ್ಮಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದೂ, ಸುಧೀರ್‍ ರವರಿಗಾಗಿಯೇ ಈ ಪೋಸ್ಟ್ ಮಾಡಿದ್ದೀರಾ ಎಂತಲೂ, ಅಥವಾ ಮದುವೆಯಾಗಲು ಈ ಪೋಸ್ಟ್ ಹಂಚಿಕೊಂಡರೇ ಎಂಬೆಲ್ಲ ಕಾಮೆಂಟ್ ಗಳು ಹರಿದುಬರುತ್ತಿವೆ. ಇನ್ನೂ ರಶ್ಮಿ ಈ ಪೋಸ್ಟ್ ಏತಕ್ಕಾಗಿ ಹಾಕಿದ್ದಾರೆ ಎಂಬುದನ್ನೇ ಆಕೆಯೇ ರಿವೀಲ್ ಮಾಡಬೇಕಿದೆ. ಆದರೆ ಪೋಸ್ಟ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಥಂಡರ್ ಥೈಸ್ ಶೋ ಮಾಡಿದ ತೆಲುಗು ಬ್ಯೂಟಿ ಅನನ್ಯ, ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೋಸ್, ವೈರಲ್ ಆದ ಪೊಟೋಸ್….!

ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…

9 hours ago

ಆ ಜೋಡಿ ನನ್ನನ್ನು ಟಾರ್ಗೆಟ್ ಮಾಡಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದ ಬಾಲಿವುಡ್ ನಟಿ ಕಂಗನಾ ರಾನೌತ್….!

ಬಾಲಿವುಡ್ ನಲ್ಲಿ ಫೈರ್‍ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…

9 hours ago

ಗ್ಲಾಮರ್ ಡೋಸ್ ಏರಿಸಿದ ಮಲಯಾಳಿ ಬ್ಯೂಟಿ ಅನುಪಮಾ, ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟ ಬ್ಯೂಟಿ..!

ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ.…

11 hours ago

ಹೂವ್ವುಗಳ ಗೌನ್ ನಲ್ಲಿ ಕಿಕ್ಕೇರಿಸುವ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ನಿಧಿ ಅಗರ್ವಾಲ್….!

ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…

13 hours ago

ಮತ್ತೇರಿಸುವಂತಹ ಹಾಟ್ ಪೋಸ್ ಕೊಟ್ಟ ಸ್ಟಾರ್ ಕಿಡ್ ಸೋನಾಕ್ಷಿ, ಆಕೆಯ ಮಾದಕತೆಗೆ ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು…!

ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ಶತ್ರುಘ್ನ ಸಿನ್ಹಾ…

14 hours ago

ಆ ಲಕ್ಷಣಗಳಿರುವ ವ್ಯಕ್ತಿಯನ್ನೆ ಮದುವೆಯಾಗಲಿದ್ದಾರಂತೆ ನ್ಯಾಷನಲ್ ಕ್ರಷ್ ರಶ್ಮಿಕಾ…!

ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…

15 hours ago