ಏನ್ ಗುರು ಇದು ಅಂತೀರಾ? ಹೌದು ಕಣ್ರೀ ಕನ್ನಡದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗು ಕನ್ನಡ ನಟಿ ಹರಿಪ್ರಿಯಾ ಅವರು ಮದುವೆ ಆಗಿದ್ದಾರೆ. ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರು ನೆನ್ನೆ ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. ಹೀಗೊಂದು ಸುದ್ದಿ ಇವತ್ತು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರ ವಾಗಿತ್ತು. ಬಹಳ ದಿನಗಳ ನಂತರ ಸೃಜನ್ಗ ಲೋಕೇಶ್ಭಾ ಅವರು ವಾಪಾಸ್ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಗಾಬರಿ ಆಗಬೇಡಿ, ಸೃಜನ್ ಹಾಗು ಹರಿಪ್ರಿಯಾ ಅವರು ಒಂದು ಹೊಸ ಚಿತ್ರದಲ್ಲಿ ಅಭಿನಯಸುತ್ತಿದ್ದಾರೆ. ಆ ಚಿತ್ರದ ಹೆಸರು “ಎಲ್ಲಿದ್ದೆ ಇಲ್ಲಿ ತನಕ” ಕಂಪ್ಲೀಟ್ ಡೀಟೇಲ್ಸ್ ಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ಎಲ್ಲಿದ್ದೆ ಇಲ್ಲಿಯ ತನಕ ಚಿತ್ರದ ಮುಹೂರ್ತ ನೆನ್ನೆ ಬೆಂಗಳೂರಿನಲ್ಲಿ ನಡೆಯಿತು. ಮುಹೂರ್ತದ ಜೊತೆ ಚಿತ್ರ ತಂಡದವರು ಹೀರೋ ಹೆರೋಯಿನ್ ಆದ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರ ಫೋಟೋಶೂಟ್ ಅನ್ನು ಕೂಡ ರಿಲೀಸ್ ಮಾಡಿದರು. ಎಲ್ಲಿದ್ದೆ ಇಲ್ಲಿ ತನಕ ಕನ್ನಡ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರು ಗಂಡ ಹೆಂಡತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ನೆನ್ನೆ ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಂದಿದ್ದರು. ಸೃಜನ್ ಲೋಕೇಶ್, ಹರಿ ಪ್ರಿಯ ಹಾಗು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದಲ್ಲದೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ಬಹಳ ದಿನಗಳ ಕಾಲ ಚಿತ್ರ ರಂಗದಿಂದ ದೂರ ಉಳಿದಿದ್ದರು. ಅವರು ತಮ್ಮ ಮಜಾ ಟಾಕೀಸ್ ಶೋನಲ್ಲೇ ಬಹಳ ಬ್ಯುಸಿ ಆಗಿದ್ದಾರೆ. ಈಗ ಮತ್ತೆ ಕನ್ನಡ ಚಿತ್ರ ರಂಗಕ್ಕೆ ಹೀರೋ ಆಗಿ ವಾಪಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಸಮಯದ ವಿಡಿಯೋ ತಪ್ಪದೆ ನೋಡಿರಿ
ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮುಹೂರ್ತ ಸಮಯದಲ್ಲಿ ವಿನೋದ್ ಪ್ರಭಾಕರ್ ಅವರು ಕೂಡ ಆಗಮಿಸಿದ್ದರು. ಸೃಜನ್ ಲೋಕೇಶ್ ಹಾಗು ದರ್ಶನ್ ಅವರ ಬಗ್ಗೆ , ಅವರ ಪಟ್ಟಿರುವ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
