ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಸೃಜನ್ ಲೋಕೇಶ್ ಅವರು ಬಹಳಷ್ಟು ಹೊಸ ಕನ್ನಡ ಸಿನಿಮಾ ಗಳನ್ನೂ, ಹೊಸ ಕನ್ನಡ ಪ್ರತಿಭೆಗಳನ್ನು ಮಜಾ ಟಾಕೀಸ್ ಮೂಲಕ ಪ್ರಮೋಟ್ ಮಾಡುತ್ತಾರೆ! ಇದು ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಇತ್ತೀಚಿಗೆ ಮಜಾ ಟಾಕೀಸ್ ಷೋ ನಲ್ಲಿ ಒಂದು ಪ್ರತಿಭಾನ್ವಿತ ತಂಡ ಬಂದಿದ್ದು, ಆ ತಂಡದ ಹುಡುಗಿ ಒಬ್ಬರ ಜೊತೆ ನಮ್ಮ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು, ಗೆಳೆಯನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾಡಿಗೆ ಸಕತ್ ಆಗಿ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಸೃಜನ್ ಲೋಕೇಶ್ ಅವರ ಡಾನ್ಸ್ ಹೇಗಿತ್ತು, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಇತ್ತೀಚಿಗೆ ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಅಭಿನಯದ, ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇದೆ ಸಂದರ್ಭದಲ್ಲಿ ನಿಖಿಲ್ ಹಾಗು ರಚಿತಾ ರಾಮ್ ಅವರು, ಮಜಾ ಟಾಕೀಸ್ ಗೆ ಬಂದಿದ್ದರು. ಮಜಾ ಟಾಕೀಸ್ ನಲ್ಲಿ ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಇದ್ದಾರೆ! ಇವರ ಅಭೂತ ಹಾಸ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಹಾಗು ರಚಿತಾ ರಾಮ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ! ನಯನ ಹಾಸ್ಯ ಮಾಡುವಾಗ ನಾನು ನಿಖಿಲ್ ಅವರಿಗೆ ಒಂದು ಬಾಳ್ ಕೊಡುತ್ತೇನೆ ಎಂದು ಹೇಳಿದಾಗ ನಿಖಿಲ್ ಅವರು ನಗುತ್ತಾ ಅಲ್ಲಿಂದ ಎದ್ದು ಹೋಗಿದ್ದಾರೆ! ಈ ಹಾಸ್ಯ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದು! ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್, ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಹಾಗು ಇನ್ನೂ ಹಲವಾರು ಕಲಾವಿದರು ಬಹಳ ಅದ್ಭುತವಾಗಿ ಜನರನ್ನು ನಗಿಸುತ್ತಾರೆ. ಇತ್ತೀಚಿಗೆ ಮಜಾ ಟಾಕೀಸ್ ಶೋನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಹೀರೋ ನಿಖಿಲ್ ಕುಮಾರಸ್ವಾಮಿ, ಹಾಗು ನಟಿ ರಚಿತಾ ರಾಮ್ ಅವರು ಬಂದಿದ್ದರು. ಇತ್ತೀಚಿಗೆ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದೆ ಖುಷಿಗೆ ಸೀತಾರಾಮ ಕಲ್ಯಾಣ ಚಿತ್ರ ತಂಡದವರು ಮಜಾ ಟಾಕೀಸ್ ಗೆ ಬಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಮಜಾ ಟಾಕೀಸ್ ನಲ್ಲಿ ನಿಖಿಲ್ ಹಾಗು ರಚಿತಾ ರಾಮ್ ಅವರನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ ಕುರುಡ,ಕುರೂಪಿ , ಕಿವುಡ , ಮೂಗ ಮತ್ತು ಮತ್ತಿತರ ಬೌತಿಕ ವೈಕಲ್ಯ ಯಾವುದು ಇಲ್ಲ! ಅದು ಬರೀ ಮಾನಸಿಕ ವೈಕಲ್ಯ ಮಾತ್ರ! ನನಗೆ ಗೊತ್ತಿರುವ ಹಾಗೆ ನಮ್ಮ ಇಡೀ ಪ್ರಪಂಚದಲ್ಲಿ ಬರೋಬ್ಬರಿ 64 ವಿದ್ಯೆಗಳು ಮಾತ್ರ ಇವೆ, ಅಷ್ಟು ವಿದ್ಯೆಗಳನ್ನು ಕಲಿಯಲು ಸಾಧ್ಯವಿರುವುದು ಮನುಷ್ಯನಿಗೆ ಮಾತ್ರ ಮನುಷ್ಯ ಮನಸ್ಸು ಮಾಡಿದರೆ ಒಂದೇ ಕೆಲಸದಲ್ಲಿ ಹಲವು ವರ್ಷಗಳು ತೊಡಗಿಕೊಂಡರೆ ಸೂಪರ್ ಮ್ಯಾನ್ ಆಗಿ ಬದಲಾಗಬಲ್ಲ ಅಂತ ಲಿಸ್ಟ್ ನಲ್ಲಿ ಈ ವ್ಯಕ್ತಿ ಕೂಡ ಸೇರಿಕೊಳ್ಳುತ್ತಾರೆ. ಇವರ ಹೆಸರು ಜಾನಿ ಲಿವರ್ ಎಂದು ಇವರು ಸೂಪರ್ ಕಂಪ್ಯೂಟರ್ ಗಿಂತ ಒಂದು ಪಟ್ಟು ವೇಗವಾಗಿ ಇವರ ಮೆದುಳನ್ನು ಉಪಯೋಗಿಸುತ್ತಾರೆ ಎಂದರೆ ತಪ್ಪಾಗಲಾರದು. ಇವರು ಇತ್ತೀಚಿಗೆ ನಮ್ಮ ಮಜಾ ಟಾಕೀಸ್ ನಲ್ಲಿ ಬಂದಿದ್ದರು, ಈ ಕೆಳಗಿನ ಅದ್ಭುತ ವಿಡಿಯೋ ಸದ್ಯ ವೈರಲ್ ಆಗಿದೆ.
