News

(video)KGF ಚಿತ್ರದ ನಾಯಕಿ ಮುಂಚೆ ಏನು ಮಾಡುತ್ತ ಇದ್ದರು ಗೊತ್ತ! ಈ ವಿಡಿಯೋ ನೋಡಿ

srinidhi-shetty1

KGF ಚಿತ್ರದ ನಾಯಕಿ ಮುಂಚೆ ಏನು ಮಾಡುತ್ತ ಇದ್ದರು ಗೊತ್ತ! ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಕನ್ನಡದ ಹೆಮ್ಮೆಯ ಚಿತ್ರ KGF ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. KGF ಚಿತ್ರದ ಟ್ರೇಲರ್ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ತೆಲುಗು ಭಾಷೆಯಲ್ಲಿ ಕೂಡ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನ KGF ಚಿತ್ರದ ಟ್ರೇಲರನ್ನು ನೋಡಿದ್ದರೆ. ಟ್ರೈಲರ್ ನೋಡಿಲ್ಲ ಅಂದರೆ ಒಮ್ಮೆ ನೀವು ಟ್ರೈಲರ್ ನೋಡಿರಿ

KGF ಚಿತ್ರದ ಹೆರೋಯಿನ್ ಬಗ್ಗೆ ನಮ್ಮ ಜನಕ್ಕೆ ಅಷ್ಟೊಂದು ತಿಳಿದಿಲ್ಲ. KGF ಚಿತ್ರದ ಹೀರೋನೇ ಹೆಸರು ಶ್ರೀನಿಧಿ ಶೆಟ್ಟಿ. ಇವರ ಪೂರ್ತಿ ಹೆಸರು ಶ್ರೀನಿಧಿ ರಮೇಶ್ ಶೆಟ್ಟಿ ಅಂತ.

ಇವರು ಇತ್ತೀಚಿಗೆ Miss Supranational India ಎಂಬ ಅವಾರ್ಡನ್ನು ಪಡೆದಿದ್ದರು. ಇದಲ್ಲದೆ ಇವರು ಕೆಲವು ಕನ್ನಡ ಚಿತ್ರಗಲ್ಲಿ ಕೂಡ ನಟಿಸಿದ್ದಾರೆ.

ಮೂಲತಃ ಮಂಗಳೂರಿನ ಅವರು ಆದ ಶ್ರೀನಿಧಿ ಶೆಟ್ಟಿ ಅವರು ತಮ್ಮ ಮಾಡೆಲ್ಲಿಂಗ್ career ಅನ್ನು 2015 ರಲ್ಲಿ ಆರಂಭ ಮಾಡಿದರು. ಅವರು Manappuram Miss Queen ಎಂಬ ಅವಾರ್ಡನ್ನು ಕೂಡ ಪಡೆದು ಕೊಂಡಿದ್ದರು. Miss Diva – 2016 ಅವಾರ್ಡನ್ನು ಕೂಡ ಪಡೆದು ಕೊಂಡಿದ್ದಾರೆ.

ಸದ್ಯ ನಟಿ ಶ್ರೀನಿಧಿ ಶೆಟ್ಟಿ ಅವರು KGF ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದರೆ. KGF ಚಿತ್ರದ ಟ್ರೇಲರ್ ನೋಡಿದ ಮೇಲೆ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸುಮಾರು ಆಫರ್ ಗಳು ಬರುತ್ತಿವೆ.

KGF ಕನ್ನಡ ಚಿತ್ರ ಇನ್ನೇನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಜನ ತಮಿಳು ನಾಡಲ್ಲಿ, ಅಂದ್ರ ಪ್ರದೇಶ ಅಲ್ಲಿ, ಮುಂಬೈ ಅಲ್ಲಿ ಹಾಗು ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top