Cinema

ನಟ ಶ್ರೀನಗರ ಕಿಟ್ಟಿ ಸಹೋದರ ಬಾರದ ಲೋಕಕ್ಕೆ ತೆರಳಿದ್ದಾರೆ! ದುಃಖದಲ್ಲಿ ಕುಟುಂಬ

kitty

ದೇಶದಲ್ಲಿ ಕರೋನ ಗಲಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ! ಬೆಂಗಳೂರಿನಲ್ಲಿ ಅಂತೂ ಕಳೆದ ಎರಡು ವಾರಗಳಿಂದ ಕೇಸ್ ಗಳು ಹೌಜ್ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ! ಇತ್ತೀಚಿಗಷ್ಟೇ ಸುಮಲತಾ ಅಂಬರೀಷ್ ಅವರಿಗೆ ಕರೋನ ಸೋಂಕು ದೃಢ ಪಟ್ಟಿರುವ ಬಗ್ಗೆ ಒಂದು ಟ್ವೀಟ್ ಮಾಡಿದ್ದರು. ಈಗ ಕನ್ನಡದ ನಟರಾದ ಶ್ರೀನಗರ ಕಿಟ್ಟಿ ಅವರ ಸಹೋದರ ಶಂಕರಣ್ಣ ಅವರು ಜೂನ್ 29 ರಂದು ಕರೋನ ಸೋಂಕು ದೃಢ ಪಟ್ಟಿದ್ದು, ಅದೇ ದಿನ ಸಾವನ್ನಪ್ಪಿದ್ದಾರೆ! ಹೌದು ನಮ್ಮ ಕಿಟ್ಟಿ ಅವರ ಸಹೋದರ ಶಂಕರಣ್ಣ ಅವರು ಕರೋನ ದಿಂದ ಮೃತಪಟ್ಟಿದ್ದಾರೆ! ಮುಂದೆ ಓದಿರಿ
ಇನ್ನೊಂದು ಕಡೆ ಇವತ್ತು ನಮ್ಮ ಶ್ರೀನಗರ ಕಿಟ್ಟಿ ಅವರ ಹುಟ್ಟು ಹಬ್ಬ! ಇದೆ ನೋವಿನಲ್ಲಿ ಕಿಟ್ಟಿ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಆ ದೇವರು ಶ್ರೀನಗರ ಕಿಟ್ಟಿ ಅವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ! ಕಿಟ್ಟಿ ಸಹೋದರ ಶಂಕ್ರಣ್ಣ avarannu ಸರ್ಕಾರೀ ನಿಯಮದ ಪ್ರಕಾರ ಅಂತ್ಯ ಸಂಮಸ್ಕರ ಮಾಡಿದ್ದಾರೆ! ಹಾಗು ಶ್ರೀನಗರ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! ತನ್ನ ಸಹೋದರನ ಅಗಲಿಕೆಯ ಕಾರಣದಿಂದ ಶ್ರೀನಗರ ಕಿಟ್ಟಿ ಅವರು ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ!
ಇನ್ನು ಈ ವರ್ಷದಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಗರುಡ ಹಾಗು ಅವತಾರ ಪುರುಷ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಗರುಡ ಎಂಬ ಚಿತ್ರವೂ ತನ್ನ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಕರೋನ ಕಾರಣದಿಂದ ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂದು ಇನ್ನೂ ಕೂಡ ತಿಳಿದು ಬಂದಿಲ್ಲ! ಕಿಟ್ಟಿ ಅವರ ಮತ್ತೊಂದು ಚಿತ್ರವಾದ ಅವತಾರ ಪುರುಷ ಇನ್ನೂ ಕೂಡ ಶೂಟಿಂಗ್ ಶುರು ಆಗಿಲ್ಲ! ಎಲ್ಲಾ ಸರಿ ಹೋದರೆ ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಆಗುತ್ತದೆ ಎಂದು ಚಿತ್ರ ತಂಡದವರು ಹೇಳಿದ್ದಾರೆ!
ಕಿಟ್ಟಿ ಅವರ ಸಹೋದರ ಶಂಕ್ರಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕರುನಾಡ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಈಗಲೇ ಲೈಕ್ ಮಾಡಿ. ಧನ್ಯವಾದಗಳು!

Trending

To Top