News

SPB ಅವರ ಮನೆಯಲ್ಲಿ ಸಾವು! ಲಂಡನಲ್ಲಿದ್ದ SPB ಅವರಿಗೆ ಭಾರಿ ಆಘಾತ ಕೊಟ್ಟ ಸುದ್ದಿ

spb-singer

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಅವರು ಹಾಡಲು ಹೊರಟರೆಂದರೆ ಕೋಗಿಲೆ ಕೂಡ ಸುಮ್ಮನಾಗಿ ಬಿಡುತ್ತದೆ ಅಂತ ಸುಮಧುರವಾದ  ಕಂಠ ಅವರದು, ಅವರು ಹಾಡಿದರೆ ನವಿಲು ನಾಟ್ಯ ಮಾಡುತ್ತದೆ ಗಾಳಿ ತಣ್ಣನೆ ಬೀಸುತ್ತದೆ, ಎಷ್ಟೇ ಕಷ್ಟ ಕರವಾದ ಹಾಡನ್ನು ಕೊಟ್ಟರೆ ಸರಾಗವಾಗಿ ಸುಲಲಿತವಾಗಿ ಆಡುವಂತಹ ಚಾಣಕ್ಯ ಚಮತ್ಕಾರ ಬಲ್ಲವರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೊಡ್ಡ ಆಘಾತವಾಗಿದೆ ಅವರ ಮನೆಯಲ್ಲಿ ಈಗ ಎಲ್ಲಿಲ್ಲದ ಮೌನ ತುಂಬಿಕೊಂಡಿದೆ ಅದಕ್ಕೆ ಕಾರಣ.ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ತಾಯಿ ಈಗ ಇಹಲೋಕ ತ್ಯಜಿಸಿದ್ದಾರೆ, ತಾಯಿ ಶಕುಂತಲಾ ಅಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಮ್ಮ ಕೊನೆಯ ಉಸಿರನ್ನು ಬಿಟ್ಟಿದ್ದಾರೆ.
ಶ್ರೀಪತಿ ಪಂಡಿತಧ್ಯುಲು ಬಾಲಸುಬ್ರಹ್ಮಣ್ಯಂ ಹೆಚ್ಚಾಗಿ ಎಸ್.ಪಿ.ಬಿ. ಅಥವಾ ಬಾಲು ಭಾರತೀಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕ, ನಟ, ಡಬ್ಬಿಂಗ್ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕರು ಹೌದು, ಅವರು ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 16 ಭಾರತೀಯ ಭಾಷೆಗಳಲ್ಲಿ 40,000 ಹಾಡುಗಳನ್ನು ಹಾಡಿ  ದಾಖಲೇ ನಿರ್ಮಿಸಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೊಡ್ಡ ಆಘಾತವಾಗಿದೆ ಅವರ ಮನೆಯಲ್ಲಿ ಈಗ ಎಲ್ಲಿಲ್ಲದ ಮೌನ ತುಂಬಿಕೊಂಡಿದೆ ಅದಕ್ಕೆ ಕಾರಣ.ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ತಾಯಿ ಈಗ ಇಹಲೋಕ ತ್ಯಜಿಸಿದ್ದಾರೆ, ತಾಯಿ ಶಕುಂತಲಾ ಅಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಮ್ಮ ಕೊನೆಯ ಉಸಿರನ್ನು ಬಿಟ್ಟಿದ್ದಾರೆ…
ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಕಾರ್ಯಕ್ರಮವೊಂದಕ್ಕೆ ಲಂಡನ್ ಗೆ ತೆರಳಿದ್ದರು ತಾಯಿ ಇಹಲೋಕ ತ್ಯಜಿಸಿದ ಸುದ್ದಿಯನ್ನು ಕೇಳಿ ಅಲ್ಲಿಂದಲೇ ಓಡೋಡಿ ತಮ್ಮ ತಾಯಿಯನ್ನು ನೋಡಲು ಬಂದಿದ್ದಾರೆ. ಇದು ಅವರಿಗೆ ಯಾರು ತುಂಬಲಾಗದ ಅಂತಹ ನಷ್ಟವೇ ಆಗಿದೆ ಈ ಕಷ್ಟವನ್ನು ಮತ್ತು ಮೌನವನ್ನು ಭರಿಸುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಹಾರೈಸೋಣ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೊಡ್ಡ ಆಘಾತವಾಗಿದೆ ಅವರ ಮನೆಯಲ್ಲಿ ಈಗ ಎಲ್ಲಿಲ್ಲದ ಮೌನ ತುಂಬಿಕೊಂಡಿದೆ ಅದಕ್ಕೆ ಕಾರಣ.ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ತಾಯಿ ಈಗ ಇಹಲೋಕ ತ್ಯಜಿಸಿದ್ದಾರೆ, ತಾಯಿ ಶಕುಂತಲಾ ಅಮ್ಮ ಅವರಿಗೆ 89 ವರ್ಷ ವಯಸ್ಸಾಗಿತ್ತು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಮ್ಮ ಕೊನೆಯ ಉಸಿರನ್ನು ಬಿಟ್ಟಿದ್ದಾರೆ.

Trending

To Top