ಫ್ರಂಟ್ ಅಂಡ್ ಬ್ಯಾಕ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ ಶ್ರೇಯಾ……!

ಸೌತ್ ಸಿನಿರಂಗದಲ್ಲಿ ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿ ಶ್ರೇಯಾ ಶರಣ್ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಆಕೆಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್‍ ಡೋಸ್ ಏರಿಸುತ್ತಾ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆ ಹಾಟ್ ಪೋಟೋಗಳ ಮೂಲಕ ಎಲ್ಲರನ್ನೂ ಸೆಳೆಯುವ ಕೆಲಸ ಮಾಡುತ್ತಿದ್ದು, ಇದೀಗ ಆಕೆಯ ಕೆಲವೊಂದು ಹೊಸ ಪೊಟೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಶ್ರೇಯಾ ಶರಣ್ ಬಾಲಿವುಡ್ ಸಿನೆಮಾಗಳ ಜೊತೆಗೆ ಸೌತ್ ನಲ್ಲೂ ಸಹ ನಟಿಸುವ ಮೂಲಕ ಇಡೀ ದೇಶದಾದ್ಯಂತ ಅಪಾರ ಪ್ರಮಾಣದ ಅಭಿಮಾನಿ ವರ್ಗ ಗಳಿಸಿಕೊಂಡಿದ್ದಾರೆ. ಸ್ಟಾರ್‍ ನಟರ ಜೊತೆಗೆ ಅನೇಕ ಹಿಟ್ ಸಿನೆಮಾಗಳನ್ನು ಮಾಡುವ ಮೂಲಕ  ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ತೆಲುಗು ಸಿನೆಮಾಗಳಿಂದ ದೂರ ಉಳಿದ ಈಕೆ ಆಗಾಗ ಕೆಲವೊಂದು ಸಿನೆಮಾಗಳ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಬರುತ್ತಿದ್ದು. ಆಕೆ ಕೊನೆಯದಾಗಿ RRR ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಸದ್ಯ ಆಕೆ ಹಿಂದಿ ಹಾಗೂ ತಮಿಳಿನಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಜೊತೆಗೆ ಆಕೆ ಕನ್ನಡದ ಬಹುನಿರೀಕ್ಷಿತ ಉಪೇಂದ್ರ ಅಭಿನಯದ ಕಬ್ಜ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ಸಹ ಬಿಡುಗಡೆಯಾಗಲಿದೆ.

ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಅಭಿಮಾನಿ ಬಳಗ ಹೊಂದಿರುವ ಈಕೆ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣ ಮಾತ್ರದಲ್ಲೇ ವೈರಲ್ ಸಹ ಆಗುತ್ತಿರುತ್ತವೆ. ಅದರಲ್ಲೂ ಆಕೆ ತನ್ನ ಪತಿ, ಮಗಳೊಂದಿಗೆ ಸಂತಸದ ಕಳೆಯುವ ಕ್ಷಣಗಳನ್ನು ಪೊಟೋಗಳ ರೂಪದಲ್ಲಿ ಸೊಷಿಯಲ್ ಮಿಡಿಯಾ ವೇದಿಕೆಯಾಗಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಗ್ಲಾಮರ್‍ ಟ್ರೀಟ್ ನೀಡುವಂತಹ ಹಾಟ್ ಪೊಟೋಶೂಟ್ಸ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ನಲವತ್ತರ ವಯಸ್ಸಿನ ಗಡಿಯಲ್ಲಿದ್ದರೂ ಸಹ ಆಕೆ ಯಂಗ್ ನಟಿಯರನ್ನೂ ನಾಚಿಸುವಂತಹ ಪೋಸ್ ಗಳನ್ನು ಕೊಡುತ್ತಾ ಅಸೂಯೆಯನ್ನು ಹುಟ್ಟಿಸುತ್ತಿರುತ್ತಾರೆ.

ಈ ಹಾದಿಯಲ್ಲೇ ಶ್ರೇಯಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸ್ಟನ್ನಿಂಗ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಔಟ್ ಫಿಟ್ ನಲ್ಲಿ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಫ್ರಂಟ್ ಅಂಡ್ ಬ್ಯಾಕ್ ಸೌಂದರ್ಯದೊಂದಿಗೆ ಮಸ್ಮರೈಜ್ ಮಾಡುತ್ತಿದ್ದಾರೆ. ಈ ಪೊಟೋಗಳಲ್ಲಿ ಆಕೆ ಈ ಹಿಂದೆ ನೀಡದೇ ಇರುವಂತಹ ಮಾದರಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡೀಪ್ ನೆಕ್ ಡ್ರೆಸ್ ನಲ್ಲಿ ಸ್ಕಿನ್ ಶೋ ಮಾಡಿದ್ದಾರೆ. ಸದ್ಯ ಆಕೆಯ ಕಿಲ್ಲಿಂಗ್ ಲುಕ್ಸ್, ಕ್ಯೂಟ್ ಸ್ಮೈಲ್ ನೊಂದಿಗೆ ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಸ್ ವೈರಲ್ ಮಾಡುತ್ತಿದ್ದಾರೆ.

Previous articleಅಗತ್ಯ ಬಿದ್ದರೇ, ಗ್ಲಾಮರಸ್ ಪಾತ್ರದಲ್ಲಿ ನಟಿಸಲು ಸಿದ್ದ ಎಂದ ಕಾಂತಾರ ಖ್ಯಾತಿಯ ಸಪ್ತಮಿ ಗೌಡ…!
Next articleಆನ್ ಲೈನ್ ಕಲ್ಚರ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಶ್ರುತಿ ಹಾಸನ್, ವೈರಲ್ ಆದ ಆಕೆಯ ಕಾಮೆಂಟ್ ಗಳು……!