ಶರ್ಟ್ ಬಟನ್ ತೆಗೆದು ಹಾಟ್ ಟ್ರೀಟ್ ನೀಡಿದ ಬುಟ್ಟಬೊಮ್ಮ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್….!

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿರುವ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಕಳೆದ ವರ್ಷ ನಾಲ್ಕೈದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ಈಕೆ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಈ ಹಾದಿಯಲ್ಲೆ ಆಕೆ ಹಂಚಿಕೊಂಡ ಬಿಕಿನಿ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಪೂಜಾ ಹೆಗ್ಡೆ ವರ್ಷದ ಆರಂಭದಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದರು. ಆಕೆ ಅಭಿನಯದ ಆಚಾರ್ಯ, ಬೀಸ್ಟ್, ರಾಧೆಶ್ಯಾಮ್ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಸದ್ಯ ಆಕೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ರಿಲ್ಯಾಕ್ಸ್ ಮೋಡ್ ನಲ್ಲಿರುವ ಪೂಜಾ ಬಿಕಿನಿಯಲ್ಲಿ ಪೋಸ್ ಶೇರ್‍ ಮಾಡಿದ್ದಾರೆ. ವೆಕೇಷನ್ ಎಂಜಾಯ್ ಮಾಡುತ್ತಿರುವ  ಪೊಟೊ ಮೂಲಕ ಪೂಜಾ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಪೂಜಾ ಹಂಚಿಕೊಂಡ ಪೊಟೋ ಹಳೆಯ ಪೊಟೋ ಆಗಿದ್ದು, ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೊಟೋ ಈ ಹಿಂದೆ ಆಕೆ ಮಾಲ್ಡೀವ್ಸ್ ನಲ್ಲಿ ತೆಗೆದುಕೊಂಡ ಪೊಟೋ ಆಗಿದೆ ಎಂದು ತಿಳಿದು ಬಂದಿದೆ.

ಈ ಥ್ರೋ ಬ್ಯಾಕ್ ಪೊಟೋ ಒಂದನ್ನು ಪೂಜಾ ಹೆಗ್ಡೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮುದ್ರದ ತೀರದಲ್ಲಿ ಸೀ ಪುಡ್ ತಿನ್ನುತ್ತಾ ಪೋಸ್ ಕೊಟ್ಟಿದ್ದಾರೆ. ಸಹಜವಾಗಿ ಕಾಣಿಸುತ್ತಿರುವ ಈ ಪೊಟೋದಲ್ಲಿ ಪೂಜಾ ಹೆಗ್ಡೆ ಧರಿಸಿದ್ದ ಶರ್ಟ್ ಬಟನ್ ತೆಗೆದು ಬಿಕಿನಿ ಶೋ ಮಾಡಿದ್ದಾರೆ. ಬಿಕಿನಿಯಲ್ಲಿ ತನ್ನ ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಇನ್ನೂ ಹಳೇಯ ಪೊಟೋ ಇದಾದರೂ ಸಹ ಅಭಿಮಾನಿಗಳು ಮಾತ್ರ ಪೊಟೋಗೆ ಮೆಚ್ಚುಗೆ ವ್ಯಕ್ತಪಡಿಸಿ ಪೊಟೋವನ್ನು ವೈರಲ್ ಸಹ ಮಾಡುತ್ತಿದ್ದಾರೆ. ಸದ್ಯ ಈ ಪೊಟೊ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದು, ಹಾಟ್ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಪೂಜಾ ಹೆಗ್ಡೆ ಇದೀಗ ತೆಲುಗು ಜೊತೆಗೆ ಹಿಂದಿ ತಮಿಳು ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಸ್ಟಾರ್‍ ನಟ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಜೊತೆಗೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿಯಲ್ಲಿ ಆಕೆ ಸರ್ಕಸ್ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದು ಈ ಸಿನೆಮಾ ಶೂಟಿಂಗ್ ಸಹ ಬಹುತೇಕ ಪೂರ್ಣಗೊಂಡಿದೆ. ಇನ್ನೂ ಪೂರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಸಾರಥ್ಯದಲ್ಲಿ ಘೋಷಣೆಯಾದ ಜನಗಣಮನ ಸಿನೆಮಾದಲ್ಲೂ ಸಹ ಪೂಜಾ ಆಯ್ಕೆಯಾಗಿದ್ದರು. ಆದರೆ ಈ ಸಿನೆಮಾ ಕೆಲವೊಂದು ಕಾರಣದಿಂದ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.

Previous articleಅಂತೂ ಇಂತೂ NTR30 ಸಿನೆಮಾದಲ್ಲಿ ಎನ್.ಟಿ.ಆರ್ ಜೊತೆ ಡ್ಯುಯೆಟ್ ಆಡೋದು ಬಾಲಿವುಡ್ ಬ್ಯೂಟಿಯಂತೆ…!
Next articleಸ್ಟಾರ್ ನಟಿಯರನ್ನು ನಾಚಿಸುವಂತೆ ಹಾಟ್ ಟ್ರೀಟ್ ಕೊಟ್ಟ ಸೆಕ್ಸಿ ಸಿಂಗರ್ ಆಂಡ್ರಿಯಾ….!