ಥೈಸ್ ಶೋ ಮೂಲಕ ಎಲ್ಲರನ್ನು ತನ್ನತ್ತ ಸೆಳೆದ ಪೂಜಾ ಹೆಗ್ಡೆ, ವೈರಲ್ ಆದ ಥೈಸ್ ಪೊಟೋಸ್….!

ದಕ್ಷಿಣ ಸಿನಿರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಪೂಜಾ ಹೆಗ್ಡೆ ಸದ್ಯ ವಿದೇಶಗಳಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ಬಿಡುವು ಪಡೆದುಕೊಂಡ ಆಕೆ ವಿದೇಶಗಳ ಟ್ರಿಪ್ ಹಮ್ಮಿಕೊಂಡಿದ್ದಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯಗಳ ನಡುವೆ ಆಕೆ ಸಖತ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಆಕೆ ವಿದೇಶದ ಬೀದಿಯಲ್ಲಿ ಸಾರ್ವಜನಿಕವಾಗಿಯೇ ಥೈಸ್ ಶೋ ಮಾಡಿದ್ದು, ಆಕೆಯ ಥೈಸ್ ಸೌಂದರ್ಯಕ್ಕೆ ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಫಿದಾ ಆಗಿದ್ದಾರೆ.

ನಟಿ ಪೂಜಾ ಹೆಗ್ಡೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪರದೆಯ ಮೇಲೆ ಆಕೆ ನಟಿಸುತ್ತಾ, ಗ್ಲಾಮರಸ್ ಲುಕ್ಸ್ ನೀಡುತ್ತಾ ತಮ್ಮದೇ ಆದ ಕ್ರೇಜ್, ಸ್ಟಾರ್‍ ಡಮ್ ಸಂಪಾದಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ ಆಕೆ ಅಭಿನಯದ ರಾಧೆ ಶ್ಯಾಮ್, ಬೀಸ್ಟ್ ಆಚಾರ್ಯ ಈ ಮೂರು ಸಿನೆಮಾಗಳೂ ದೊಡ್ಡ ಮಟ್ಟದ ಸೋಲು ಕಂಡಿತ್ತು. ಇನ್ನೂ ಎಫ್-3 ಸಿನೆಮಾದಲ್ಲಿ ಆಕೆಯ ಸ್ಪೇಷಲ್ ಸಾಂಗ್ ತುಂಬಾನೆ ಹಿಟ್ ಹೊಡೆಯಿತು. ಇದೀಗ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿರುವ ಈಕೆ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಇದೀಗ ಸಿನೆಮಾಗಳೂ ಹಾಗೂ ಸೋಷಿಯಲ್ ಮಿಡಿಯಾ ಎರಡನ್ನೂ ನಿಭಾಯಿಸಲು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಶೂಟಿಂಗ್ ನಿಂದ ಬಿಡುವು ಸಿಕ್ಕರೇ ಸಾಕು ಟೂರ್‍ ಪ್ಲಾನ್ ಮಾಡಿ ಎಂಜಾಯ್ ಮಾಡುತ್ತಿರುತ್ತಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಪೂಜಾ ಹೆಗ್ಡೆ ಇತ್ತೀಚಿಗೆ ಲಂಡನ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸುತ್ತಾಡುತ್ತಾ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದರು. ಇನ್ನೂ ಪೂಜಾ ರವರ ಥೈಸ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪೂಜಾ ಸಹ ಆಗಾಗ ತನ್ನ ಥೈಸ್ ಶೋ ಮಾಡುತ್ತಲೇ ಇರುತ್ತಾರೆ. ಅಲಾ ವೈಕುಂಠಪುರಂಲೋ ಸಿನೆಮಾದಲ್ಲೂ ಸಹ ಅಲ್ಲು ಅರ್ಜುನ್ ಪೂಜಾ ಥೈಸ್ ಸೌಂದರ್ಯಕ್ಕೆ ಫಿದಾ ಆಗಿ ಹಾಡುಗಳನ್ನೂ ಸಹ ಹಾಡಿದ್ದರು. ಇದೀಗ ಪೂಜಾ ಮತ್ತೆ ವಿದೇಶಿ ಬೀದಿಗಳಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆ ಜೀನ್ಸ್ ಶಾರ್ಟ್ ಧರಿಸಿದ್ದು, ಅದರಲ್ಲಿ ಥೈಸ್ ಶೋ ಮಾಡಿದ್ದಾರೆ. ಆಕೆಯ ಬೋಲ್ಡ್ ಪೊಟೋಶೂಟ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳಲ್ಲಿ ಪೂಜಾ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಸೌಂದರ್ಯಕ್ಕೆ ಫಿದಾ ಆಗಿದ್ದು, ಆಕೆಯ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಪೂಜಾ ಬಾಲಿವುಡ್ ಸಿನಿರಂಗದ ಮೇಲೆ ಕಣ್ಣಿಟ್ಟಿದ್ದು, ಸರ್ಕಸ್, ಕಬಿ ಈದ್ ಕಬಿ ದಿವಾಲಿ ಎಂಬ ಸಿನೆಮಾಗಳಲ್ಲಿ ಹಾಗೂ ವಿಜಯ್ ದೇವರಕೊಂಡ ಹಾಗೂ ಪೂರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಜನಗಣಮನ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಮತ್ತೆಕೆಲವು ಸಿನೆಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಜೊತೆಗೆ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲೂ ಸಹ ಮಹೇಶ್ ಜೊತೆ ಪೂಜಾ ನಟಿಸಲಿದ್ದಾರೆ.

Previous articleಬಾಲಿವುಡ್ ನಟಿಯರನ್ನೂ ಹಿಂದಿಕ್ಕಿದ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ..!
Next articleಕ್ಲಬ್ ನಲ್ಲಿ ಮಗಳ ಬಾಯಿಗೆ ವೈನ್ ಸುರಿದ್ರು ಕ್ಯಾರೆಕ್ಟರ್ ಆರ್ಟಿಸ್ಟ್ ಸುರೇಖಾ ವಾಣಿ…!