ಬರ್ತ್ ಡೇ ದಿನಂದು ಅಭಿಮಾನಿಗಳಿಗೆ ಸಖತ್ ಹಾಟ್ ಟ್ರೀಟ್ ಕೊಟ್ಟ ನಿಧಿ ಅಗರ್ವಾಲ್…!

ಸೌತ್ ಸಿನಿರಂಗದ ಹಾಟ್ ಬ್ಯೂಟಿ ನಿಧಿ ಅಗರ್ವಾಲ್ ಸದಾ ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸದಾ ಹಾಟ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ಅನ್ನು ಬಿಸಿಯೇರಿಸುತ್ತಿರುತ್ತಾರೆ. ಇದೀಗ ಆಕೆ ಒಂದು ಹೆಜ್ಜೆ ಮುಂದೆ ಹಾಕಿ ಪವರ್‍ ಪುಲ್ ಹಾಟ್ ಪೊಟೋಸ್ ಹಂಚಿಕೊಂಡಿದ್ದಾರೆ. ಇಂದು ಆಕೆಯ ಹುಟ್ಟುಹಬ್ಬದ ಸಂಭ್ರಮ, ಹುಟ್ಟುಹಬ್ಬಕ್ಕೆ ನಿಧಿ ಹಾಟೆಸ್ಟ್ ಪೋಸ್ ಮೂಲಕ ಬರ್ತ್ ಡೇ ಟ್ರೀಟ್ ನೀಡಿದ್ದಾರೆ. ಸದ್ಯ ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹಾಟ್ ಬ್ಯೂಟಿ ನಿಧಿ 1992, ಆಗಸ್ಟ್ 17 ರಂದು ಜನ್ಮಿಸಿದರು. ಇಂದಿಗೆ ಆಕೆ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಆಕೆಯ ಹುಟ್ಟುಹಬ್ಬದಂದು ಅಭಿಮಾನಿಗಳೂ ಸೇರಿದಂತೆ ಸಿನಿರಂಗದ ಸೆಲೆಬ್ರೆಟಿಗಳು ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ನಟಿ ನಿಧಿರವರ ಕೆರಿಯರ್‍ ಅಷ್ಟೊಂದು ಸಕ್ಸಸ್ ಪುಲ್ ಆಗಿ ಸಾಗುತ್ತಿಲ್ಲ. ಆಕೆ ಬಿಗ್ ಬ್ರೇಕ್ ಸಿನೆಮಾಗಾಗಿ ಕಾಯುತ್ತಿದ್ದಾರೆ. ಸಾಲು ಸಾಲು ಪ್ಲಾಪ್ ಸಿನೆಮಾಗಳನ್ನು ಕಾಣುತ್ತಿರುವ ಆಕೆಗೆ ಬಿಗ್ ಸಕ್ಸಸ್ ನೀಡುವ ಸಿನೆಮಾ ಒಂದು ಬೇಕಾಗಿದೆ. ಆಕೆ ಕೊನೆಯದಾಗಿ ಹಿರೋ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಫ್ಲಾಫ್ ಆಗಿತ್ತು. ಆದರೂ ಸಹ ನಟಿ ನಿಧಿ ಪವನ್ ಕಲ್ಯಾಣ್ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಹರಿಹರ ವೀರಮಲ್ಲು ಎಂಬ ಸಿನೆಮಾದಲ್ಲಿ ಆಕೆ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಕೆಲಸಗಳೂ ಸಹ ನಡೆಯುತ್ತಿವೆ.

ಆದರೆ ಈ ಕೆಲವೊಂದು ಕಾರಣಗಳಿಂದ ಈ ಸಿನೆಮಾ ಶೂಟಿಂಗ್ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜವೇ ಆದರೇ ಪ್ಯಾನ್ ಇಂಡಿಯಾ ಸ್ಟಾರ್‍ ಆಗಬೇಕಿದ್ದ ನಿಧಿ ಅವಕಾಶ ಕಳೆದುಕೊಂಡಂತೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಜೊತೆಗೆ ನಿಧಿ ತಮಿಳು ಸಿನೆಮಾ ಒಂದರಲ್ಲೂ ಸಹ ನಟಿಸುತ್ತಿದ್ದಾರೆ. ಈ ಶೂಟಿಂಗ್ ಸಹ ಭರದಿಂದ ಸಾಗಿದೆ. ಈಗಾಗಲೇ ತಮಿಳಿನಲ್ಲಿ ಈಶ್ವರನ್ ಹಾಗೂ ಭೂಮಿ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಎರಡೂ ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಕಳಪೆ ಪ್ರದರ್ಶನ ಕಂಡು ಪ್ಲಾಪ್ ಆಗಿದೆ.

ಇನ್ನೂ ನಿಧಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಸದಾ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಬ್ಲೂ ಕಲರ್‍ ಮಾರ್ಡನ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಎಲ್ಲ ಅಭಿಮಾನಿಗಳಿಗೂ ನಿಧಿ ಬರ್ತ್ ಡೇ ಟ್ರೀಟ್ ನೀಡಿದ್ದಾರೆ. ಸದ್ಯ ಆಕೆಯ ಈ ಹಾಟ್ ಪೋಸ್ ಗಳಿಗೆ ಎಲ್ಲರೂ ಫಿದಾ ಆಗಿದ್ದು, ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಪೊಟೋಗಳನ್ನು ಎಲ್ಲೆಡೆ ವೈರಲ್ ಮಾಡಿದ್ದಾರೆ.

Previous articleಸ್ಟಾರ್ ನಟ ನಾಗಾರ್ಜುನ ರವರಿಗೆ ಸಮಂತಾ ಅಂತಹ ಮಾತು ಅಂದ್ರಾ, ಅಕ್ಕಿನೇನಿ ಫ್ಯಾನ್ ಗರಂ ಆಗಿದ್ದೇಕೆ?
Next articleಕ್ಲೀವೇಜ್ ಶೋನೊಂದಿಗೆ ಮೈಂಡ್ ಬ್ಲಾಕ್ ಮಾಡುತ್ತಿರುವ ಡಿಜೆ ಟಿಲ್ಲು ಬ್ಯೂಟಿ….!