ಶೈನಿಂಗ್ ಡ್ರೆಸ್ ನಲ್ಲಿ ಶೈನಿಂಗ್ ಥೈಸ್ ಶೋ ಮಾಡಿದ ಈಷಾ ರೆಬ್ಬಾ, ಇಷ್ಟು ದಿನ ಭದ್ರಪಡಿಸಿದ ಸೌಂದರ್ಯ ಹೊರಹಾಕಿದ ಬ್ಯೂಟಿ…!

ತೆಲುಗು ಸಿನೆಮಾ ರಂಗದಲ್ಲಿ ಸಾಮಾನ್ಯವಾಗಿ ಸ್ಥಳೀಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇದನ್ನು ಸುಳ್ಳು ಮಾಡಿ ಅನೇಕ ಸ್ಥಳೀಯ ನಟಿಯರೇ ಹೆಚ್ಚು ಕ್ರೇಜ್ ಹುಟ್ಟಿಸುತ್ತಿರುತ್ತಾರೆ. ಈ ಸಾಲಿಗೆ ನಟಿ ಈಶಾ ರೆಬ್ಬಾ ಸಹ ಸೇರಿಕೊಳ್ಳುತ್ತಾರೆ. ನೋಡಿದ ಕೂಡಲೇ ಮತ್ತೆ ನೋಡಬೇಕು ಎನ್ನಿಸುವ ಸೌಂದರ್ಯ, ತುಂಬಾ ಅದ್ಬುತವಾದ ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಆಕೆಯ ಪೊಟೊಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಈಶಾ ರೆಬ್ಬಾ ಲೈಫ್ ಈಸ್ ಬ್ಯೂಟಿಪುಲ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೂ ಎಂಟ್ರಿ ಕೊಡುವ ಮುಂಚೆ ಆಕೆ ಮಾಡಲಿಂಗ್ ಮೂಲಕ ರಂಜಿಸುತ್ತಿದ್ದರು. ಲೈಫ್ ಈಸ್ ಬ್ಯೂಟಿಪುಲ್ ಸಿನೆಮಾದ ಬಳಿಕ ಅಂತಕು ಮುಂದು ಆ ತರುವಾತ ಎಂಬ ಸಿನೆಮಾ ಮೂಲಕ ನಟಿಯಾಗಿ ಕೆರಿಯರ್‍ ಪ್ರಾರಂಭಿಸಿದ್ದರು. ಇನ್ನೂ ಈಕೆ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದರೂ ಸಹ ಯಾವ ಸಿನೆಮಾ ಸಹ ದೊಡ್ಡ ಮಟ್ಟದ ಹಿಟ್ ತಂದುಕೊಡಲಿಲ್ಲ. ಆದರೂ ಸಹ ಸಿನೆಮಾಗಳಲ್ಲಿ ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳ ಮೂಲಕ ರಂಜಿಸುವ ಈಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಕ್ರೇಜ್, ಫೇಮ್ ಹಾಗೂ ದೊಡ್ಡ ಮಟ್ಟದ ಫಾಲೋಯಿಂಗ್ ಅನ್ನು ಸಹ ಗಿಟ್ಟಿಸಿಕೊಂಡಿದ್ದಾರೆ. ಹಾಟ್ ಪೊಟೋಗಳು, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳನ್ನು ಸಹ ಈಕೆ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ನಟಿ ಈಶಾ ರೆಬ್ಬಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೊಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಬಾಡಿಕಾನ್ ಡ್ರೆಸ್ ಧರಿಸಿ ಟೆಂಪ್ಟಿಂಗ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಥೈಸ್ ಹೈಲೈಟ್ ಆಗುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ಹಾಟ್ ಪೋಸ್ ಕೊಟ್ಟಿದ್ದಾರೆ. ಹಂತ ಹಂತವಾಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಇಷ್ಟು ದಿನ ಬಚ್ಚಿಟ್ಟಂತಹ ಸೌಂದರ್ಯಕ್ಕೆ ಮತಷ್ಟು ಮೆರಗು ಕೊಟ್ಟು ಹಾಟ್ ಶೋ ಮಾಡಿದ್ದಾರೆ. ಈಷಾ ಹಂಚಿಕೊಂಡ ಈ ಪೊಟೊಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಹಾಗೂ ಫಾಲೋವರ್ಸ್ ಸಹ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಆಫರ್‍ ಇಲ್ಲದೇ ಇದ್ದರೂ ಸಹ ಇನ್ಸ್ಟಾಗ್ರಾಂ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಆದಾಯ ಸಂಪಾದನೆ ಸಹ ಸೋಷಿಯಲ್ ಮಿಡಿಯಾ ಮೂಲಕವೇ ಗಳಿಸಿಕೊಳ್ಳುತ್ತಿರುತ್ತಾರೆ.

ಸದ್ಯ ಈಷಾ ಕೈಯಲ್ಲಿ ಯಾವುದೇ ತೆಲುಗು ಸಿನೆಮಾ ಇಲ್ಲ. ತೆಲುಗು ರಂಗದಲ್ಲಿ ಅವಕಾಶಗಳು ಇಲ್ಲದ ಕಾರಣ ಆಕೆ ತಮಿಳು ಹಾಗೂ ಮಲಯಾಳಂ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು ಹಾಗೂ ಮಲಯಾಳಂ ನಲ್ಲಿ ಬ್ಯುಸಿಯಾಗಿದ್ದಾರೆ. ಗ್ಲಾಮರ್‍, ನಟನೆ ಎರಡೂ ಇದ್ದರೂ ಸಹ ಕೆರಿಯರ್‍ ನಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ವಿಫಲರಾದರು. ಸದ್ಯ ಆಕೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದು, ಅಲ್ಲಾದರೂ ಆಕೆಗೆ ಬ್ರೇಕ್ ನೀಡುವಂತಹ ಸಿನೆಮಾ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Previous articleಭಕ್ತಿಯಿಂದ ಕಾಂತಾರಾ ಭೂತಕೋಲ ವೀಕ್ಷಣೆ ಮಾಡಿದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ, ವೈರಲ್ ಆದ ವಿಡಿಯೋ…..!
Next articleಬಹುಬೇಡಿಕೆ ನಟಿ ರಕುಲ್ ಪ್ರೀತ್ ಸಿಂಗ್ ಹಾಟ್ ಪೋಸ್, ಪ್ಯಾಂಟ್ ಧರಿಸುವುದು ಮರೆತರಾ ಎಂಬ ಅನುಮಾನ ಮೂಡಿಸಿದ ಪೊಟೋಸ್…!