News

ದಿವಂಗತ ನಟಿ ಸೌಂದರ್ಯಾ ಅವರ ತಂಗಿ ಕನ್ನಡದ ಟಾಪ್ ಸೀರಿಯಲ್ ನಟಿ ಎಂದು ನಿಮಗೆ ಗೊತ್ತಾ!

soundaryav

ನಟಿ ಸೌಂದರ್ಯ ಅವರನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ, ಅವರ ಆ ಅದ್ಭುತ ನಟನೆ ಈಗಿನ ನಟಿಯರಿಗೆ ಮಾದರಿ, ಅವರ ನಂತರ ಅವರ ಕುಟುಂಬದಲ್ಲಿನ ಒಬ್ಬ ನಟಿ ಕನ್ನಡ ಕಿರುತೆರೆಯಲ್ಲಿ ಟಾಪ್ನಟಿಯಾಗಿ ಬೆಳೆದಿದ್ದಾಳೆ ಆ ನಟಿ ಯಾರು ಗೊತ್ತಾ? ದಿವಂಗತ ನಟಿ ಸೌಂದರ್ಯಾ ಅವರ ತಂಗಿ ಕನ್ನಡದ ಟಾಪ್ ಸೀರಿಯಲ್ ನಟಿ ಎಂದು ನಿಮಗೆ ಗೊತ್ತಾ!
ಈ ಕೆಳಗಿನ ವಿಡಿಯೋ ನೋಡಿ
https://youtu.be/dr2r7mQOuoM?t=14

ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದು chinnu ಪಾತ್ರಧಾರಿ ರಶ್ಮಿ ಪ್ರಭಾಕರ್, ಇವರ ದೊಡ್ಡಪ್ಪನ ಮಗಳೇ ಸೌಂದರ್ಯ ಅವರು. ಆಂದೇ ಸಂಭಾಂದದಲ್ಲಿ ಚಿನ್ ರಶ್ಮಿ ಅವರಿಗೆ ಸೌಂದರ್ಯ ಅವರು ಅಕ್ಕ ಆಗಬೇಕು.

ಇತ್ತೀಚಿಗೆ ನಡೆದ ಒಂದು ಕಾರ್ಯಕ್ರಮದಲ್ಲಿ , ನನ್ನ ಅಕ್ಕ ಸೌಂದರ್ಯ ಅವರೇ ನನ್ನ ನಟನೆಗೆ ಸ್ಫೂರ್ತಿ ಎಂದು ಹೇಳಿದ ಚಿನ್ನು . ಸೌಂದರ್ಯ ಅಕ್ಕ ಎಷ್ಟೇ ದೊಡ್ಡ ನಟಿಯಾದರು ಮನೆಯಲ್ಲಿ ತುಂಬಾ ಸಿಂಪಲ್ ಆಗಿ ಇರುತ್ತಿದ್ದರು ಎಂದು ಹೇಳಿದ್ದಾರೆ.ಸೌಂದರ್ಯ ಅವರನ್ನು ಯಾರೆಲ್ಲಾ ಮಿಸ್ ಮಾಡ್ಕೊಳಿದ್ದೀರಾ ?

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

Click to comment

You must be logged in to post a comment Login

Leave a Reply

Trending

To Top