News

(video)ಸೂಜಿದಾರ ಚಿತ್ರದ ಟ್ರೇಲರ್ ನಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡ ಹರಿ ಪ್ರಿಯ! ವಿಡಿಯೋ ವೈರಲ್

haripriya-sooji-daara

ಸೂಜಿದಾರ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ಕನ್ನಡದ ಟಾಪ್ ನಟಿ ಹರಿ ಪ್ರಿಯ ಅವರ ಜೊತೆ YASHWANTH SHETTY, SUCHENDRA PRASAD, ACHUTH KUMAR, SHREYA ANCHAN, SHIVANANDA ಸಿಂದಗಿ ಅವರು ನಟಿಸಿದ್ದಾರೆ. ಈ ಚಿತ್ರವನ್ನು MOUNESH ಬಡಿಗೇರ್ ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ಬಹು ನಿರೀಕ್ಷೆಯ ಚಿತ್ರವಾದ ಸೂಜಿ ದಾರ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿದೆ. ಇದಲ್ಲದೆ ಕೇವಲ 2 ದಿನಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಜನ ಇದನ್ನು ನೋಡಿದ್ದಾರೆ! ಇದಲ್ಲದೆ ಯೌಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ! ಕನ್ನಡದ ಒಂದೊಳ್ಳೆಯ ಚಿತ್ರವಾದ ಸೂಜಿ ದಾರ ಚಿತ್ರದ ಟ್ರೇಲರನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಇತ್ತೀಚಿಗೆ ನಮ್ಮ ಜಯ ತೀರ್ಥ ಅವರು ನಿರ್ದೇಶನ ಮಾಡಿರುವ ಬೆಲ್ ಬಾಟಮ್ ಚಿತ್ರ ಬಿಡುಗಡೆ ಆಗಿ ಇಡೀ ಕರ್ನಾಟಕದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಬೆಲ್ ಬಾಟಮ್ ಚಿತ್ರದಲ್ಲಿ, ರಿಷಬ್ ಶೆಟ್ಟಿ ಹಾಗು ಹರಿ ಪ್ರಿಯ ಅವರು ನಟಿಸಿದ್ದಾರೆ! ಇತ್ತೀಚಿಗೆ ಕನ್ನಡದ ಹೆಸರಾಂತ ಹಾಸ್ಯ ಷೋ ಮಜಾ ಟಾಕೀಸ್ ನಲ್ಲಿ ಬೆಲ್ ಬಾಟಮ್ ಚಿತ್ರ ತಂಡದವರು ಬಂದಿದ್ದರು. ಈ ಸಮಯದಲ್ಲಿ ಒಂದು ಹಳೆ ಹಾಡಿಗೆ ನಟ ರಿಷಬ್ ಶೆಟ್ಟಿ ಹಾಗು ಹರಿ ಪ್ರಿಯ ಅವರು ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ರಿಷಬ್ ಶೆಟ್ಟಿ ಹಾಗು ಹರಿ ಪ್ರಿಯ ಅವರ ಡಾನ್ಸ್ ಅನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಬೆಲ್ ಬಾಟಮ್ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿತ್ತು! ಇಂದು ಬೆಲ್ ಬಾಟಮ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಬೆಲ್ ಬಾಟಮ್ ಚಿತ್ರವನ್ನು ಕನ್ನಡದ ace ನಿರ್ದೇಶಕ ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ! ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗು ಹರಿ ಪ್ರಿಯ ಅವರು ನಟಿಸಿದ್ದಾರೆ. ಇವತ್ತು ಬೆಲ್ ಬಾಟಮ್ ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಅದ್ಭುತ ಪ್ರಶಂಸೆ ಗಳು ಬರುತ್ತಿವೆ. ಚಿತ್ರಕ್ಕೆ ಇಡೀ ರಾಜ್ಯದಲ್ಲಿ ಮೊದಲ 2 ಶೋಗಳು ಕೂಡ ಹೌಸ್ ಫುಲ್ ಆಗಿವೆ! ಚಿತ್ರವನ್ನು ನೋಡಿದ ಪ್ರತಿ ಒಬ್ಬ ಪ್ರೇಕ್ಷಕನೂ ಚಿತ್ರ ತಂಡಕ್ಕೆ ನಿರ್ದೇಶಕರಿಗೆ ಭೇಷ್ ಅಂದಿದ್ದಾರೆ.
ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು DETECTIVE ದಿವಾಕರ್ ಎಂಬ ಪಾತ್ರ ವನ್ನು ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರು ಒಬ್ಬ ಗೂಢಚಾರಿಯ ಪಾತ್ರವನ್ನು ಬಹಳ ಅದ್ಭುತ ವಾಗಿ ನಿರ್ವಹಿಸಿದ್ದಾರೆ. ಈ ಹಿಂದೆ ರಿಷಬ್ ಶೆಟ್ಟಿ ಅವರು ಬಹಳ ಕನ್ನಡ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಇದೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರು ಒಬ್ಬ ಹೀರೋ ಆಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಬೆಲ್ ಬಾಟಮ್ ಚಿತ್ರದಲ್ಲಿ ತಮ್ಮ ಪಾತ್ರವನ್ನು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ರಿಷಬ್ ಶೆಟ್ಟಿ ಹಾಗು ಹರಿ ಪ್ರಿಯ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ! ಬೆಲ್ ಬಾಟಮ್ ಚಿತ್ರದಲ್ಲಿ ಹೀರೋಯಿನ್ ಆಗಿ ಹರಿಪ್ರಿಯಾ ಅವರು ಬಹಳ ಅದ್ಭುತವಾಗಿ ನಟಿಸಿದ್ದಾರೆ! ಇದಲ್ಲದೆ ಬೆಲ್ ಬಾಟಮ್ ಚಿತ್ರದಲ್ಲಿ ನಮ್ಮ ಯೋಗರಾಜ್ ಭಟ್, ಶಿವಮಣಿ, ಸುಜಯ್ ಶಾಸ್ತ್ರೀ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಹಾಗು PD ಸತೀಶ್ ಅವರು ಕೂಡ ನಟಿಸಿದ್ದಾರೆ. ನಮ್ಮ ಯೋಗರಾಜ್ ಭಟ್ಟರು ಈ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ! ನಿರ್ದೇಶಕ ಜಯತೀರ್ಥ ಅವರು ಪ್ರತಿ ಒಂದು ಪಾತ್ರವನ್ನು ಬಹಳ ಯೋಚನೆ ಮಾಡಿ ಆಯ್ಕೆ ಮಾಡಿದ್ದಾರೆ! ಇದಲ್ಲದೆ ಪ್ರತಿ ಒಂದು ಪೋಷಕ ನಟರು ಕೂಡ ಬಹಳ ಅಚ್ಚು ಕಟ್ಟಾಗಿ ತಮ್ಮ ತಮ್ಮ ಪಾತ್ರವನ್ನು ಮಾಡಿದ್ದಾರೆ. ಇಂತಹ ಒಳ್ಳೆಯ ಚಿತ್ರವನ್ನು ಕನ್ನಡಿಗರಿಗೆ ಕೊಟ್ಟಿದ್ದಕ್ಕೆ ನಿರ್ದೇಶಕ ಜಯತೀರ್ಥ ಅವರಿಗೆ ನಮ್ಮ ಕಡೆ ಇಂದ ಸಲಾಂ! ಈ ಸುಂದರ ಡಿಟೆಕ್ಟಿವ್ ಸಿನಿಮಾ ದಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಕೂಡ ಇದೆ! ಒಟ್ಟಿನಲ್ಲಿ ಬೆಲ್ ಬಾಟಮ್ ಚಿತ್ರ ಒಂದು ಅದ್ಭುತ ಮನೋರಂಜನೆ ಇರುವ ಚಿತ್ರ! ಚಿತ್ರದ ಶುರುವಿನಿಂದ ಕೊನೆಯ ವರೆಗೂ ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗುವದಿಲ್ಲ! ಜಯತೀರ್ಥ ಅವರು ಕನ್ನಡ ಪ್ರೇಕ್ಷಕರು ಏನನ್ನು ಇಷ್ಟ ಪಡುತ್ತಾರೆ ಎಂಬುದು ಚನ್ನಾಗಿ ತಿಳಿದುಕೊಂಡಿದ್ದಾರೆ! ಚಿತ್ರದಲ್ಲಿ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಬೆಲ್ ಬಾಟಮ್ ಚಿತ್ರ ಹಾಡುಗಳು! ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಬಹಳ ಸುಂದರವಾದ ಹಾಡುಗಳನ್ನು ಚಿತ್ರದಲ್ಲಿ ಕೊಟ್ಟಿದ್ದಾರೆ! ಬೆಲ್ ಬಾಟಮ್ ಚಿತ್ರವನ್ನು ತಪ್ಪದೆ ನೋಡಿ! ಒಂದು ಅದ್ಭುತ ಮನೋರಂಜನೆಯ ಚಿತ್ರ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ಈ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top