Cinema

ಸಂದರ್ಶನ ದಲ್ಲಿ ಶಾ ತೆ#ರಿಯಕ್ಕೆ ಅಂತ ಹೇಳಿದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ! ವಿಡಿಯೋ ನೋಡಿ

ಟಿಕ್ ಟಾಕ್ ಬ್ಯಾನ್ ಆಗುವ ಮುಂಚೆ , ಕನ್ನಡದಲ್ಲಿ ಕೂಡ ಬಹಳಷ್ಟು ಟಿಕ್ ಟಾಕ್ ಸೂಪರ್ ಸ್ಟಾರ್ಗಳು ಇದ್ದರು. ಈಗ ಟಿಕ್ ಟಾಕ್ ಬ್ಯಾನ್ ಆದಮೇಲೆ, ಇವರೆಲ್ಲ ಏನು ಮಾಡ್ತಾ ಇದ್ದಾರೋ ಗೊತ್ತಿಲ್ಲ! ಕನ್ನಡದಲ್ಲಿ ಬಹಳ ಫೇಮಸ್ ಆದ ಟಿಕ್ ಟಾಕ್ ಸ್ಟಾರ್ ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಇವರು ಟಿಕ್ ಟಾಕ್ ನಲ್ಲಿ ಸುಮಾರು 10 ಮಿಲಿಯನ್ ಕ್ಕೂ ಹೆಚ್ಚು ಫಲವರ್ಸ್ ಅನ್ನು ಹೊಂದಿದ್ದರು. ಇದಲ್ಲೆ ಇವರಿಗೆ ಬೇರೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಬಹಳಷ್ಟು ಜನ ಫ್ಯಾನ್ಸ್ ಇದ್ದಾರೆ. ನೆನ್ನೆ ಸೋನು ಶ್ರೀನಿವಾಸ್ ಗೌಡ ಅವರನ್ನು ಒಂದು ಯೌಟ್ಯೂಬ್ ಚಾನಲ್ ಅವರು ಸಂದರ್ಶನ ಮಾಡಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಶನದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಶಾ ಎಂದು ಪದಬಳಕೆ ಮಾಡಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಇದರ ವಿಡಿಯೋ ನೋಡಿ
ಹೌದು! ಸೋನು ಶ್ರೀನಿವಾಸ್ ಗೌಡ ಅವರನ್ನು ಒಂದು ಯೌಟ್ಯೂಬ್ ಚಾನಲ್ ಅವರು ಸಂದರ್ಶನ ಮಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಟ್ರೆಂಡ್ ಆಗಿದ್ದು, ಎಲ್ಲೆಲ್ಲೂ ಇದರದ್ದೇ ಸುದ್ದಿ ಆಗಿದೆ. ಈ ಸಂದರ್ಶನದಲ್ಲಿ ಸೋನು ಶ್ರೀನಿವಾಸ್ ಅವರು ಹೇಗೆಲ್ಲ ಉತ್ತರ ನೀಡಿದ್ದಾರೆ ಗೊತ್ತಾ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ತಿಳಿಸಿ, ಕೆಳಗಿನ ವಿಡಿಯೋ ಪೂರ್ತಿ ನೋಡಿ, ಈಕೆಯ ಬಾ#ಯಲ್ಲಿ ಶಾ ತೆರಿಯಕ್ಕೆ ಅಂತ ಹೇಳಿದ್ದಾರೆ
ಚೈನಾ ಮೂಲಕ ಟಿಕ್ ಟಾಕ್ ಅಪ್ಲಿಕೇಶನ್ ಭಾರತದಲ್ಲಿ ಬಹಳ ಪ್ರಭಾವ ಬೀರಿತ್ತು. ಭಾರತದಲ್ಲಿರುವ ಸಣ್ಣ ಮಕ್ಕಳು, ಯುವಕ ಯುವತಿಯರು, ಮಧ್ಯವಯಸ್ಕರು ಸೇರಿದಂತೆ ಕೆಲ ವಯಸ್ಸಾದವರು ಕೊಡ ಟಿಕ್ ಟಾಕ್ ಆಪ್ ಗೆ ಅಡಿಕ್ಟ್ ಆಗಿದ್ದರು.ಆದರೆ ಟಿಕ್ ಟಾಕ್ ಇಂದಾಗಿ ಕೆಲವರಿಗೆ ಉಪಯೋಗವು ಆಗಿದೆ. ಅಭಿನಯದ ಅವಕಾಶಕ್ಕಾಗಿ ಕಾಯುತ್ತಿದ್ದವರು, ಟಿಕ್ ಟಾಕ್ ವಿಡಿಯೋ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ, ಟಿಕ್ ಟಾಕ್ ಮೂಲಕವೇ ಅವರ ಅಭಿನಯವನ್ನು ಗುರುತಿಸಿದ ಕೆಲವು ಧಾರಾವಾಹಿ ಹಾಗೂ ಸಿನಿಮಾ ನಿರ್ಮಾಪಕರು ಇಂತಹ ಹಲವಾರು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ಆದರೆ ಟಿಕ್ ಟಾಕ್ ಇಂದಾಗಿ ಕೆಲವರಿಗೆ ಉಪಯೋಗವು ಆಗಿದೆ. ಅಭಿನಯದ ಅವಕಾಶಕ್ಕಾಗಿ ಕಾಯುತ್ತಿದ್ದವರು, ಟಿಕ್ ಟಾಕ್ ವಿಡಿಯೋ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ, ಟಿಕ್ ಟಾಕ್ ಮೂಲಕವೇ ಅವರ ಅಭಿನಯವನ್ನು ಗುರುತಿಸಿದ ಕೆಲವು ಧಾರಾವಾಹಿ ಹಾಗೂ ಸಿನಿಮಾ ನಿರ್ಮಾಪಕರು ಇಂತಹ ಹಲವಾರು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ಈ ಆಪ್ ಬ್ಯಾನ್ ಆಗಬೇಕೆಂದು ಸಹ ಹಲವಾರು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ತಕ್ಕಂತೆ, ಇತ್ತೀಚೆಗೆ ಭಾರತ ಸರ್ಕಾರ ಚೈನಾ ದೇಶದ 59 ಆಪ್ ಗಳನ್ನು ಬ್ಯಾನ್ ಮಾಡಿದೆ, ಬೇರೆ ಎಲ್ಲಾ ಆಪ್ ಗಳಿಗಿಂತ ಹೆಚ್ಚಾಗಿ, ಟಿಕ್ ಟಾಕ್ ಆಪ್ ಬ್ಯಾನ್ ಆದ ಕಾರಣ ಯುವಕ ಯುವತಿಯರು ಬಹಳ ಬೇಸರದಲ್ಲಿದ್ದರು.

Trending

To Top