(video)ಹಾವಿನ ಡೀಲ್ ಗಳ ಬಗ್ಗೆ ಸ್ಪೋಟಕ ಮಾಹಿತಿ ಈಗ ಲೀಕ್ ಆಗಿದೆ! ಶಾಕಿಂಗ್ ವಿಡಿಯೋ ನೋಡಿ

surgical
surgical

ನಾಗ ಬೇಟೆ ಒಂದೊಂದು ಹಾವಿಗು ತಗಲುವ ವ್ಯಚ ಕೋಟಿ ಕೋಟಿ ರೂಪಾಯಿಗಳು.
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
https://youtu.be/OWgo6YaCJ8I

ಹಾಗಿದ್ರೆ ಹಾವಿನ ಡೀಲ್ ಮಾಡಿದವರಿಗೆ ಸಿಕ್ಕಿದಿಯ ಕೋಟಿ ಕೋಟಿ ಹಣ? ಮುಂದೆ ಓದಿ.! ಹಾವು ಎಂದರೆ ಸಾವಿರಾರು ಜಾತಿ ಇರುವುದು ಸಹಜ ಅದರಲ್ಲೂ ನಾಗರ ಹಾವು ಎಂದರೆ ಎಷ್ಟೋ ಮನೆಗಳ ಮನೆ ಧೈವ ಹೌದು ಅಂತ ಹಾವುಗಳನ್ನೆ ಇಟ್ಟುಕೊಂಡು ಹಗಲು ದರೋಡೆ ಮಾಡುತ್ತಿರುವ ಗ್ಯಾಂಗ್ ಒಂದು ಹಾವುಗಳನ್ನು ಇಡಿದು ವಿದೇಶ ಗಳಿಗೆ ಮಾರುತ್ತಿದ್ದಾರೆ.ಹಾವಿನ ಮಣಿ ಗೋಸ್ಕರ ಸಾವಿರಾರು ಹಾವು ಗಳನ್ನು ಕೊಂದು ಹಾಕಿದ್ದಾರೆ.

ಹಾವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ನೆಲೆಸುತ್ತಾಳೆ ಎನ್ನುವ ನಂಬಿಕೆ ಇಂದ ಹಾವುಗಳನ್ನು ಖರೀದಿ ಮಾಡುವುದುಂಟು.ಇವರ ಈ ವ್ಯವಹಾರದಲ್ಲಿ ಬಲಿ ಆದದ್ದು ಬರಿ ಹಾವೆ ಅಲ್ಲ ಗೂಬೆ ಕೂಡ.
ಈ ಪ್ರಾಣಿಗಳನ್ನು ಕೊಂದು ಮಾರಾಟ ಮಾಡುವ ಗ್ಯಾಂಗ್ ಒಂದು ಮಂಡ್ಯ ಜಿಲ್ಲಿಯ ನಾಗಮಂಗಲದ ಸಿಖಾರಿ ಪುರದಲ್ಲಿ ಪತ್ತೆ ಯಾಗಿದ್ದಾರೆ ಹಾಗಾದ್ರೆ ಅವ್ರು ಮಾಡ್ತಾ ಇದ್ದ ವಿಚಿತ್ರ ಕೃತ್ಯ ಈ ವಿಡಿಯೋ ನೋಡುವ ಮುಖಾಂತರ ತಿಳಿದುಕೊಳ್ಳಿ…
ಆದಷ್ಟು ಈ ಸುದ್ದಿಯನ್ನು ನಿಮ್ಮ ಸ್ನೇಹಿತರಿಗೂ ಮುಟ್ಟಿಸಿ.

ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ
ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ.

Article by : By Ravi Brahmawar

Previous articleಈಗೆಲ್ಲಿದೆ ಗೊತ್ತ ಹಂಪಿಯ ರತ್ನಖಚಿತ ಸಿಂಹಾಸನ? ಸ್ಪೋಟಕ ಸುದ್ದಿ ಲೀಕ್!
Next articleಆಸ್ತಿ ಖರೀದಿಗೆ ಮುಂಚೆ ನೀವು ನೋಡಲೇಬೇಕಾದ ವಿಷಯಗಳು! ಇದನ್ನು ಆದಷ್ಟು ಶೇರ್ ಮಾಡಿರಿ