ಹೌದು ನಾಗರ ಹಾವೆಂದರೆ ಎಷ್ಟೋ ಜನರ ಮನೆ ದೇವರು ಅದು. ನಾವು ನಾಗರು ಹಾವು ನೋಡಬೇಕಾದರೆ ಯಾವುದಾದರೂ ಕಾಡುಗಳಿಗೆ ಅಥವ ಝೂ ಗಳಿಗೆ ಹೋಗಬೇಕಾಗುತ್ತದೆ. ಅಂತದ್ದರಲ್ಲಿ ಚಿಕ್ಕಮಂಗಳೂರಿನಲ್ಲಿ ವಿಶೇಷ ನಾಗರ ಹಾವೊಂದು ಪತ್ತೆಯಾಗಿದೆ. ಇಡೀ ಬ್ರಹ್ಮಾಂಡವೇ ಇದು ವರೆಗೂ ಕಂಡಿರಿದ ನಾಗರ ಹಾವೊಂದು ಪತ್ತೆಯಾಗಿದೇ.
ಈ ಕೆಳಗಿನ ವಿಡಿಯೋ ನೋಡಿ
https://youtu.be/U6CV8gPdtNY
ಹೌದು ನಾಗರ ಹಾವೆಂದರೆ ಎಷ್ಟೋ ಜನರ ಮನೆ ದೇವರು ಅದು. ನಾವು ನಾಗರು ಹಾವು ನೋಡಬೇಕಾದರೆ ಯಾವುದಾದರೂ ಕಾಡುಗಳಿಗೆ ಅಥವ ಝೂ ಗಳಿಗೆ ಹೋಗಬೇಕಾಗುತ್ತದೆ. ಅಂತದ್ದರಲ್ಲಿ ಚಿಕ್ಕಮಂಗಳೂರಿನಲ್ಲಿ ವಿಶೇಷ ನಾಗರ ಹಾವೊಂದು ಪತ್ತೆಯಾಗಿದೆ. ಅದರ ವಿಶೇಷ ವೆನಂದರೆ ಅದರ ಹೆಡೆ ಸೂರ್ಯ ನ ಬೆಳಕಿಗೆ ಒಡ್ಡಿದಾಗ ಅದರ ಹೆಡೆ ಬೇಳಕಿಂದ ಹೊಳೆಯುತ್ತದೆ.
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೋಲಮಕ್ಕಿ ಗ್ರಾಮ ತೋಟ ಒಂದರಲ್ಲಿ ಈ ಘಟನೆ ನಸುಕಿನಲ್ಲಿ ಬೆಳಕಿಗೆ ಬಂದಿದೆ. ಅವಿನಾಶ್ ಎಂಬುವರ ತೋಟದಲ್ಲಿ ಹಾವು ಮತ್ತು ನಾಯಿ ಯ ಸೆಣಸಾಟ ದ ಕಾಳಗದಲ್ಲಿ ಕಂಡು ಬಂದ ದೃಶ್ಯ ಕ್ಯಾಮೆರಾ ಧಲ್ಲಿ ಸೆರೆಯಾಗಿದೆ.
ಈಗಾಗಲೇ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಅರಿದಾಡುತ್ತಿದೆ.ಕ್ಯಾಮೆರಾದಲ್ಲಿ ಸೆರೆ ಐಡಿದ ದೃಶ್ಯದಲ್ಲಿ ಆವಿನ ಹೆಡೆ ಗೆ ಬೆಳಕು ಬಿದ್ದಾಗ ಹಾವಿನ ಹೆಡೆ ಪ್ರಚಲಿಸುತಿರುವುದು ಒಂದು ಸೋಜಿಗದ ಸಂಗತಿ ಆಗಿದೆ. ನಾವು ಪ್ರತಿನಿತ್ಯ ನಾನಾ ರೀತಿಯ ದೃಶ್ಯಗಳನ್ನು ನೋಡುತಿದ್ದರು ಅದರ ಮದ್ಯೆ ಇದೊಂದು ವಿಸ್ಮಯ ದೃಶ್ಯ ನಮ್ಮ ಲ್ಲೆರ ಕಣ್ಣು ಅರಳಿಸುವ ದೃಶ್ಯ ಮೂಡಿದೆ