ಕನ್ನಡ ಖ್ಯಾತ ನಟರ ಅಕ್ಕ ಮತ್ತು ತಂಗಿಯರ ಎಕ್ಸ್ಕ್ಲೂಸಿವ್ ಲಿಸ್ಟ್ ಇಲ್ಲಿದೆ ನೋಡಿ! ನಮಗೆ ಸಾಮಾನ್ಯವಾಗಿ ಹೀರೋ ಗಳ ಹೆಸರು ಮಾತ್ರ ಗೊತ್ತಿರುತ್ತದೆ ಆದರೆ ಅವರಿಗೂ ಒಂದು ಫ್ಯಾಮಿಲಿ ಇರುತ್ತದೆ ಹಾಗೂ ಅವರಿಗೂ ಅಕ್ಕ ತಂಗಿಯರು ಮತ್ತು ಅಣ್ಣ ತಮ್ಮಂದಿರು ಇರುತ್ತಾರೆ ಎಂದು ನಮ್ಮಲ್ಲೇ ಎಷ್ಟೋ ಜನಗಳಿಗೆ ತಿಳಿದಿರುವುದಿಲ್ಲ ಅಲ್ಲವೇ ಆಗಿದ್ರೆ ಇಲ್ಲಿದೆ ಅವ್ರ ಲಿಸ್ಟ್. ನಮ್ಮ ಕನ್ನಡ ಚಿತ್ರ ರಂಗದಲ್ಲಿ, ಅದೆಷ್ಟೋ ಜನ ಅಣ್ಣ ತಂಗಿಯರು ಕೆಲಸ ಮಾಡುತ್ತಾ ಇದ್ದಾರೆ! ಅದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಪೂರ್ತಿ ಸುದ್ದಿ ಓದಿರಿ 1)ನಮ್ಮ ಬ್ಲಾಕ್ ಕೊಬ್ರ ದುನಿಯಾ ವಿಜಿ ಅವರ ತಂಗಿಯ heaaru- ಅಂಬುಜಾ ಅಂತ ಲೂಸ್ ಮಾದ ಅವರ ತಾಯೀ.
2)ಆದಿ ಲೋಕೇಶ್ ಸಹೋದರಿ ಖ್ಯಾತ ನಟಿ – ಪವಿತ್ರ ಲೋಕೇಶ್.
3)ಮಜಾ ಟಾಕೀಸ್ ಎನ್ನುವ ಪ್ರೋಗ್ರಾಮ್ ನಲ್ಲಿ ಫೇಮಸ್ ಆಗಿರುವ ಸೃಜ ಲೋಕೇಶ್ ಅವರ ಅಕ್ಕ- ಪೂಜಾ ಲೋಕೇಶ್.
4)ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ ಅವರೇ- ಪೂರ್ಣಿಮಾ ಮತ್ತು ಲಕ್ಷ್ಮಿ. 5) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಬ್ಬರು ಸಹೋದರಿ ಇದ್ದಾರೆ ಅವರೇ – ದಿವ್ಯ ತೂಗುದೀಪ.
6)ಕನ್ನಡದ ಕಾಮಿಡಿ ಕಿಂಗ್ ಶರಣ್ ಅವರ ಅಕ್ಕ ಖ್ಯಾತ ನಟಿ – ಶೃತಿ ಅವರು.
7)ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಅವರ ತಂಗಿ! 8)ರಾಕಿಂಗ್ ಸ್ಟಾರ್ ಯಶ್ ಹಾಗು ಅವರ ಕಸಿನ್ ತಂಗಿ ದೀಪಿಕಾ ದಾಸ್!
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡೀರ್. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ.