News

ಈ ಮೂರು ಅಕ್ಕ ತಂಗಿಯರ ಕರುಣಾಜನಕ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

sister1

ಇತ್ತೀಚೆಗೆ ಒಂದು ಉಲ್ಲೇಖ ದಲ್ಲಿ ಓದಿದ ಜ್ಞಾಪಕ ನನಗೆ ಒಂದು ಅಳಿಲು ಶ್ರಿ ಕೃಷ್ಣ ಪರಮಾತ್ಮನ ಕಾಲ ಅಡಿಯಲ್ಲಿ ಸಿಕ್ಕಿಕೊಂಡು ನೋವಿನಿಂದ ನರಳುತಿತ್ತಂತೆ ಅದನು ಶ್ರಿ ಕೃಷ್ಣ ಕೇಳಿದನಂತೆ ಏಕೆ ಅಳುತಿರುವೆ ಎಂದು, ಅದಕ್ಕೆ ಉತ್ತರಿಸಿದ ಅಳಿಲು ನಮ್ಮನ್ನು ಕಾಯಬೇಕಾದ ನೀನೇ ಕಾಲಿನಿಂದ ತುಳಿದರೆ ಇನ್ನು ಯಾರಿಗೆ ಹೇಳಲಿ ಎಂದು ಉತ್ತರಿಸಿತಂತೆ ಅದೇ ರೀತಿ ಆಯಿತು ಈ ಮೂರು ಜನ ಹೆಣ್ಣು ಮಕ್ಕಳ ಕಥೆ.
ಮಹಾರಾಷ್ಟ್ರದ ಪುಣೆ ಹತ್ತಿರದ ಮೂರುಮಲ ಗ್ರಾಮದಲ್ಲಿ ನೆಲೆಸಿರುವ ಒಂದು ಬಡ ಕುಟುಂಬ ದ ಕಥೆ ಇದು, ಉರಲ್ಫ್  ಎಂಬ ಸಿಂಡ್ರೋಮ್ ನಿಂದ ಒಂದೇ ಕುಟುಂಬದ ಮೂರು ಹೆಣ್ಣು ಮಕ್ಕಳು ನರಳುತ್ತಿದ್ದಾರೆ, ಈ ಕಾಯಿಲೆಯಿಂದ ಬದುಕುವುದಕ್ಕೆ ಆಗದೆ, ಸಾಯುವುದಕ್ಕೂ ಆಗದೆ ಈ ಕುಟುಂಬ ಕಷ್ಟ ದಲ್ಲಿ ನರಳುತ್ತಿದೆ. ಇದು ಒಂದು ರೀತಿಯ ಕೂದಲಿನ ಸಿಂಡ್ರೋಮ್ ಖಾಯಿಲೆಯಾಗಿದ್ದು, ತಲೆಯಿಂದ ಕಾಲಿನ ಕಿರು ಬೆರಳಿನ ವರೆಗೂ ಕೂದಲು ಅಸಹಜ ರೀತಿಯಲ್ಲಿ ಬೆಳೆಯುತ್ತದೆ. ಆದರೆ ಮುಖದ ಮೇಲೆ ಚಿಂಪಾಂಜಿಗೆ ಬೆಳೆಯುವ ರೀತಿ ಮುಖದ ತುಂಬಾ ಕೂದಲು ಬಂದರೆ ತಮ್ಮ ಮುಖವನ್ನು ತಾವೇ ನೋಡಿಕೊಳ್ಳೋದಕ್ಕೆ ಅಸಯ್ಯ ಮೂಡುತ್ತದೆ.
ಯಾರಾದರೂ ಸಹಾಯ ಮಾಡಿದರೆ 3 ಹೆಣ್ಣು ಮಕ್ಕಳಿಗೆ ಲೇಸರ್ ಟ್ರೀಟ್ಮೆಂಟ್ ಮುಖಾಂತರ ಬೇಡವಾದ ಕೂದಲನ್ನು ತೆಗೆದುಹಾಕಬಹುದು. ಆದರೆ ಒಂದೊಂದು ಟ್ರೀಟ್ಮೆಂಟ್ ಸುಮಾರು 4 ಲಕ್ಷ ಆಗಬಹುದೆಂದು ವೈದ್ಯರು ಹೇಳಿದ್ದಾರೆ. ಆದರ ಅವರು ತುಂಬಾ ಬಡತನದಲ್ಲಿ ಇರುವುದರಿಂದ ಯಾರಾದರೂ ಸಹಾಯ ಮಾಡುತ್ತಾರ ಅಂತ ಕೈ ಚೆಲ್ಲಿ ಕುಳಿತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top