ಅರೇ… ಬಿಕಿನಿಯಲ್ಲಿ ಪ್ರತ್ಯಕ್ಷಳಾದ ಕೆಜಿಎಫ್ ಬ್ಯೂಟಿ ಶ್ರೀನಿಧಿ……

ಕೆಜಿಎಫ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀನಿಧಿ ಶೆಟ್ಟಿ ಸಾಂಪ್ರದಾಯ ಉಡುಗೆಯಲ್ಲೇ ಹೆಚ್ಚಾಗಿ ನೋಡಿರುತ್ತೀರಾ ಆದರೆ ನಟಿ ದಿಢೀರ್‍ ನೇ ಬಿಕಿನಿಯಲ್ಲಿ ಪ್ರತ್ಯಕ್ಷಳಾಗುವ ಮೂಲಕ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಇನ್ನೂ ಶ್ರೀನಿಧಿಯವರ ಈ ಹೊಸ ಲುಕ್ ಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ. ಅಂದಹಾಗೆ ಶ್ರೀನಿಧಿಯವರ ಹಳೇಯ ಬಿಕಿನಿ ಪೊಟೋಗಳು ಇದೀಗ ವೈರಲ್ ಆಗುತ್ತಿವೆ.

ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಕೆಜಿಎಫ್ 1 ರಲ್ಲಿ ಫೇಮಸ್ ಆದರೂ ಬಳಿಕ ಕೆಜಿಎಫ್-2 ರಲ್ಲಿ ಮತಷ್ಟು ಫೇಮಸ್ ಆದರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ಇನ್ನೂ ನಟಿ ಶ್ರೀನಿಧಿ ಅಭಿಮಾನಿಗಳು ಕೋಬ್ರಾ ಸಿನೆಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶ್ರೀನಿಧಿ ಸೋಷಿಯಲ್ ಮಿಡಿಯಾಗಳಲ್ಲಿ ಹೊಸ ಅವತಾರದೊಂದಿಗೆ ಪ್ರತ್ಯಕ್ಷಳಾಗಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಶ್ರೀನಿಧಿ ಕಳೆದ 2015 ರಲ್ಲಿ ಮಿಸ್ ಕರ್ನಾಟಕ ಆಗಿದ್ದರು, ಬಳಿಕ 2016ರಲ್ಲಿ ಮಿಸ್ ದಿವಾ ಸೂಪರ್ ನ್ಯಾಷನಲ್ ವಿಜೇತೆಯಾಗಿದ್ದರು. ಸದ್ಯ ಕೆಜಿಎಫ್ ಸಕ್ಸಸ್ ಬಳಿಕ ಶ್ರೀನಿಧಿಗೆ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಶ್ರೀನಿಧಿ ಮಾತ್ರ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಇನ್ನೂ ನಟಿ ಶ್ರೀನಿಧಿ ವೈರಲ್ ಆಗಿರುವ ಪೊಟೊಗಳಲ್ಲಿ ಬಿಕಿನಿ ರೂಪದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೋಲ್ಡ್ ಅವತಾರದಲ್ಲಿ ಶ್ರೀನಿಧಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ದಂಗಾಗಿದ್ದಾರೆ. ಮೊದಲ ಬಾರಿಗೆ ಬಿಕಿನಿ ಲುಕ್ ನಲ್ಲಿ ಕಾಣಿಸಿಕೊಂಡ ಶ್ರೀನಿಧಿ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಪುಲ್ ಫಿಧಾ ಆಗಿದ್ದಾರೆ. ಅಂದಹಾಗೆ ಈ ಪೊಟೋಗಳು ಹಳೇಯ ಪೊಟೋಗಳಾಗಿವೆ.

ಮೂವತ್ತು ವರ್ಷ ವಯಸ್ಸುಳ್ಳ ಶ್ರೀನಿಧಿ ಸ್ವಿಮ್ ಸೂಟ್ ನಲ್ಲಿ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಜೊತೆಗೆ ಲೈಕ್ ಗಳು ಪಾದರಸದಂತೆ ಹರಿದು ಬರುತ್ತಿವೆ. ಜೊತೆಗೆ ಅಭಿಮಾನಿಗಳಿಂದ ವಿವಿಧ ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ. ಸದ್ಯ ನಟಿ ಶ್ರೀನಿಧಿ ಕಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಿರ್ದೇಶಕ ಅಜಯ್ ಜ್ಞಾನಮುತ್ತು ಸಾರಥ್ಯದಲ್ಲಿ ಮೂಡಿಬರುತ್ತಿರುವ ಕೋಬ್ರಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿನೆಮಾದ ಕೆಲಸಗಳು ಸಹ ಭರದಿಂದ ಸಾಗುತ್ತಿವೆ.

Previous articleಬೆಡ್ ರೂಂ ವಿಡಿಯೋ ಶೇರ್ ಮಾಡಿದ ಈಶಾ ಗುಪ್ತ… ಎಲ್ಲರನ್ನೂ ನಿಬ್ಬೆರಗುಗೊಳಿಸುವ ವಿಡಿಯೋ.….
Next articleಮೆಗಾ ಕುಟುಂಬದ ನಿಹಾರಿಕಾ ಪತಿಯೊಂದಿಗಿನ ಲಿಪ್ ಲಾಕ್ ಪೊಟೋ ವೈರಲ್…….