ಈಗೆಲ್ಲಿದೆ ಗೊತ್ತ ಹಂಪಿಯ ರತ್ನಖಚಿತ ಸಿಂಹಾಸನ? ಸ್ಪೋಟಕ ಸುದ್ದಿ ಲೀಕ್!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
ಹಂಪಿ ಎಂದರೆ ಒಂದು ಕ್ಷಣ ನಿಮ್ಮ ಕಣ್ಣಲ್ಲಿ ತುಂಬಿ ಬಿಡುವ ಜಾಗವದು..
ನಾವು ನೀವೆಲ್ಲ ಸಾಮನ್ಯ ವಾಗೀ ಕೆಳಿರ್ತಿವಿ ಅಲ್ವಾ ವಜ್ರ ವೈಢೂರ್ಯ ಗಳನ್ನೆಲ್ಲ ರಸ್ತೆ ಬದಿಯಲ್ಲಿ ಮಾರುತಿದ್ದಂತಹ ಸಾಮ್ರಾಜ್ಯ ವದು…
ಅಂತಹ ಮಹಾನ್ ಶ್ರೀಮಂತ ಸಾಮ್ರಾಜ್ಯ ದಲ್ಲೀ ರಾಜರ ಆಳ್ವಿಕೆ ಇಂದಲು ಬಂದಂತಹ ರತ್ನಖಚಿತ ಸಿಂಹಾಸನ ನಿಜವಾಗಿಯೂ ಈಗಿನ ಕಾಲದಲ್ಲೂ ಇದಿಯ ಆಗಿದ್ರೆ ಇದ್ರೆ ಇವಾಗ ಎಲ್ಲಿದೆ??? ನಾವು ಪ್ರತಿ ವರ್ಷ ದಸರಾ ಉತ್ಸವ ದಲ್ಲಿ ನೋಡುವ ವಿಜಯನಗರ ಸಾಮ್ರಾಜ್ಯ ದಲ್ಲಿದ್ದ ಅದೇ ಚಿನ್ನದ ಸಿಂಹಾಸನ ವ ಅದು ತಿಳಿದುಕೊಳ್ಳೋಣ ಬನ್ನಿ..
ಸುಮಾರು 250ಕೆಜಿ ತೂಕ ವಿರುವ ಸಿಂಹಾಸನ ಅಂಜೂರದ ಮರದಿಂದ ಮಾಡಲಾಗಿದ್ದು ಚಿನ್ನದ ಹೊದಿಕೆಯನ್ನು ಹೊಂದಿದೆ ಹಾಗೂ ಇದು ಇಡೀ ದೇಶದ ಅರಮನೆಗಳ ವಿವಿಧ ಸಿಂಹಾಸನ ಗಳಿಗಿಂತ ವಿಭಿನ್ನ ವಾಗಿದೆ ಆನೆಯ ದಂತದ ಪಟ್ಟಿಗಳನ್ನು ಹೊಂದಿರುವ ಈ ಸಿಂಹಾಸನ ಮೂರು ಭಾಗವಾಗಿ ವಿಂಗಡಿಸುವಂತೆ ಕಾಣುತ್ತದೆ.
ಒಂದು ಉಲ್ಲೇಕದ ಪ್ರಕಾರ ಪಾಂಡವರ ಕಾಲದಲ್ಲಿ ಅಸ್ತಿನ ಪುರದಲ್ಲಿ ಬಳಕೆ ಯಲ್ಲಿ ಇದ್ದದ್ದು.ಆ ನಂತರ ಉಜ್ಜಯಿನಿ ಯ ವಿಕ್ರಮಾದಿತ್ಯ ನ ಸಾಮ್ರಾಜ್ಯದಲ್ಲಿ ಸೇರಿದ ಆ ಸಿಂಹಾಸನ ಕಾಲಕ್ರಮೇಣ ಕಂಪಿಲ್ಲ ರಾಯನ ಆಸ್ತಾನಕ್ಕೆ ಬಂತಂತೆ.
ಅದಾದ ನಂತರ ಮುಂದೆ ಏನ್ ಆಯ್ತು ಸಿಂಹಾಸನ ಎಲ್ಲಿ ಸೇರಿತು ಯಾರು ಅದರ ಹೊಣೆ ಹೊತ್ತರು ಅಂತ ಮೇಲಿರುವ ವಿಡಿಯೋ ಮುಖಾಂತರ ತಿಳಿದುಕೊಳ್ಳಿ ವಿಡಿಯೋ ನೋಡಿ…
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ … ಹಾಗೂ ಈ ವಿಚಾರವನ್ನು ನಿಮ್ ಫ್ರೆಂಡ್ಸ್ ಜೊತೆ ಶೇರ್ ಮಾಡಿಕೊಳಲ್ಲ ಶೇರ್ ಮಾಡಿ…
Article by : By Ravi Brahmawar
