ದಕ್ಷಿಣ ಭಾರತದ ಬಹುಬೇಡಿಕೆ ನಟಿ ಶ್ರುತಿ ಹಾಸನ್ ಗ್ಲಾಮರ್ ಜೊತೆಗೆ ನಟನೆ, ಗಾಯನ, ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರೀಯರಾಗಿರುವ ನಟಿ ಶ್ರುತಿ ಆಗಾಗಾ ತಮ್ಮ ವೈಯುಕ್ತಕ ವಿಚಾರಗಳ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.
ನಟಿ ಶ್ರುತಿ ಹಾಸನ್ ಸೋಷಿಯಲ್ ಮಿಡೀಯಾದಲ್ಲಿ ದೊಡ್ಡ ಫಾಲೊಯಿಂಗ್ ಅನ್ನು ಹೊಂದಿದ್ದಾರೆ. ಸದಾ ಅವರ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅವರ ಹೊರಗೆ ಹೋದಾಗ ಅವರನ್ನು ಅಭಿಮಾನಿಗಳು ಹಿಂಬಾಲಿಸುತ್ತಾರೆ. ಇನ್ನೂ ಇತ್ತೀಚಿಗೆ ಶ್ರುತಿ ಹಾಸನ್, ಅವರ ತಾಯಿ ಸಾರಿಕಾ ಠಾಕೂರ್ ಹಾಗೂ ಆಕೆಯ ಗೆಳೆಯ ಶಾಂತನು ಹಜಾರಿಕಾ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡ ನಟಿ ಊಟಕ್ಕಾಗಿ ಮಿಜು ಎಂಬ ಹೊಟೆಲ್ ಗೆ ಬಂದಿದ್ದರು. ಈ ಸಮಯದಲ್ಲಿ ನಟಿ ಶ್ರುತಿ ಧರಿಸಿದ ಬಟ್ಟೆಗಳಿಂದ ನಟಿ ಮುಜಗರಕ್ಕೀಡಾಗಿದ್ದಾರೆ.
ನಟಿ ಶ್ರುತಿ ಕಪ್ಪು ಬಣ್ಣದ ತೆಳುವಾದ ಸರಳವಾದ ಉಡುಗೆಯನ್ನು ಧರಿಸಿದ್ದರು. ಊಟಕ್ಕೆಂದು ಮುಂಬೈನ ಬಾಂದ್ರಾದಲ್ಲಿನ ಮಿಜು ಎಂಬ ರೆಸ್ಟೋರೆಂಟ್ ಗೆ ತೆರಳಿದ್ದರು. ಊಟ ಮುಗಿಸಿಕೊಂಡು ಹೊರಬರುವಾಗ ಹೊರಗೆ ಇದ್ದ ಕೆಲವರು ನಟಿಯ ಪೊಟೋ ಹಾಗೂ ವಿಡಿಯೋಗಳನ್ನು ಮಾಡಿದ್ದಾರೆ. ಉಡುಗೆ ಪಾರದರ್ಶಕವಾಗಿದ್ದರಿಂದ ಶ್ರುತಿ ಮುಜುಗರಕ್ಕೆ ಗುರಿಯಾದರು. ಶ್ರುತಿ ಧರಿಸಿದ ಉಡುಪು ಪಾರದರ್ಶಕವಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಒಳಭಾಗದ ಉಡುಪು ಸಹ ಸ್ಪಷ್ಟವಾಗಿ ಕಾಣಿಸುವಂತಿತ್ತು. ಇದರಿಂದಾಗಿ ನಟಿ ಶ್ರುತಿ ಮುಜುಗರಕ್ಕೀಡಾಗಿದ್ದಾರೆ.
ಸದ್ಯ ಈ ವಿಡಿಯೋ ಹಾಗೂ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಊಟ ಮುಗಿಸಿ ರೆಸ್ಟೋರೆಂಟ್ ಗಳಿಂದ ಹೊರಬರುತ್ತಿದ್ದ ಸಮಯದಲ್ಲಿ ಶ್ರುತಿ ಹಾಸನ್ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಈ ಸಮಯದಲ್ಲಿ ನಟಿಯ ಉಡುಗೆಯನ್ನು ಕಂಡು ಎಲ್ಲರೂ ದಂಗಾಗಿದ್ದಾರೆ. ಶ್ರುತಿ ಧರಿಸಿದ್ದ ಉಡುಪು ತುಂಬಾ ತೆಳುವಾಗಿದ್ದು, ಶ್ರುತಿಯ ಒಳ ಉಡುಪು ಸ್ಪಷ್ಟವಾಗಿ ಕಾಣುತ್ತಿತ್ತು. ಇದರಿಂದಾಗಿ ನಟಿ ಮುಜರಕ್ಕೆ ಗುರಿಯಾಗಿದ್ದಾರೆ. ಜೊತೆಗೆ ಈ ವಿಡಿಯೋ ಸಹ ವೈರಲ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಾಕಲು ಶುರುಮಾಡಿದ್ದಾರೆ. ಸದ್ಯ ನಟಿ ಶ್ರುತಿ ಪ್ರಭಾಸ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನೆಮಾ ಸಲಾರ್ ನಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ ವೆಬ್ ಸರಣಿ ಬೆಸ್ಟ್ ಸೆಲ್ಲರ್ ಎಂಬ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದರು.