(video)ಶ್ರುತಿ ಹರಿಹರನ್ ಅವರ ಲಿಪ್ ಲಾಕ್ ವಿಡಿಯೋ ಈಗ ವೈರಲ್ ಆಗಿದೆ! ಶಾಕಿಂಗ್ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
This video belongs to “Rakesh Gowda Mandya” youtube channel. we are not associated with this youtube channel.
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ಶ್ರುತಿ ಹರಿಹರನ್ ಅವರು ಇತ್ತೀಚಿಗೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಅದಾದಮೇಲೆ ಒಂದು ಸಂದರ್ಶನ ದಲ್ಲಿ ನಟಿ ಶ್ರುತಿ ಹರಿಹರನ್ ಅವರು ಹೇಳುವ ಪ್ರಕಾರ ” ತಾವು ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೊತೆ ಕೂಡ ನಟಿಸಿದ್ದೇನೆ.. ಅವರೆಲ್ಲ ಒಳ್ಳೆಯ ಜನ.. ಒಂದು ಚೂರು ಕೂಡ ಕೆಟ್ಟದಾಗಿ ನಡೆದು ಕೊಂಡಿಲ್ಲ” ಎಂದು ಹೇಳಿದ್ದಾರೆ.
ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಅವರ ಮೇಲೆ ಮಾಡಿದ ಆರೋಪ ಇಂದು ಎಲ್ಲರ ಮನೆ ಮಾತಾಗಿದೆ ಈಗಾಗಲೇ ಈ ಸುದ್ದಿ ಬೆಂಕಿ ಯಂತೆ ಅರಡುತಿದೇ. ತಂದೆ ಬಗ್ಗೆ ಮಾತಾಡಿದ ಪ್ರಕಾಶ್ ರೈ ಗೆ ಚಳಿ ಬಿಡಿಸಿದ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಎಕ್ಸ್ಕ್ಲೂಸಿವ್
ಈ ಕೆಳಗಿನ ವಿಡಿಯೋ ನೋಡಿ
https://youtu.be/hQs_43bLPiI?t=7
ಇಡೀ ದೇಶವೇ ಅರ್ಜುನ್ ಸರ್ಜಾ ಅವರ ಪರವಾಗಿ ನಿಂತಿರುವಾಗ ಮಧ್ಯದಲ್ಲಿ ಪ್ರಕಾಶ್ ರೈ ಮತ್ತು ಚೇತನ್ ರವರು ತಲೆ ಹೆತ್ತಿದ್ದಾರೆ, ಈಗಲೇ ಚಂಡಮಂಡಲ ವಾಗಿರುವ ಈ ವಿಚಾರ ಇವರಿಂದ ಮತ್ತಷ್ಟು ಕಾವೇರಿ ದೇ. ಪ್ರಕಾಶ್ ರೈ ರವರು ಸುಮ್ಮನೆ ಇರಾದೆ ಅರ್ಜುನ ಸರ್ಜಾ ಅವರು ಸುಮ್ನೆ ಕ್ಷಮೆ ಕೇಳಿ ಸುಮ್ಮನಾದರೆ ಒಳ್ಳೆಯದು ಎಂದು ಹೇಳಿದ್ದಾರೆ ಇದರಿಂದ ಆಕ್ರೋಶ ಗೊಂಡ ಅರ್ಜುನ ಸರ್ಜಾ ಅವರ ಮಗಳು.
ಇದನ್ನೆಲ್ಲ ಹೇಳುವುದಕ್ಕೆ ಇವರಾರೂ ನಮ್ಮ ಸಾಮಾನ್ಯ ತಪ್ಪುಗಳಿಗೆ ಕ್ಷಮೆ ಕೇಳುವ ಗುಣದವರು. ಹಾಗಾಗಿ ಅವರು ಯಾವುದೇ ತಪ್ಪು ಮಾಡಿಲ್ಲ ಅಂತ ವ್ಯಕ್ತಿ ಅವರಲ್ಲ ಎಂದು ಪ್ರಕಾಶ್ ರೈ ಮೇಲೆ ಗರಂ ಆಗಿದ್ದಾರೆ. ಪ್ರಕಾಶ್ ರೈ ಮತ್ತೆ ಅರ್ಜುನ್ ಸರ್ಜಾ ಸುಮಾರು ಸಿನೆಮಾ ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಹಾಗೂ ನನ್ನ ಜೊತೆ ಸ್ನೇಹ ಬಾಂಧವ್ಯ ದಿಂದ ಅವರು ನನ್ನ ಮೇಲೆ ಈರೀತಿ ಮಾತನಾಡಿರುವುದು ಸರಿ ಯಲ್ಲಾ ಎಂದು ಕೆಂಡಮಂಡಲ ವಾಗಿದ್ದರೆ.
ಏನೇ ಆದರೂ ಅದು ಒಳ್ಳೆಯದೇ ಏನ್ ಆಗುತ್ತದೆ ನೋಡೋಣ ನಾವಂತೂ ಸತ್ಯದ ಪರ ಇದ್ದೇವೆ ಅಂತ ಅರ್ಜುನ್ ಸರ್ಜಾ ಅವರು ಹೇಳಿಕೆ ನೀಡಿದ್ದಾರೆ. ಇಲ್ಲಿಯವರೆಗೂ ಶೃತಿ ಹರಿಹರನ್ ಅವರು ಎಲ್ಲ ದಾಖಲೆ ಗಳು ನನ್ನ ಬಳಿ ಇವೆ ಎಂದು ಎಳುತಿದ್ದ ಅವರು ಈಗ ಎಲ್ಲ ದಾಖಲೆಗಳನ್ನು ಕೋರ್ಟ್ ನಲ್ಲಿ ಒಟ್ಟಿಗೆ ಹಾಜರು ಪಡಿಸುತ್ತೇನೆ ಎಂದು ಹೇಳಿದ್ದಾರೆ.
ಮುಂದೇನಾಗುತ್ತದೆ ಎಂದು ಕಾದು ನೋಡೋಣ. ಇನ್ನು ಹೆಚ್ಚಿನ ಬಿಸಿ ಬಿಸಿ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮುಖಾಂತರ ನಿಮ್ಮ ಅಭಿಪ್ರಾಯ ತಿಳಿಸಿ
