ನೆನ್ನೆ ನಟಿ ಶ್ರುತಿ ಹರಿಹರನ ಅವರು ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಲ್ಲಿ ದೂರು ನೀಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಬಹಳ ಗಂಭೀರ ಆರೋಪಗಳನ್ನು ಮಾಡಿರುವ ಶ್ರುತಿ ಹರಿಹರನ್ ಅವರು ಕಂಪ್ಲೇಂಟ್ ಅಲ್ಲಿ ತಮ್ಮ ಗಂಡನ ಹೆಸರನ್ನು ಕೂಡ ಹಾಕಿದ್ದಾರೆ. (video)ಶೃತಿ ಹರಿಹರನ್ ಬಗ್ಗೆ ಹೊರಬಿತ್ತು ಮತ್ತೊಂದು ಸ್ಫೋಟಕ ಮಾಹಿತಿ! ತಡವಾಗಿ ಬೆಳಕಿಗೆ ಬಂದ ಶೃತಿ ಮದುವೆ! ಈ ಸುದ್ದಿ ಸುಮಾರು ೧೦ ತಿಂಗಳೇ ಹಿಂದೆಯೇ ಸುವರ್ಣ ಚಾನೆಲ್ ಅಲ್ಲಿ ಬಂದಿತ್ತು! ಈ ವಿಡಿಯೋ ಒಮ್ಮೆ ನೋಡಿರಿ
ಈ ಕೆಳಗಿನ ವಿಡಿಯೋ ನೋಡಿ
ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನೆನ್ನೆ ತಾನೇ ನಮ್ಮ ಕನ್ನಡ ಚಿತ್ರದ chembar ನಲ್ಲಿ ನಮ್ಮ ಕನ್ನಡ ಚಿತ್ರ ರಂಗದ ಹಿರಿಯರು ಸೇರಿ ಒಂದು ಸಂಧಾನ ಸಭೆಯನ್ನು ಮಾಡಿದರು.
https://youtu.be/03ck7Sj3fW8?t=10
ಈ ಸಮಯದಲ್ಲಿ ನಟಿ ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರು ಪಾಲ್ಗೊಂಡಿದ್ದರು.
ಇಷ್ಟೊಂದು ಚರ್ಚೆಗೆ ಒಳಗಾಗುತ್ತಿರುವ #metoo ಅಭಿಯಾನ, ಶ್ರುತಿ ಹರಿಹರನ್ ಅವರ ಈ ಹಿಂದೆ ಏನು ಮಾಡುತ್ತಿದ್ದರು ಎಂಬ ವಿಷ್ಯ ಈಗ ಬಯಲಾಗಿದೆ.
ಒಂದು ಮೂಲಗಳ ಪ್ರಕಾರ ಶ್ರುತಿ ಹರಿಹರನ್ ಅವರ ಮೊಟ್ಟ ಮೊದಲು ಹೆರೋಯಿನ್ ಆಗಿ ನಟಿಸಿರುವ ಕನ್ನಡ ಚಿತ್ರ ಪವನ್ ಕುಮಾರ್ ನಿರ್ದೇಶನದ ಲೂಸಿಯಾ. ಅದರ ಮುಂಚೆ ನಟಿ ಶ್ರುತಿ ಹರಿಹರನ್ ಅವರು ಅದೆಷ್ಟೋ ಕನ್ನಡ ಚಿತ್ರಗಳಲ್ಲಿ ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸವನ್ನು ಮಾಡಿದ್ದಾರೆ.
ನಾವು ಇಲ್ಲಿ ಅರ್ಜುನ್ ಸರ್ಜಾ ಅಥವಾ ನಟಿ ಶ್ರುತಿ ಹರಿಹರನ್ ಅವರ ಪರ ಇಲ್ಲ! ನಾವು ಸತ್ಯದ ಪರ! ನಮ್ಮ ಇಂಡಸ್ಟ್ರಿ ಹಿರಿಯರು ಹಾಗು ನಮ್ಮ ನ್ಯಾಯಾಲಯ ಏನು ಡಿಸೈಡ್ ಮಾಡುತ್ತೋ ನೋಡೋಣ! ಏನೇ ಆಗಲಿ ಆದಷ್ಟು ಬೇಗ ಸತ್ಯ ಆಚೆ ಬರಲಿದೆ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.