(video)ಯಾರು ಈ ಶ್ರುತಿ ಹರಿಹರನ್ | ಅವರು ಮೊದಲು ಮಾಡುತ್ತಿದ್ದ ಕೆಲಸ ಗೊತ್ತಾದರೆ ಶಾಕ್ | ಅಸಲಿ ಮುಖ ಬಯಲು

shruti-kannada-arjun
shruti-kannada-arjun

(video)ಯಾರು ಈ ಶ್ರುತಿ ಹರಿಹರನ್ | ಅವರು ಮೊದಲು ಮಾಡುತ್ತಿದ್ದ ಕೆಲಸ ಗೊತ್ತಾದರೆ ಶಾಕ್ | ಅಸಲಿ ಮುಖ ಬಯಲು
ಈ ಕೆಳಗಿನ ವಿಡಿಯೋ ನೋಡಿ
https://youtu.be/nUGEFCDl4a8?t=7

ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನೆನ್ನೆ ತಾನೇ ನಮ್ಮ ಕನ್ನಡ ಚಿತ್ರದ chembar ನಲ್ಲಿ ನಮ್ಮ ಕನ್ನಡ ಚಿತ್ರ ರಂಗದ ಹಿರಿಯರು ಸೇರಿ ಒಂದು ಸಂಧಾನ ಸಭೆಯನ್ನು ಮಾಡಿದರು. ಈ ಸಮಯದಲ್ಲಿ ನಟಿ ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರು ಪಾಲ್ಗೊಂಡಿದ್ದರು.

ಇಷ್ಟೊಂದು ಚರ್ಚೆಗೆ ಒಳಗಾಗುತ್ತಿರುವ #metoo ಅಭಿಯಾನ, ಶ್ರುತಿ ಹರಿಹರನ್ ಅವರ ಈ ಹಿಂದೆ ಏನು ಮಾಡುತ್ತಿದ್ದರು ಎಂಬ ವಿಷ್ಯ ಈಗ ಬಯಲಾಗಿದೆ.

ಒಂದು ಮೂಲಗಳ ಪ್ರಕಾರ ಶ್ರುತಿ ಹರಿಹರನ್ ಅವರ ಮೊಟ್ಟ ಮೊದಲು ಹೆರೋಯಿನ್ ಆಗಿ ನಟಿಸಿರುವ ಕನ್ನಡ ಚಿತ್ರ ಪವನ್ ಕುಮಾರ್ ನಿರ್ದೇಶನದ ಲೂಸಿಯಾ. ಅದರ ಮುಂಚೆ ನಟಿ ಶ್ರುತಿ ಹರಿಹರನ್ ಅವರು ಅದೆಷ್ಟೋ ಕನ್ನಡ ಚಿತ್ರಗಳಲ್ಲಿ ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸವನ್ನು ಮಾಡಿದ್ದಾರೆ.

ನಾವು ಇಲ್ಲಿ ಅರ್ಜುನ್ ಸರ್ಜಾ ಅಥವಾ ನಟಿ ಶ್ರುತಿ ಹರಿಹರನ್ ಅವರ ಪರ ಇಲ್ಲ! ನಾವು ಸತ್ಯದ ಪರ! ನಮ್ಮ ಇಂಡಸ್ಟ್ರಿ ಹಿರಿಯರು ಹಾಗು ನಮ್ಮ ನ್ಯಾಯಾಲಯ ಏನು ಡಿಸೈಡ್ ಮಾಡುತ್ತೋ ನೋಡೋಣ! ಏನೇ ಆಗಲಿ ಆದಷ್ಟು ಬೇಗ ಸತ್ಯ ಆಚೆ ಬರಲಿದೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Previous article(video)ದಂಡುಪಾಳ್ಯ 2 ಚಿತ್ರದ deleted ಸೀನ್ ನೋಡಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಶಾಕಿಂಗ್ ವಿಡಿಯೋ ಲೀಕ್!
Next articleಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ತಿದ್ದಾರೆ | ಸುಕನ್ಯಾ ಸಮೃದ್ಧಿ ಯೋಜನೆಯ ವಿವರ