News

(video)ಸುದ್ದಿ ಗೋಷ್ಠಿ ಯಲ್ಲಿ ಮತ್ತೆ ಕೋಪಗೊಂಡು ಮಾತಾಡಿದ ಶ್ರುತಿ ಹರಿಹರನ್! ವಿಡಿಯೋ ನೋಡಿ

shruti-harihan

(video)ಸುದ್ದಿ ಗೋಷ್ಠಿ ಯಲ್ಲಿ ಮತ್ತೆ ಕೋಪಗೊಂಡು ಮಾತಾಡಿದ ಶ್ರುತಿ ಹರಿಹರನ್! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ

ಕನ್ನಡದ ಮೇರು ನಟ ಅರ್ಜುನ್ ಸರ್ಜಾ ಅವರು ಇಂದು ಬೆಂಗಳೂರಿಗೆ ಶ್ರುತಿ ಹರಿಹರನ್ ಅವರ ಆರೋಪಗಳ ಬಗ್ಗೆ ಮಾತಾಡಲು ನಮ್ಮ ಕನ್ನಡ ಫಿಲಂ chembar ಗೆ ಸುದ್ದಿ ಘೋಸಿಹತಿ ಯಲ್ಲಿ ಬಂದಿದ್ದರು. ಈ ಸಭೆಯಲ್ಲಿ ಕನ್ನಡದ ದೊಡ್ಡ ಹೆಸರುಗಳಾದ ಅಂಬರೀಷ್, ಸ ರ ಗೋವಿಂದ್, ಕೆ ಮಂಜು, ರಾಕ್ ಲೈನ್ ವೆಂಕಟೇಶ್, ಪೂಜಾ ಗಾಂಧಿ ಹಾಗು ಹಲವಾರು ಚಿತ್ರರಂಗದವರು ಬಂದಿದ್ದರು.

ರೆಬೆಲ್ ಸ್ಟಾರ್ ಅಂಬರೀಷ್ ಅವರು ಶ್ರುತಿ ಹರಿಹರನ್ ಅವರ ಜೊತೆ ಹಾಗು ಅರ್ಜುನ್ ಸರ್ಜಾ ಜೊತೆ ಪ್ರತ್ಯೇಕವಾಗಿ ಸಂದರ್ಶನ ಮಾಡಿದರು. ಇಬ್ಬರು ಹೇಳಿಕೆಗಳನ್ನು ತಗೆದುಕೊಂಡರು. ಅದಾದ ನಂತರ ಮಾಧ್ಯಮ ಗಳ ಜೊತೆ ಮಾತಾಡಿದ ರೆಬೆಲ್ ಸ್ಟಾರ್ ಅಂಬಿರ್ಷ್ ಅವರು ತಾವು ಸುಪ್ರೀಂ ಅಲ್ಲ ತಮ್ಮ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಅದಾದ ನಂತರ ನಟ ಅರ್ಜುನ್ ಸರ್ಜಾ ಅವರು ಮೊಟ್ಟ ಮೊದಲ ಬಾರಿಗೆ ಶ್ರುತಿ ಹರಿಹರನ್ ಅವರ #metoo ಅಭಿಯಾನದ ಬಗ್ಗೆ ಮಾತಾಡಿದರು. ಅರ್ಜುನ್ ಸರ್ಜಾ ಅವರು ಈ ವಿಷ್ಯದಲ್ಲಿ ನನ್ನದು ಏನು ತಪ್ಪು ಇಲ್ಲ! ಯಾವುದೇ ಕಾರಣಕ್ಕೆ ನಾನು COMPROMISE ಆಗುವುದಿಲ್ಲ ಎಂದು ಖಡಕ್ ಆಗಿ ಎಲ್ಲರಿಗು ಹೇಳಿದ್ದಾರೆ.

ಅದದನ ನಂತರ ನಟಿ ಶ್ರುತಿ ಹರಿಹರನ್ ಅವರು ಮಾತಾಡಿದರು. ಅವರು ಹೇಳುವ ಪ್ರಕಾರ “ನಾನು ಏನು ತಪ್ಪು ಮಾಡಿಲ್ಲ.. ನಂ ಯಾಕೆ ಕ್ಷಮೆ ಕೇಳಬೇಕು..” ಎಂದು ಮತ್ತೆ ಅರ್ಜುನ್ ಸರ್ಜಾ ಅವರ ವಿರುದ್ಧ ಮಾತಾಡಿದ್ದಾರೆ. ಈ ಬೆಳವಣಿಗೆ ಕನ್ನಡ ಇಂಡಸ್ಟ್ರಿ ಅಲ್ಲಿ ಭಾರಿ ಸಂಚಲನ ಮೂಡಿಸಿದೆ. ಕನ್ನಡ ಚಿತ್ರ ಗಳ ಬಗ್ಗೆ ಎಲ್ಲಾ ಮಾಹಿತಿಗಾಗೆ ನಮ್ಮ ಪೇಜನ್ನು ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top