ಕನ್ನಡ ನಟಿ ಶ್ರುತಿ ಮಗಳು ಈಗ ಸಿಕ್ಕಾ ಪಟ್ಟೆ ಫೇಮಸ್! ಇವರ ಟ್ಯಾಲೆಂಟಿಗೆ ಒಂದು ಸಲಾಂ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.
ಕನ್ನಡದ ಖ್ಯಾತ ಹಿರಿಯ ನಟಿ ಶ್ರುತಿ ಅವರು ಕನ್ನಡದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಸಿನಿಮಾಗಲ್ಲಿ ನಟಿಸಿದ್ದಾರೆ. ಕನ್ನಡ ನಟಿ ಶ್ರುತಿ ಅವರ ಮೊಟ್ಟ ಮೊದಲ ಚಿತ್ರ Swantham Ennu ಕಾರುತಿ. ಈ ಚಿತ್ರ ಮಲಯಾಳಂ ಅಲ್ಲಿ ತೆರೆ ಕಂಡಿತ್ತು. ಶ್ರುತಿ ಅವರು ತಮ್ಮ ಸಿನಿಮಾ ಕೆರಿಯರ್ ಅನ್ನು ಮಲಯಾಳಂ ಸಿನಿಮಾ ಮೂಲಕ ಶುರು ಮಾಡಿದರು. ಅದಾದ ನಂತರ ಅವರ ಕನ್ನಡದಲ್ಲಿ ಮೊಟ್ಟ ಮೊದಲ ಚಿತ್ರ Nambidre Nambi Bitre ಬಿಡಿ.
ಕನ್ನಡ ನಟಿ ಶ್ರುತಿ ಅವರ ಮಗಳು ಒಬ್ಬ ಅದ್ಭುತ ಕಲಾವಿದೆ. ಇವರು ಎಷ್ಟು ಅದ್ಭುತವಾಗಿ ಹಾಡನ್ನು ಹಾಡುತ್ತಾರೆ ಅಂದರೆ ಈಗ ಸೋಶಿಯಲ್ ಮೀಡಿಯಾ ದಲ್ಲಿ ಶ್ರುತಿ ಮಗಳ ಟ್ರೆಂಡ್ ಶುರು ಆಗಿದೆ. ಇವರು ಇಂಗ್ಲಿಷ್, ಹಿಂದಿ ಹಾಗು ಕನ್ನಡ ಹಾಡುಗಳನ್ನು ಬಹಳ ಸುಂದರವಾಗಿ ಹಾಡುತ್ತಾರೆ.
ಮೇಲಿರುವ ವಿಡಿಯೋ ಅನ್ನು ತಪ್ಪದೆ ನೋಡಿರಿ! ಕನ್ನಡ ಹಿರಿಯ ನಟಿ ಶ್ರುತಿ ಅವರ ಮಗಳನ್ನು ಪ್ರೋತ್ಸಾಹಿಸೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
