ನಿಮಗೆಲ್ಲ ಗೊತ್ತಿರೋ ಹಾಗೆ ಸುಮಾರು ಒಂದು ತಿಂಗಳ ಹಿಂದೆ ಕನ್ನಡದಲ್ಲಿ ಈ #metoo ಹಾವಳಿ ಬಹಳ ಜಾಸ್ತಿ ಆಗಿತ್ತು. ಕಾನಂದದ ಖ್ಯಾತ ನಟಿ ಶ್ರುತಿ ಹರಿಹರನ್ ಅವರು ದಕ್ಷಿಣ ಭಾರತದ ಸೂಪರ್ ಸ್ಟಾರ್ , ಕನ್ನಡಿಗ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಹಾಕಿದ್ದರು. ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರನ್ನು ಸಂಧಾನ ಮಾಡಲು ನಮ್ಮ ಚಿತ್ರ ರಂಗದ ಹಿರಿಯರೆಲ್ಲ ಬಂದಿದ್ದರು. ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಇವರಿಬ್ಬರ ಹತ್ತಿರ ಮಾತಾಡಿ ಕೊನೆಗೆ ಕೋರ್ಟ್ ಗೆ ಈ ಕೇಸನ್ನು ಹಾಕಲಾಯಿತು. ಈಗ ಬಲ್ಲ ಮೂಲಗಳ ಪ್ರಕಾರ ಈ ಕೇಸಿನಲ್ಲಿ ಶ್ರುತಿ ಹರಿಹರನ್ ಅವರಿಗೆ ಭಾರಿ ಮುಖಭಂಗ ವಾಗಿದೆ. ಕಂಪ್ಲೀಟ್ ಡೀಟೇಲ್ಸ್ ಮುಂದೆ ಓದಿರಿ.
ಶ್ರುತಿ ಹರಿ ಹಾರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ದೂರು ಕೊಟ್ಟಿದೆನೋ ನಿಜ! ಪೊಲೀಸರು ಈ ವಿಷ್ಯದ ಬಗ್ಗೆ ಸಾಕ್ಷಿ ಇಲ್ಲದ ಕಾರಣ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ. ಈ ಹಿಂದೆ ಶ್ರುತಿ ಹರಿ ಹಾರನ್ ಅವರು ತಮ್ಮ ಬಳಿ ಎಲ್ಲಾ ಸಾಕ್ಷಿಗಳಿವೆ, ವಿಡಿಯೋ ಇದೆ, ಸಿನಿಮಾ ಸೆಟ್ ನಲ್ಲಿ ಇದ್ದ ಬೇರೆ ತಂತ್ರಜ್ಞರು ಇದನ್ನು ನೋಡಿದ್ದಾರೆ ಎಂದೆಲ್ಲ ಹೇಳಿದ್ದರು. ಆದರೆ ಪೊಲೀಸರು ಕೇಳಿದಾಗ ಶ್ರುತಿ ಹರಿ ಹಾರನ್ ಹತ್ತಿರ ಯಾವುದೇ ಸಾಕ್ಷಿ ಆಧಾರಗಳು ಇರಲಿಲ್ಲ.
ಇದಲ್ಲದೆ ಅರ್ಜುನ್ ಸರ್ಜಾ ಅವರು ಕೂಡ ಕನ್ನಡ ಚಿತ್ರ ರಂಗದ ಗಣ್ಯರು ಮುಂದೆ “ಏನೇ ಆಗಲಿ, ನಾನು ತಪ್ಪು ಮಾಡಿಲ್ಲ, ಯಾವ ಸಾಕ್ಷಿ ಯನ್ನಾದರೂ ಕೇಳಿ, ಯಾರನ್ನಾದರೂ ಕೇಳಿ, ನಾನು ಕೋರ್ಟ್ ಗೆ ಹೋಗೆ ಹೋಗುತ್ತೇನೆ” ಎಂದು ಬಹಳ confident ಇಂದ ಮಾತಾಡಿದ್ದರು. ಅದೇ ರೀತಿ ಈಗ ಸದ್ಯ ಪೊಲೀಸರು ಈ ಕೇಸನ್ನು ಬಿಡುವ ಎಲ್ಲಾ ಸಾಧ್ಯಗಳು ಎದ್ದು ಕಾಣುತ್ತಿವೆ.
ಇದರಲ್ಲಿ ತಪ್ಪು ಯಾರದ್ದು ಎಂದು ನಮಗೂ ತಿಳಿದಿಲ್ಲ. ಕನ್ನಡ ನಟಿ ಶ್ರುತಿ ಹರಿ ಹಾರನ್ ಅವರಿಗೆ ಅನ್ಯಾಯ ಆಗಿರಬಹುದು, ಇನ್ನೊಂದೆಡೆ ಅರ್ಜುನ್ ಸರ್ಜಾ ಅವರಿಗೂ ಅನ್ಯಾಯ ಆಗಿರಬಹುದು. ಏನೇ ಆಗಲಿ ಪೊಲೀಸರು ಆದಷ್ಟು ಬೇಗೆ ಈ ಕೇಸನ್ನು ಕಂಡು ಹಿಡಿಬೇಕು ಎಂದು ನಮ್ಮ ವಿನಂತಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
