News

(video)ಅರೆಸ್ಟ್ ಆಗಲಿದ್ದಾರೆ ಅರ್ಜುನ್ ಸರ್ಜಾ! ಶ್ರುತಿ ಅವರ ಗಂಭೀರ ಆರೋಪಗಳು! ಎಲ್ಲರು ಶಾಕ್!

arjun-sarja-jail

ಇಂದು ಶ್ರುತಿ ಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಲ್ಲಿ ಅರ್ಜುನ್ ಸರ್ಜಾ ವಿರುದ್ಧ ಭಾರಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಇದರಿಂದ ಅರ್ಜುನ್ ಸರ್ಜಾ ಅವರು ಅರೆಸ್ಟ್ ಕೂಡ ಆಗುವ ಸಾಧ್ಯತೆ ಇದೆ ಎಂದು ಕೆಲವರು ಹೇಳುತ್ತಾ ಇದ್ದಾರೆ. ಅರ್ಜುನ್ ಸರ್ಜಾ ಅವರ ವಕೀಲರು ಕೂಡ ಇದರ ಬಗ್ಗೆ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.(video)ಅರೆಸ್ಟ್ ಆಗಲಿದ್ದಾರೆ ಅರ್ಜುನ್ ಸರ್ಜಾ! ಶ್ರುತಿ ಅವರ ಗಂಭೀರ ಆರೋಪಗಳು! ಎಲ್ಲರು ಶಾಕ್!
ಈ ಕೆಳಗಿನ ವಿಡಿಯೋ ನೋಡಿ

Video courtesy – News 18 Kannada – we are not associated with any youtube channel.

ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನೆನ್ನೆ ತಾನೇ ನಮ್ಮ ಕನ್ನಡ ಚಿತ್ರದ chembar ನಲ್ಲಿ ನಮ್ಮ ಕನ್ನಡ ಚಿತ್ರ ರಂಗದ ಹಿರಿಯರು ಸೇರಿ ಒಂದು ಸಂಧಾನ ಸಭೆಯನ್ನು ಮಾಡಿದರು. ಈ ಸಮಯದಲ್ಲಿ ನಟಿ ಶ್ರುತಿ ಹರಿಹರನ್ ಹಾಗು ಅರ್ಜುನ್ ಸರ್ಜಾ ಅವರು ಪಾಲ್ಗೊಂಡಿದ್ದರು.

ಇಷ್ಟೊಂದು ಚರ್ಚೆಗೆ ಒಳಗಾಗುತ್ತಿರುವ #metoo ಅಭಿಯಾನ, ಶ್ರುತಿ ಹರಿಹರನ್ ಅವರ ಈ ಹಿಂದೆ ಏನು ಮಾಡುತ್ತಿದ್ದರು ಎಂಬ ವಿಷ್ಯ ಈಗ ಬಯಲಾಗಿದೆ.

ಒಂದು ಮೂಲಗಳ ಪ್ರಕಾರ ಶ್ರುತಿ ಹರಿಹರನ್ ಅವರ ಮೊಟ್ಟ ಮೊದಲು ಹೆರೋಯಿನ್ ಆಗಿ ನಟಿಸಿರುವ ಕನ್ನಡ ಚಿತ್ರ ಪವನ್ ಕುಮಾರ್ ನಿರ್ದೇಶನದ ಲೂಸಿಯಾ. ಅದರ ಮುಂಚೆ ನಟಿ ಶ್ರುತಿ ಹರಿಹರನ್ ಅವರು ಅದೆಷ್ಟೋ ಕನ್ನಡ ಚಿತ್ರಗಳಲ್ಲಿ ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸವನ್ನು ಮಾಡಿದ್ದಾರೆ.

ನಾವು ಇಲ್ಲಿ ಅರ್ಜುನ್ ಸರ್ಜಾ ಅಥವಾ ನಟಿ ಶ್ರುತಿ ಹರಿಹರನ್ ಅವರ ಪರ ಇಲ್ಲ! ನಾವು ಸತ್ಯದ ಪರ! ನಮ್ಮ ಇಂಡಸ್ಟ್ರಿ ಹಿರಿಯರು ಹಾಗು ನಮ್ಮ ನ್ಯಾಯಾಲಯ ಏನು ಡಿಸೈಡ್ ಮಾಡುತ್ತೋ ನೋಡೋಣ! ಏನೇ ಆಗಲಿ ಆದಷ್ಟು ಬೇಗ ಸತ್ಯ ಆಚೆ ಬರಲಿದೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top