News

(video)ಕನ್ನಡ ಕೋಗಿಲೆಯಲ್ಲಿ ಅಣ್ಣಾವ್ರ ಹಾಡನ್ನು ಹಾಡಿ ಮೋಡಿ ಮಾಡಿದ ಶ್ರವಣ್! ಸಕತ್ ವಿಡಿಯೋ ವೈರಲ್

shravan

ನಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಈಗ ಮತ್ತೆ ಕನ್ನಡ ಕೋಗಿಲೆ ಶುರು ಆಗಲಿದೆ. ಈ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪ್ರತಿಭೆ ಇರುವ ಪುಟಾಣಿಗಳು ಬಂದಿದ್ದಾರೆ. ಈ ಶೋನಲ್ಲಿ ನಮ್ಮ ಕನ್ನಡದ ರಾಪರ್ ಚಂದನ್ ಶೆಟ್ಟಿ, ಹಾಸ್ಯ ಕಲಾವಿದ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲ ಹಾಗು ಸಿಂಗರ್ ಅರ್ಚನಾ ಉಡುಪ ಅವರು ಜಡ್ಜ್ ಆಗಿದ್ದಾರೆ. ಶ್ರವಣ್ ಅವರು ತಮ್ಮ ಅದ್ಭುತ ಗಾಯನದ ಮೂಲ ಸದ್ಯ ಕರ್ನಾಟಕದ ಮನೆ ಮಾತಾಗಿದ್ದಾರೆ. ಕನ್ನಡ ಕೋಗಿಲೆ 2 ನ ನೆನ್ನೆಯ ಎಪಿಸೋಡ್ ನಲ್ಲಿ ನಮ್ಮ ಶ್ರವಣ್ ಅವರು ಅದ್ಭುತವಾಗಿ ನಮ್ಮ ಅಣ್ಣಾವ್ರ ಹಾಡನ್ನು ಹಾಡಿದ್ದಾರೆ. ಶ್ರವಣ್ ಅವರು ಹೃದಯ ಸಮುದ್ರ ಕಲಕಿ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.! ಶ್ರವಣ್ ಅವರ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಪುಟಾಣಿ ಅಪ್ರಮೇಯ ನಮ್ಮ ಭಟ್ಟರ ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸಹವಾಸ, ಮೂರ್ಹೊತ್ತು ಉಪವಾಸ ಹಾಡನ್ನು ಹಾಡಿದ್ದಾನೆ! ಸದ್ಯ ಅಪ್ರಮೇಯನ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಅಪ್ರಮೇಯ ಹೇಗೆ ಹಾಡಿದ್ದಾನೆ ಈ ಕೆಳಗಿನ ವಿಡಿಯೋ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ನಯನ ಅವರು ಊರ ಕಣ್ಣು, ಯಾರ ಕಣ್ಣು, ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಇವಳ ಹಾಡನ್ನು ಕೇಳಿ ರಾಜೇಶ್ ಕೃಷ್ಣ ಅವರು ಫುಲ್ ಖುಷ್ ಆಗಿ ನಯನ ಅವರಿಗೆ “ನಗುವ ನಯನ” ಹಾಡನ್ನು ಹಾಡಿದ್ದಾರೆ! ಈ ಸುಂದರವಾದ ಕ್ಷಣ ವನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆಯ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಮಂಡ್ಯ ಜಿಲ್ಲೆಯ ರೋಹನ್ ಬಂದಿದ್ದನು. ರೋಹನ್ ಕಿಚ್ಚ ಸುದೀಪ್ ಅವರ ರನ್ನ ಚಿತ್ರದ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ temperature ಹಾಡನ್ನು ಹಾಡಿದ್ದಾರೆ. ಇದಲ್ಲದೆ ಅನುಶ್ರೀ ಕೇಳಿದ ಎಲ್ಲಾ ಪ್ರಶ್ನೆ ಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾನೆ. ರೋಹನ್ ಪರ್ಫಾರ್ಮೆನ್ಸ್ ಹಾಗು ಅವನ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆ ಧಾರವಾಡದ ಸಾಕ್ಷಿ ಅವರು ಮಳೆ ಬರುವ ಹಾಗಿದೆ, ಮಾನವೀಗ ಹಾಡಿದೆ, ಹಾಡನ್ನು ಹಾಡಿದ್ದಾರೆ. ಸಾಕ್ಷಿ ಅವರು, ಥೇಟ್ ಶ್ರೇಯ ಗೋಶಲ್ ಅವರ ತರಹನೇ ಹಾಡಿದ್ದಾರೆ. ಸಾಕ್ಷಿ ಅವರ ಈ ಹಾಡನ್ನು ಕೇಳಿ ಜಡ್ಜ್ ಆದ ಅರ್ಜುನ್ ಜನ್ಯ, ಹಂಸಲೇಖ ಹಾಗು ರಾಜೇಶ್ ಕೃಷ್ಣ ಅವರು ಫಿದಾ ಆಗಿದ್ದಾರೆ. ಸಾಕ್ಷಿ ಅವರ ಅದ್ಭುತ ಗಾಯನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಫೇಮಸ್ ರಿಯಾಲಿಟಿ ಷೋ ಸ ರೇ ಗ ಮ ಪ ಮುಗಿದಿದೆ ಹಾಗು ಇದರಲ್ಲಿ ಕೀರ್ತನ್ ಹೊಳ್ಳ ಅವರು ವಿನ್ ಆಗಿದ್ದಾರೆ. ಈಗ ಝೀ ಕನ್ನಡದಲ್ಲಿ ಪುಟ್ಟ ಮಕ್ಕಳ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ಲಿಟಲ್ ಚಾಂಪ್ಸ್ ಆಡಿಷನ್ ಶುರು ಆಗಿದೆ. ಕರ್ನಾಟಕದ ಮೂಲೆ ಮೂಲೆ ಇಂದ ಪುಟ್ಟ ಪುಟ್ಟ ಪ್ರತಿಭಾನ್ವಿತ ಮಕ್ಕಳು ಬಂದಿದ್ದಾರೆ! ಇದರಲ್ಲಿ ನಮ್ಮ ಕರ್ನಾಟಕದ ಸಂಗೀತ ಅವರು ಕೂಡ ಬಂದಿದ್ದಾರೆ. ಸಂಗೀತ ಅವರು ಅಂಧೆ ಆಗಿದ್ದರೂ ಬಹಳ ಒಳ್ಳೆಯ ಗಾಯಕಿ. ಆಡಿಷನ್ ಅಲ್ಲಿ ಅಂಧೆ ಸಂಗೀತ ಅವರು ಬಹಳ ಅದ್ಭುತವಾಗಿ ಹಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.

Trending

To Top