ಪ್ರಿನ್ಸ್ ಮಹೇಶ್ ಬಾಬು ರವರನ್ನು ಸೋ ಕ್ಯೂಟ್ ಎಂದ ನಟಿಗೆ ಬಂದ ಶಾಕಿಂಗ್ ಕಾಮೆಂಟ್ಸ್…!

ಟಾಲಿವುಡ್ ನಲ್ಲಿ ದಶಕದಿಂದ ನಟಿಯಾಗಿ ಕೊನೆಸಾಗುತ್ತಿರುವ ಶ್ರದ್ಧಾದಾಸ್ ರವರು ದೊಡ್ಡ ದೊಡ್ಡ ಸ್ಟಾರ್‍ ನಟರ ಜೊತೆ ಬಣ್ಣ ಹಚ್ಚುವ ಮೂಲಕ ಫೇಮ್ ಹೆಚ್ಚಿಸಿಕೊಂಡಿದ್ದರು. ಸುಮಾರು 10 ವರ್ಷಗಳಿಂದ ನಟಿಯಾಗಿ ಮುಂದುವರೆದಿದ್ದಾರೆ. ಯುವ ನಟರೊಂದಿಗೆ ಸಹ ಈ ಬ್ಯೂಟಿ ಸಿದ್ದು ಫ್ರಮ್ ಶ್ರೀಕಾಕೊಳಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಬಳಿಕ ಸಾಲು ಸಾಲು ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.

ಸದ್ಯ ನಟಿ ಶ್ರದ್ದಾ ದಾಸ್ ಜಬರ್ದಸ್ಥ್ ಸೀಜನ್ ನಲ್ಲಿ ಶ್ರದ್ದಾ ದಾಸ್ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಎಕ್ಸ್ ಟ್ರಾ ಸಬರ್ದಸ್ಥ್ ಎರಡಬೇ ಎಪಿಸೋಡ್ ನಲ್ಲಿ ಟ್ರೈಲರ್‍ ನಲ್ಲಿ ಪುಲ್ ಆಕ್ಟೀವ್ ಆಗಿ ಕಾಣಿಸಿದ್ದರು. ಇನ್ನೂ ಕಳೆದ ಶುಕ್ರವಾರ ಎಕ್ಸ್ ಟ್ರಾ ಜಬರ್ದಸ್ಥ್ ಸ್ಪೇಷಲ್ ಎಂದೂ ಎರಡು ದಿನಗಳ ಹಿಂದೆಯಷ್ಟೆ ಈಟಿವಿ ಚಾನೆಲ್ ನಲ್ಲಿ ಸ್ಟ್ರೀಮಿಂಗ್ ಮಾಡಿದ್ದರು. ಇದರಲ್ಲಿ ರಾಜಶೇಖರ್‍ ಜೊತೆಗೆ ಆತನ ಹೊಸ ಸಿನೆಮಾ ಶೇಖರ್‍ ಪ್ರೊಮೋಷನ್ ಮಾಡಿದ್ದರು. ಜೊತೆಗೆ ನಟ ರಾಜಶೇಖರ್‍ ಜೊತೆ ವೇದಿಕೆಯ ಮೇಲೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಇನ್ನೂ ನಟಿ ಶ್ರದ್ದಾ ಸೋಷಿಯಲ್ ಮಿಡಿಯಾದಲ್ಲಿ ನಿರಂತರವಾಗಿ ಗ್ಲಾಮರಸ್ ಪೊಟೋಗಳನ್ನು ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚಿಗಷ್ಟೆ ಕಪ್ಪು ಬಣ್ಣದ ಸೀರೆಯೊಂದಿಗೆ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿದ್ದರು. ಬಳಿಕ ಈ ವಿಡಿಯೋ ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿನೀಡಿದ್ದಾರೆ. ಯೋದಲ್ಲಿ ನಟಿ ಶ್ರದ್ಧಾ ದಾಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನೆಮಾದಲ್ಲಿನ ಕಳಾವತಿ ಎಂಬ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇದರ ಜೊತೆಗೆ ಮಹೇಶ್ ಸೋ ಕ್ಯೂಟ್ ಎಂಬ ಕಾಂಪ್ಲಿಮೆಂಟ್ಸ್ ಸಹ ನೀಡಿದ್ದು, ತಮ್ಮ ಬ್ಯಾಕ್ ಪೋಸ್ ಮೂಲಕ ನಗುತ್ತಾ ವಿಡಿಯೋ ಮಾಡಿದ್ದಾರೆ. ತಮ್ಮ ದೇಹದ ಮೈಮಾಟದೊಂದಿಗೆ ಎಲ್ಲರನ್ನು ಆಕರ್ಷಣೆ ಮಾಡುತ್ತಿದ್ದಾರೆ.  ಇನ್ನೂ ಈ ವಿಡಿಯೋಗೆ ನೆಟ್ಟಿಗರು ಸಹ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ನಟಿ ಶ್ರದ್ದಾದಾಸ್ ರವರ ಕಳಾವತಿ ಹಾಡಿನ ನೃತ್ಯಕ್ಕೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಕೆಲವರು ಈ ಹಾಡಿಗೂ ನಿಮ್ಮ ಎಕ್ಸ್ ಪ್ರೆಷನ್ಸ್ ಗೂ ಸಿಂಕ್ ಆಗಿಲ್ಲ. ಕಳಾವತಿ ಎಂಬ ಹಾಡು ತುಂಭಾ ಫೇವರಿಟ್ ಆದರು ಅದಕ್ಕೆ ಬೇಕಾದ ತರಬೇತಿ ಪಡೆದುಕೊಳ್ಳಬೇಕು ಎಂಬೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಇದರ ಜೊತೆಗೆ ಮತ್ತೊಂದು ಪವರ್‍ ಪುಲ್ ಕಾಮೆಂಟ್ಸ್ ಸಹ ಹಾಕಿದ್ದು, ಮಹೇಶ್ ಬಾಬು ಸೋ ಕ್ಯೂಟ್ ಎಂದು ನೀವು ಹೇಳಬೇಕಿಲ್ಲ. ಮಹೇಶ್ ಬಾಬು ಕ್ಯೂಟ್ ಎಂದು ಇಡೀ ವಿಶ್ವಕ್ಕೆ ಗೊತ್ತು. ಮಹೇಶ್ ಬಾಬು ರವರ ಲೇಡಿ ಫಾಲೋವರ್ಸ್ ಈಗಾಗಲೇ ಮಹೇಶ್ ಬಾಬು ಕ್ಯೂಟ್ ಎಂದು ಘೋಷಣೆ ಮಾಡಿದ್ದಾರೆ ಎಂಬ ಕಾಮೆಂಟ್ಸ್ ಸಹ ಹಾಕಿದ್ದಾರೆ.

Previous articleನಟಿ ಅನನ್ಯ ನಾಗಳ್ಳ ಹಾಟ್ ಡೋಸ್ ಗೆ ಕಳೆದುಹೋದ ಪಡ್ಡೆಹುಡುಗರು…
Next articleನಟಿ ಅನುಪಮ ಅಭಿನಯದ ಪ್ರೇಮಂ ಸಿನೆಮಾಗೆ ಏಳು ವರ್ಷದ ಸಂಭ್ರಮ….