News

(video)ಶ್ರೀಮಂತರಂತೆ ಬಂದ ಈ ಹೆಂಗಸರು ಅಂಗಡಿಯಲ್ಲಿ ಮಾಡಿದ್ದೇನು ಗೊತ್ತ? ಸ್ಪೋಟಕ ವಿಡಿಯೋ ಲೀಕ್ ಆಗಿದೆ

ramya11

ನಮ್ಮ ಸಮಾಜದಲ್ಲಿ ಜನರು ಹೊಟ್ಟೆ ಪಾಡಿಗಾಗಿ, ಒಂದು ಹೊತ್ತಿನ ಊಟಕ್ಕಾಗಿ ಏನೆಲ್ಲಾ ಮಾಡುತ್ತಾರೆ ಗೊತ್ತ? ಇತ್ತೀಚಿಗೆ ನಮ್ಮ ಬೆಂಗಳೂರಿನ ಒಂದು ಬಟ್ಟೆ ಅಂಗಡಿಯಲ್ಲಿ 3 ಜನ ಹೆಂಗಸರು ಎಂಥಹ ಕೆಲಸ ಮಾಡಿದ್ದಾರೆ ಗೊತ್ತ? ಇತ್ತೀಚಿಗೆ ನಮ್ಮ ಬೆಂಗಳೂರಿನ ಒಂದು ಬಟ್ಟೆ ಅಂಗಡಿಗೆ ಮೂರು ಜನ ಹೆಂಗಸರು, ಶ್ರೀಮಂತರಂತೆ ಬಟ್ಟೆ ಹಾಕಿಕೊಂಡು ಬಂದು, ಅಲ್ಲಿನ ಓನರ್ ಗೆ ಗೊತ್ತೇ ಆಗದಂತೆ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ! ಇವರ ಕೈಚಳಕವನ್ನು ನೋಡಿದ್ರೆ ಬೆಚ್ಚಿ ಬೀಳ್ತೀರಾ! ಈ ವಿಡಿಯೋ CCTV ಯಲ್ಲಿ ಸೆರೆ ಆಗಿದ್ದು, ಸದ್ಯ ಪೊಲೀಸರು ಕಾರ್ಯಾಚರಣೆಯನ್ನು ಶುರು ಮಾಡಿದ್ದಾರೆ! ಈ ಹೆಂಗಸರ ಹೇಗೆ ಬಟ್ಟೆಗಳನ್ನು ಕದ್ದಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಮ್ಮ ಸರ್ಕಾರಗಳಿಂದ ದಿನ ದಿಂದ ದಿನಕ್ಕೆ ಹೊಸ ಹೊಸ ರೂಲ್ಸ್ ತರುತ್ತಾರೆ. ಒಂದು ದಿನ ಇದ್ದ ರೂಲ್ಸ್ ಮತ್ತೊಂದು ದಿನ ಇರುವುದಿಲ್ಲ. ಈಗ ಭಾರತದ ಕೇಂದ್ರ ಸರ್ಕಾರದಿಂದ ಮತ್ತೆ ಹೊಸ ರೂಲ್ಸ್ ಅನ್ನು ತಂದಿದ್ದಾರೆ. ಈ ಸುದ್ದಿ ಪ್ರತಿಯೊಬ್ಬ ಗಾಡಿ ಓಡಿಸುವವನು ನೋಡಲೇಬೇಕು. ತಪ್ಪದೆ ಈ ವಿಷ್ಯ ಓದಿ. ನಮ್ಮಲ್ಲಿ ಎಷ್ಟೋ ವಾಹನಗಳು ರಸ್ತೆಗೆ ಇಳಿದ ನಂತರ ಅವುಗಳಿಗೆ ಬೇಕಾದ ಸರಿಯಾದ ನಂಬರ್ ಗಳನ್ನು ವರ್ಷವೇ ಕಳೆದರೂ ಹಾಕಿರುವುದಿಲ್ಲ ಅದೇ ರೀತಿ ಓಡಿಸುತ್ತಾರೆ ಅದನ್ನು ಕಂಡ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನೀವು ಸರ್ಕಾರ ಹೇಳಿದ ಗಾತ್ರದ ನಂಬರ್ ಅನ್ನು ಮಾತ್ರ ನಂಬರ್ ಬೋರ್ಡ್ ಮೇಲೆ ಬರಿಸಬೇಕೂ ಮತ್ತು ಅದನ್ನು ಬೇರೆ ಬೇರೆ ರೀತಿಯ ಕಲರ್ ಬಳಸುವ ಹಾಗೆ ಇಲ್ಲ, ಇನ್ನು ನೀವು ನಿಮ್ಮ ವಾಹನದ ಮೇಲೆ ಯಾವುದೇ ರೀತಿಯ ಸ್ಟಿಕರ್ ಅಂಟಿಸುವಂತಿಲ್ಲ.
ಅದರಲ್ಲೂ ಬೆಂಗಳೂರು ಅಂತ ಊರುಗಳಲ್ಲಿ ಕಾಲೇಜ್ ಹುಡುಗರು ತಮ್ಮ ಗಾಡಿ ಮೇಲೆ ತರ ತರದ ಸ್ಟಿಕರ್ ಗಳನ್ನೂ ಹಾಕಿರುತ್ತಾರೆ. ಇನ್ಮೇಲೆ ನೀವು ಇದನ್ನೆಲ್ಲಾ ಮಾಡೋಹಾಗೆ ಇಲ್ಲ. ಹೀರೋಗಳ ಅಥವ ಹೀರೋಯಿನ್ ಗಳ ಮತ್ತು ಪಕ್ಷಿ ಪ್ರಾಣಿಗಳ ವಿಚಿತ್ರವಾಗಿ ಕಾಣುವ ಚಿತ್ರಗಳ ಫೋಟೋ ಮತ್ತು ಯಾವುದೇ ರೀತಿಯ ಬರಹಗಳನ್ನು ಬರೆಸುವಂತಿಲ್ಲ ಈ ರೀತಿ ಮಾಡಿದರೆ ನಿಮ್ಮ ವಾಹನವನ್ನು ಪೊಲೀಸರು ಫೈನ್ ಹಾಕಬಹುದು ಮತ್ತು ನಿಮ್ಮ ವಾಹನವನ್ನು ಕೂಡ ಅವರು ಕಸ್ಟಡಿಗೆ ತೆಗೆದುಕೊಂಡು ಹೋಗಬಹುದು.
ಅಷ್ಟು ಅಧಿಕಾರವನ್ನು ಪೊಲೀಸರಿಗೆ ಕೇಂದ್ರ ಸರ್ಕಾರ ಕೊಟ್ಟಿದೆ. ಈಗಾಗಲೇ ಸಾರಿಗೆಗೆ ಸಂಬಂಧಪಟ್ಟ ಸೆಕ್ಷನ್ ಗಳನ್ನು ಸರ್ಕಾರ ಬಿಗಿ ಪಡಿಸಿದ್ದು ಇನ್ನು ಮುಂದೆ ವಾಹನ ಸವಾರರು ಹೆಚ್ಚರಿಕೆ ಇಂದ ಇರುವುದು ಒಳ್ಳೆಯದು. ಇನ್ನು ಮುಂದೆ ಎಲ್ಲಾರು ತಮ್ಮ ತಮ್ಮ ಗಾಡಿಗಳಲ್ಲಿ ಯಾವುದೇ ಸ್ಟಿಕರ್ , ಅತಃ ಹೆಸರುಗಳು ಇದ್ದರೆ ಮೊದಲು ಅದನ್ನು ತೆಗೆಯಿರಿ. ಇಲ್ಲವಾದರೆ ಪೊಲೀಸರಿಗೆ ಅತಿಥಿ ಆಗುವುದು ಖಚಿತ. ದಯವಿಟ್ಟು ಹುಷಾರಿಗಿರಿ ಸ್ನೇಹಿತರೆ.

Trending

To Top