News

(video)ಏಕವಚನದಲ್ಲಿ ಶೋಭಾ ಕರಂದ್ಲಾಜೆಯನ್ನು ನಿಂದಿಸಿದ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ “ಅವಳ ಹಲ್ಲೇನು ಬಿಗಿಯಾಗಿದ್ದಿಯ”

shobakka

ಏಕವಚನದಲ್ಲಿ ಶೋಭಾ ಕರಂದ್ಲಾಜೆಯನ್ನು ನಿಂದಿಸಿದ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ “ಅವಳ ಹಲ್ಲೇನು ಬಿಗಿಯಾಗಿದ್ದಿಯ”
ಈ ಕೆಳಗಿನ ವಿಡಿಯೋ ನೋಡಿ

ಯಾರನ್ನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ನವರು ಶೋಭಾ ಕರಂದ್ಲಾಜೆ ಅವರನ್ನು ಅವಳ ಹಲ್ಲು ಬಿಗಿಯಾಗಿದಿಯ ಎಂದು ಗುಡುಗಿದ್ದಾರೆ.ಯಡಿ ಯೂರಪ್ಪನವರ ಜೇಬಿನಲ್ಲಿ ಇದ್ದ ಶೋಭಾ ಕರಂದ್ಲಾಜೆ ಇವಗ್ ಏನ್ ಬಾಲ ಬಿಚ್ಚುತಿದ್ದಾರೆ ಇವಾಗ ಏನು ಯಡಿಯೂರಪ್ಪ ನವರ ಸಹಾಯ ಅವರಿಗೆ ಸಿಗುತಿಲ್ಲವೆ ಎಂದು ತಳಿಸಿದ್ದಾರೆ.

2013 ರ ಎಲೆಕ್ಷನ್ ಒಂದರಲ್ಲಿ ನಿಂತ ಶೋಭಾ ಕರಂದ್ಲಾಜೆ ಗೆಲ್ಲೋದಕ್ಕೆ ಆಗಲಿಲ್ಲ ಮಾತು ಮಾತ್ರ ಆಡುತ್ತಾರೆ ಎಂದು ಹೇಳಿದ್ದಾರೆ. ಇಂತ ಒಣಜಂಬ ಯಲ್ಲ ಪಾಲಿಟಿಕ್ಸ್ ನಡೆಯೋದಿಲ್ಲ .ಸಮಯಕ್ಕೆ ತಕ್ಕ ಹಾಗೆ ಇದ್ದರೆ ಅವರಿಗೂ ಒಳ್ಳೆಯದು ಯಲ್ಲರಿಗು ಒಳ್ಳೆಯದು ಎಂದು ಹೇಳಿದ್ದಾರೆ

ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.

Click to comment

You must be logged in to post a comment Login

Leave a Reply

Trending

To Top