Entertainment

ಶಿವಣ್ಣ ಅವರಿಗೆ ನಿಜಕ್ಕೂ ಮೊಮ್ಮಗು ಹುಟ್ಟಿದ್ಯಾ? ಎಲ್ಲೆಡೆ ಹರಿದಾಡುತ್ತಿರುವ ಈ ಸುದ್ದಿ ನಿಜವೇ?

ಕರುನಾಡ ರಾಜ ಕುಮಾರ ಇನ್ನಿಲ್ಲವಾಗಿ ಈಗಾಗಲೇ ಒಂದು ತಿಂಗಳಾಗುತ್ತಾ ಬಂದಿದೆ. ಹೀಗಿರುವಾಗ ಜನ್ಮಾಂತರ ಖ್ಯಾತಿಯ ಗುರೂಜಿ ಅವರು ಅಪ್ಪು ಅವರ ಪುನರ್ಜನ್ಮದ ಬಗ್ಗೆ ಮಾತನಾಡಿದ್ದರು. ಹಾಗೆ ಜಗ್ಗೇಶ್ ಅವರು ಕೂಡ ಪುನೀತ್ ಮತ್ತೆ ದೊಡ್ಡ್ ಮನೆ ಯಲ್ಲೇ ಹುಟ್ಟಿ ಬರುತ್ತಾನೆ ಎಂದು ಹೇಳಿದ್ದರು.

ಇದೀಗ ಅದಕ್ಕೆ ಪೂರಕ ಎಂಬುವಂತೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಫೋಟೋಗಳು ವೈರಲ್ ಆಗುತ್ತಿದೆ. ಶಿವಣ್ಣ ಹಾಗೂ ಗೀತಕ್ಕಾ ಅವರು ಒಂದು ಮುದ್ದಾದ ಮಗುವಿನ ಜೊತೆಗೆ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಎಲ್ಲಾ ಕಡೆ ಹರಿದಾಡುತ್ತಿವೆ.

ಈ ಫೋಟೋ ನೋಡಿದ ಅಭಿಮಾನಿಗಳು ಶಿವಣ್ಣ ಅವರ ಮಗಳು ನಿರೂಪಮ ಅವರು ಮಗುವಿಗೆ ಜನ್ಮ ನೀಡಿದ್ದಾರೆ ಹಾಗೂ ಅಪ್ಪು ಅವರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಇದು ಸದ್ಯಕ್ಕೆ ಧೂರವಾದ ಮಾತು ಹೌದು ಈ ಫೋಟೋಗಳು ಎರಡು ತಿಂಗಳು ಹಿಂದಿನ ಫೋಟೋಗಳಾಗಿದ್ದು ಶಿವಣ್ಣ ಮತ್ತು ಗೀತಕ್ಕಾ ಅವರ ಸಂಬಂಧಿಕರ ಫೋಟೋಗಳು ಎಂದು ಖಚಿತವಾಗಿದೆ.

ಒಟ್ಟಾರೆಯಾಗಿ ಶಿವಣ್ಣ ಹಾಗೂ ಗೀತಕ್ಕಾ ಅವರು ಮಗುವಿನ ಜೊತೆ ಮಗುವಾಗಿರುವ ಫೋಟೋಗಳು ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

Trending

To Top