(video)ಯಶ್ ಅವರಿಗೆ ಈತರ ಮಾಡಬೇಡಿ, ಅವರಿಗೆ ಬಹಳ ನೋವಾಗಿದೆ ಎಂದು ಹೇಳಿದ ಶಿವಣ್ಣ! ವಿಡಿಯೋ ನೋಡಿ

shivanna-yash
shivanna-yash

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡ ನಟರಾದ ಶಿವಣ್ಣ, ಪುನೀತ್ ರಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಹಾಗು ಕಿಚ್ಚ ಸುದೀಪ್ ಅವರ ಮನೆಗಳ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ಧರು. ಇದರ ಸಂಬಂಧ ಶಿವಣ್ಣ ಅವರಿಗೆ ನೆನ್ನೆ IT ಅಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ಇತ್ತು. ವಿಚಾರಣೆಯನ್ನು ಮುಗುಸಿ ಮಾಧ್ಯಮ ದವರ ಜೊತೆ ಮಾತಾಡಿದ ಶಿವಣ್ಣ ಅವರಿಗೆ ಯಶ್ ಅವರ ಒಬ್ಬ ಅಭಿಮಾನಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ, ಇದರ ಬಗ್ಗೆ ಏನ್ ಹೇಳ್ತೀರಾ ಅಂತ ಪ್ರಶ್ನೆ ಕೇಳಿದಾಗ, ಶಿವಣ್ಣ ಅವರು “ಈತರ ಎಲ್ಲಾ ಮಾಡಬಾರದು, ಪಾಪ ಯಶ್ ಅವರಿಗೆ ನೋವಾಗುತ್ತೆ” ಎಂದು ಹೇಳಿದ್ದಾರೆ. ಶಿವಣ್ಣ ಅವರು ಯಶ್ ಅವರ ಬಗ್ಗೆ, ಅವರ ಹುಟ್ಟಿದ ಹಬ್ಬದ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಇದು PUBLIC TV ಅಲ್ಲಿ ಬಂದ ಸ್ಪೋಟಕ ಸುದ್ದಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ನೆನ್ನೆ ಫೇಸ್ಬುಕ್ ನಲ್ಲಿ ಯಶ್ ಅವರು ಒಂದು ವಿಡಿಯೋ ಮಾಡಿ “ನಾನು ಈ ಭಾರಿ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ಅಂಬರೀಷ್ ಸರ್ ಆಗಲಿದಕ್ಕೆ ಬೇಸರ ಇದೇ, ದಯವಿಟ್ಟು ಯಾವ ಅಭಿಮಾನಿಗಳು ಕೂಡ ನನ್ನ ಹುಟ್ಟಿದ ಹಬ್ಬವನ್ನು ಆಚರಿಸ ಬೇಡಿ ” ಎಂದು ಹೇಳಿದ್ದರು. ಇವತ್ತು ಯಶ್ ಅವರ ಹುಟ್ಟಿದ ಹಬ್ಬದ ದಿನ ಅವರ ಒಬ್ಬ ಅಭಿಮಾನಿ ಇದೇ ಕಾರಣಕ್ಕೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ! ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಅಭಿಮಾನ ಇರಲಿ! ಆದರೆ ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಾ? ಆತ್ಮಹತ್ಯೆ ಶಾಕಿಂಗ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ಹಬ್ಬ. ಕನ್ನಡದ ರಾಕಿ bhai ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರು ಅಭಿಮಾನಿಗಳು ಯಶ್ ಅವರಿಗೆ ಒಂದು ಅದ್ಭುತ ಕೊಡುಗೆಯನ್ನು ಕೊಟ್ಟಿದ್ದಾರೆ. ಯಶ್ ಬಳಗ (ಯಶ್ ಅಭಿಮಾನಿಗಳು) ಮೂಲಕ ಯಶ್ ಅವರಿಗೆ ಒಂದು ಹಾಡನ್ನು ಕಂಪೋಸ್ ಮಾಡಿ, ಅದರ ವಿಡಿಯೋ ಇಂದು ಬಿಡುಗಡೆ ಮಾಡಿದ್ದಾರೆ, ವಿಡಿಯೋ ಬಿಡುಗಡೆ ಆದ ಕೆಲವೇ ಕೆಲವು ಘಂಟೆಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಇದನ್ನು ನೋಡಿದ್ದಾರೆ ಹಾಗು ಇದು ಈಗ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಬನ್ನಿ ಸ್ನೇಹಿತರೆ, ಯಶ್ ಅಭಿಮಾನಿಗಳು ಯಶ್ ಅವರಿಗೆ ಮಾಡಿದ ಹಾಡು ಹೇಗಿದೆ ಎಂದು ನೋಡೋಣ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ. KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ. ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು. ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ.

Previous article(video)ಸೀಮೆಣ್ಣೆ ಸುರಿದು ಕೊಂಡು ಆತ್ಮಹತ್ಯೆ ಯತ್ನ ಮಾಡಿದ ಯಶ್ ಅಭಿಮಾನಿ! ಶಾಕಿಂಗ್ ವಿಡಿಯೋ ಲೀಕ್
Next article(video)IT ಅಧಿಕಾರಿಗಳ ವಿಚಾರಣೆ ನಂತರ ನಗುತಲೇ ಉತ್ತರಿಸಿದ ಶಿವಣ್ಣ, ವಿಡಿಯೋ ನೋಡಿರಿ