ಕಬ್ಜ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರವನ್ನು ನಮ್ಮ R ಚಂದ್ರು ಅವರು ನಿರ್ದೇಶನ ಮಾಡುತ್ತಿದ್ದು ಇದರಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದಾರೆ. ಸದ್ಯ 5 ಭಾಷೆಯಲ್ಲಿ ತಯಾರಾಗುತ್ತಿದೆ ಕನ್ನಡದ ದೊಡ್ಡ ಸಿನಿಮಾ ಕಬ್ಜ. ನೆನ್ನೆ ಕಬ್ಜ ಸಿನಿಮಾದ ಸುದ್ದಿ ಗೋಷ್ಠಿಗೆ ನಮ್ಮ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ಶಿವಣ್ಣ ಅವರು ಕಬ್ಜ ಸಿನಿಮಾದ ಬಗ್ಗೆ ಹಾಗು ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಮಾತಾಡಿದ್ದಾರೆ. ಇದಲ್ಲದೆ ಶಿವಣ್ಣ ಅವರು ಉಪೇಂದ್ರ ಬಗ್ಗೆ ಮಾತಾಡುತ್ತಾ ಸಕತ್ ಕಾಮಿಡಿ ಮಾಡಿದ್ದಾರೆ! ಶಿವಣ್ಣ ಅವರ ಕಾಮಿಡಿಗೆ ಉಪ್ಪಿ ಬಿ#ದ್ದು ಬಿ#ದ್ದು ನಕ್ಕಿ#ದ್ದಾರೆ! ಶಿವಣ್ಣ ಏನ್ ಹೇಳಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ ಆರ್.ಚಂದ್ರು ನಿರ್ದೇಶಿಸುತ್ತಿರುವ ಕನ್ನಡದ ಬಹು ನಿರೀಕ್ಷಿತ ಚಿತ್ರ ‘ಕಬ್ಜ’ . ವಿಭಿನ್ನ ಲುಕ್ ಗಳಿರುವ ಪೋಸ್ಟರ್ ಗಳ ಮೂಲಕ ಹೊಸ ಟ್ರೆಂಡ್ ಸೃಷ್ಟಿಸುತ್ತಿರುವುದು ನಾವೆಲ್ಲರೂ ನೋಡಿದ್ದೇವೆ. ಇಡೀ ದಕ್ಷಿಣ ಭಾರತದಲ್ಲಿ ಕಬ್ಜ ಚಿತ್ರದ ಮೇಲೆ ಬಹಳ ಕುತೂಹಲವಿದ್ದು ಈ ಚಿತ್ರ ಕನ್ನಡ , ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಓರಿಯ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ
“ಕಬ್ಜ” ಚಿತ್ರತಂಡದಲ್ಲಿ 500 ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಏಕಾಏಕಿ ಚಿತ್ರೀಕರಣ ಸ್ಥಗಿತಗೊಳಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ನಮ್ಮ ಕೆಲಸಕ್ಕಾಗಿ ಚಿತ್ರತಂಡಕ್ಕೆ ಅಪಾಯ ತರುವುದು ಸರಿಯಲ್ಲ. ಕೊರೊನಾ ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಈ ವೇಳೆ ಸರ್ಕಾರ ನೀಡಿದ ಆದೇಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಆದ್ರಿಂದ ಚಿತ್ರೀಕರಣ ನಿಲ್ಲಿಸಲು ತೀರ್ಮಾನಿಸಿದ್ದೇವೆ ಅಂತಾ ನಿರ್ದೇಶಕ ಚಂದ್ರು ಹೇಳಿದ್ದಾರೆ. ಸದ್ಯ ಒಂದು ವಾರಗಳ ಕಾಲ ಶೂಟಿಂಗ್ ನಿಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಮತ್ತಷ್ಟು ಕಲಾವಿದರು ಸೆಟ್ಗೆ ಆಗಮಿಸಬೇಕಾಗಿದೆ. ಬಳಿಕ ಬೆಂಗಳೂರಿನ ಮಿನರ್ವ ಮಿಲ್ಸ್ ನಲ್ಲಿ ದೊಡ್ಡ ಸೆಟ್ ನಿರ್ಮಿಸಿ ಚಿತ್ರೀಕರಣ ಮುಂದುವರೆಸುವ ಯೋಜನೆ ಹಾಕಿಕೊಂಡಿದ್ದೇವೆ ಅಂತಾ ನಿರ್ದೇಶಕ ಚಂದ್ರು ತಿಳಿಸಿದ್ದಾರೆ.
ಕಬ್ಜ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರವನ್ನು ನಮ್ಮ R ಚಂದ್ರು ಅವರು ನಿರ್ದೇಶನ ಮಾಡುತ್ತಿದ್ದು ಇದರಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದಾರೆ. ಸದ್ಯ 5 ಭಾಷೆಯಲ್ಲಿ ತಯಾರಾಗುತ್ತಿದೆ ಕನ್ನಡದ ದೊಡ್ಡ ಸಿನಿಮಾ ಕಬ್ಜ. ನೆನ್ನೆ ಕಬ್ಜ ಸಿನಿಮಾದ ಸುದ್ದಿ ಗೋಷ್ಠಿಗೆ ನಮ್ಮ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು, ಚಂದ್ರು ಅವರ ಬಗ್ಗೆ ನಂತರ ಶಿವಣ್ಣ ಅವರ ಬಗ್ಗೆ ಕೂಡ ಮಾತಾಡಿದ್ದಾರೆ. ನಂತರ ಕಬ್ಜ ಸಿನಿಮಾದ ಬಗ್ಗೆ ಮಾತಾಡಿದ ಉಪ್ಪಿ, ಇದು ಕನ್ನಡ ಸಿನಿಮಾದ ಎಲ್ಲಾ ರೆಕಾರ್ಡ್ ಗಳನ್ನೂ ಮು#ರಿಯುತ್ತೆ ಎಂದು ಹೇಳಿದ್ದಾರೆ!
