News

(video)ಕನ್ನಡ ವಿರೋಧಿ ಮಲ್ಟಿಪ್ಲೆಕ್ಸ್​​​ ವಿರುದ್ಧ ಗುಡುಗಿದ ಶಿವಣ್ಣ! ಕನ್ನಡ ದ್ರೋಹಿ ಮಲ್ಟಿಪ್ಲೆಕ್ಸ್ ಗಳಿಗೆ ಸಕತ್ ಭಯ ಹುಟ್ಟಿಸಿದ ಶಿವಣ್ಣ!

shivanna

(video)ಕನ್ನಡ ವಿರೋಧಿ ಮಲ್ಟಿಪ್ಲೆಕ್ಸ್​​​ ವಿರುದ್ಧ ಗುಡುಗಿದ ಶಿವಣ್ಣ! ಕನ್ನಡ ದ್ರೋಹಿ ಮಲ್ಟಿಪ್ಲೆಕ್ಸ್ ಗಳಿಗೆ ಸಕತ್ ಭಯ ಹುಟ್ಟಿಸಿದ ಶಿವಣ್ಣ!
ಈ ಕೆಳಗಿನ ವಿಡಿಯೋ ನೋಡಿ

ದಿ ವಿಲನ್ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ಟಗರು ಚಿತ್ರದ ಸಮಯದಲ್ಲಿ ಡಾಲಿ ಧನಂಜಯ್ ಅವರ ಬಗ್ಗೆ ಶಿವಣ್ಣ ಅಭಿಮಾನಿಗಳು ಬೇಸರಗೊಂಡು ಗಲಾಟೆ ಮಾಡಿಕೊಂಡಿದ್ದರು. ಆ ವಿಷ್ಯ ತಿಳಿದ ಶಿವಣ್ಣ ತಮ್ಮ ಮುಂದಿನ ಬಹು ನಿರೀಕ್ಷೆಯ ಚಿತ್ರ ದಿ ವಿಲನ್ ಪತ್ರಿಕಾ ಗೋಷ್ಠಿಯಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ.

ಶಿವಣ್ಣ ಹಾಗು ಕಿಚ್ಚ ಸುದೀಪ್ ಅವರು ನಟಿಸಿರುವ ದಿ ವಿಲನ್ ಚಿತ್ರ ಇದೆ ತಿಂಗಳು ೧೮ಕ್ಕೆ ಬಿಡುಗಡೆ ಆಗಲಿದೆ. ದಿ ವಿಲನ್ ಕನ್ನಡ ಚಿತ್ರವನ್ನು ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಶಿವಣ್ಣ ತಮ್ಮ ಅಭಿಮಾನಿಗಳಿಗೆ ಈ ಮೂಲಕ ಮೀಡಿಯಾ ಮುಂದೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಾದರು ಗಲಾಟೆ ಆದರೆ ತಾವು ಥಿಯೇಟರ್ ಗಳಿಗೆ ಕಾಲು ಇಡುವು ದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.

ದಿ ವಿಲನ್ ಚಿತ್ರ ಕನ್ನಡದ ಬಹು ಕೋಟಿ ಚಿತ್ರಗಳಲ್ಲಿ ಒಂದು. ಈ ಚಿತ್ರ ಇದೆ ತಿಂಗಳು ೧೮ಕ್ಕೆ ಸುಮಾರು ೧೦೦೦ ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಲಿದೆ. ದಿ ವಿಲನ್ ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು ಭಾಷೆಯಲ್ಲಿ ಕೂಡ ಬಿಡುಗಡೆ ಆಗಲಿದೆ.

ಈ ವಿಡಿಯೋ ತಪ್ಪದೆ ನೋಡಿ! ಕನ್ನಡದ ಎಲ್ಲಾ ಸುದ್ದಿ ಗಳಿಗೆ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿರಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top